Last Updated:
ನೇಪಾಳ ಪೊಲೀಸರು ಇಲ್ಲಿಯವರೆಗೆ 389 ಶವಗಳನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಚೀನಾದ ಅಧಿಕಾರಿಗಳು ಟಿಬೆಟ್ನಲ್ಲಿ ಮೂರು ಸಾವುಗಳು ಮತ್ತು ಕನಿಷ್ಠ 558 ಜನರು ಕಾಣೆಯಾಗಿದ್ದಾರೆ ಎಂದು ವರದಿ ಮಾಡಿದ್ದಾರೆ.
ನವದೆಹಲಿ: ನೇಪಾಳದಲ್ಲಿ ಅಪಾಯ ಇನ್ನೂ (Nepal Flood) ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಮತ್ತೊಂದು ಭಯಾನಕ ಭೀತಿ ಎದುರಾಗಿದೆ. ವಿನಾಶದ ಮೋಡಗಳು ನೇಪಾಳದಾದ್ಯಂದ ಮತ್ತೆ ಆವರಿಸಿಕೊಂಡಿವೆ. ಮುಂದಿನ ಮೂರು ದಿನಗಳಲ್ಲಿ ಮತ್ತೊಂದು ಭಯಾನಕ ಪ್ರವಾಹ ಬರುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.














