Chhavi Varshney: ಮಹಾಕಾಳಿ ದೇವಸ್ಥಾನಕ್ಕೆ ಹೋಗುವಾಗ ದಾರಿಯಲ್ಲೇ ಕಾದಿತ್ತು ಮರಣ, ಖ್ಯಾತ ಯೂಟ್ಯೂಬರ್ ನಿಧನ | Chhavi Varshney famous youtuber passes away | | ACTPnews

ಛವಿ


Last Updated:

Chhavi Varshney: ಖ್ಯಾತ ಯೂಟ್ಯೂಬರ್ ಮಹಾಕಾಳಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲೇ ಮೃತಪಟ್ಟಿರುವ ಗಟನೆ ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

ಛವಿ
ಛವಿ

ಉತ್ತರ ಪ್ರದೇಶದ (Uttarpradesh) ಹತ್ರಾಸ್ ಜಿಲ್ಲೆಯ ಯೂಟ್ಯೂಬರ್ ಛಾವಿ ವರ್ಷ್ಣಿ (Chhavi Varshney) ಮತ್ತು ಅವರ ತಾಯಿ ಮಧ್ಯಪ್ರದೇಶದಲ್ಲಿ (Madhya Pradesh) ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರು ಕುಟುಂಬದೊಂದಿಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ (Mahakaleshwar Temple) ಭೇಟಿ ನೀಡಲು ಉಜ್ಜಯಿನಿಗೆ  (Ujjain) ಪ್ರಯಾಣಿಸುತ್ತಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports