Earthquake: ನೇಪಾಳ ನಂತರ ಚೀನಾದಲ್ಲಿ ಆತಂಕ, ಪ್ರಬಲ ಭೂಕಂಪ! ಇತ್ತ ಭಾರತದಲ್ಲೂ ಕಂಪಿಸಿದ ಭೂಮಿ / Earthquake: After Nepal, Strong Tremors Shake China! Earthquake | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭೂಕಂಪಕ್ಕೆ ಬೆಚ್ಚಿಬಿದ್ದ ಜನ


Last Updated:

ನೇಪಾಳದಲ್ಲಿ ಈಗಾಗಲೇ ಪ್ರವಾಹ ಹಾನಿಯನ್ನುಂಟುಮಾಡಿದೆ. ಈ ಮಧ್ಯೆ ಹಿಮಾಲಯ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಣಿ ಭೂಕಂಪಗಳು ಮುಂದುವರೆದಿವೆ. ಇತ್ತ ಇಂದು ಶುಕ್ರವಾರ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ, ಜೊತೆಗೆ ಭಾರತದ ಮಣಿಪುರದಲ್ಲಿಯೂ ಸಹ ಕಂಪನ ಸಂಭವಿಸಿದೆ.

ಭೂಕಂಪಕ್ಕೆ ಬೆಚ್ಚಿಬಿದ್ದ ಜನ
ಭೂಕಂಪಕ್ಕೆ ಬೆಚ್ಚಿಬಿದ್ದ ಜನ

ನೇಪಾಳದಲ್ಲಿ ನಡೆದ ದುರಂತದ ನಡುವೆಯೇ ಚೀನಾದಲ್ಲಿ (China) ಪ್ರಬಲ ಭೂಕಂಪ (Earthquake) ಸಂಭವಿಸಿದೆ. ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಭೂಮಿ ಕಂಪಿಸಿದೆ. ನೇಪಾಳದ (Nepal) ಪಕ್ಕದಲ್ಲಿರುವ ಚೀನಾದಲ್ಲಿ ಶುಕ್ರವಾರ ಈ ಭೂಕಂಪ ನಡೆದಿದೆ. ಟಿಬೆಟ್ ಮತ್ತು ನೇಪಾಳದಲ್ಲಿ ಸಂಭವಿಸಿದ ದುರಂತದ ನಡುವೆಯೇ ಈ ಕಂಪನವು ಜನರನ್ನು ಭಯಭೀತಗೊಳಿಸಿದೆ. ಈ ಮಧ್ಯೆ ಭಾರತದಲ್ಲೂ ಭೂಮಿ ಅಲುಗಾಡಿದೆ. ಭಾರತದ ಮಣಿಪುರದಲ್ಲಿಯೂ ಈ ಕಂಪನದ ಅನುಭವವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed