Last Updated:
Renukaswamy-Darshan Case: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಮಾಫಿ ಸಾಕ್ಷಿ ನಡೆ ಡಿಗ್ಯಾಂಗ್ಗೆ ಢವ ಢವ ಎನ್ನುವ ಹಾಗೆ ಮಾಡಿದೆ. ಪ್ರದೋಷ್ ವಿಚಾರಣೆ ನಡೆಯೋ ಸಾಧ್ಯತೆ ದರ್ಶನ್, ಪವಿತ್ರಾ ಭಯ ಹೆಚ್ಚಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Chithradurga Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಾಫಿ ಸಾಕ್ಷಿ (Approver) ವಿಚಾರಣೆ ಗದ್ದಲ ಶುರುವಾಗಿದೆ. ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಫಿ ಸಾಕ್ಷಿ ಪ್ರದೋಷ್ (Pradosh) ವಿಚಾರಣೆಗೆ ಅನುಮತಿ ಕೊಡಬೇಕೆಂದು ಎಸ್ಪಿಪಿ ಪ್ರಸನ್ನಕುಮಾರ್ (SPP Prasanna Kumar) ಅನುಮತಿ ಕೋರಿದ್ದಾರೆ.














