Darshan Case: ಇಂದು ಕೋರ್ಟ್​ಗೆ ಹಾಜರಾಗ್ತಾರಾ ದರ್ಶನ್? ಜಡ್ಜ್ ಆದೇಶದ ಮೇಲೆ ನಿಂತಿದೆ ಭವಿಷ್ಯ! | Darshan case approver plea hearing | | ACTPnews

ದರ್ಶನ್


Last Updated:

Darshan: ನಟ ದರ್ಶನ್ ಇಂದೇ ಕೋರ್ಟ್ ಮುಂದೆ ಹಾಜರಾಗಲಿದ್ದಾರಾ? ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಬೆಳವಣಿಗೆಯಲ್ಲಿ ಅನಿರೀಕ್ಷಿತ ಟ್ವಿಸ್ಟ್​ಗಳು!

ದರ್ಶನ್
ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿ ಆರೋಪಿ 14 ಪ್ರದೋಷ್ (Approver Pradosh) ಮಾಫಿ ಸಾಕ್ಷಿ (Approver) ಅರ್ಜಿ ಸಲ್ಲಿಸಿದ ನಂತರ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಲೇ ಇವೆ. ಇಂದು ಸಿಸಿಎಚ್ 59 ಕೋರ್ಟ್ ಹಾಲ್ ನಲ್ಲಿ (Court Hall) ಸಾಕ್ಷಿ 14 ಪಾಟೀ ಸವಾಲ್ ನಡೆಯಲಿದ್ದು, ಪಾಟೀ ಸವಾಲಿನ ಹಿನ್ನಲೆ ದರ್ಶನ್ (Darshan) ಖುದ್ದಾಗಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed