DEMU Railway: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ! ನಾಳೆಯಿಂದ ಬರಲಿದೆ ಹೊಸ DEMU ರೈಲು; 29 ನಿಲ್ದಾಣಗಳಲ್ಲಿ ನಿಲುಗಡೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಡೆಮು ರೈಲು


Last Updated:

ಕರ್ನಾಟಕದ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಹೊಸ ಡೆಮು ರೈಲು ಸೇವೆ ಆರಂಭಿಸಿದೆ. ಆಗಸ್ಟ್ 28 ರಿಂದ ಹೊಸಪೇಟೆ-ಅರಸೀಕೆರೆ ಮಾರ್ಗದಲ್ಲಿ ಸಂಚರಿಸಲಿರುವ ಈ ರೈಲು 5 ಜಿಲ್ಲೆಗಳ 29 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ಡೆಮು ರೈಲು
ಡೆಮು ರೈಲು

ವಿಜಯನಗರ: ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸಪೇಟೆ–ಅರಸೀಕೆರೆ ನಡುವೆ ಹೊಸ DEMU ರೈಲು ಸೇವೆ (DEMU Railway) ಆರಂಭವಾಗಲಿದೆ. ಆಗಸ್ಟ್ 28, 2026ರಿಂದ ರೈಲು ಸಂಖ್ಯೆ 07343/07344 ಸಂಚಾರ ಆರಂಭಿಸಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ ಐದು ದಿನ ಸೇವೆ ಇರಲಿದೆ. ಈ ರೈಲು ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, ಒಟ್ಟು 29 ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿದಂತೆ ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಹೊಸ ರೈಲು ಸಂಪರ್ಕ (Rail Connectivity) ಉಪಯುಕ್ತವಾಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed