Last Updated:
Darshan Case: ರತ್ನಪ್ರಭಾ ಅವರನ್ನು ಹಾಸ್ಟೈಲ್ ವಿಟ್ನೆಸ್ ಆಗಿ ಪರಿಗಣಿಸುವ ಅರ್ಜಿ ಸಂಬಂಧ ಇಂದು ಆದೇಶ ಹೊರಬಿದ್ದಿದ್ದು, ದರ್ಶನ್ಗೆ ಸಣ್ಣ ರಿಲೀಫ್ ಸಿಕ್ಕಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ರತ್ನಪ್ರಭಾ (Rathnaprabha) ಪಾಟಿಸವಾಲು (Cross Examination) ಕೋರಿದ್ದ ಅರ್ಜಿ ವಜಾ ಆಗಿದೆ. ರತ್ನಪ್ರಭಾ ಪಾಟಿಸವಾಲು ಮಾಡುವ ಅವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು (Plea) ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ವಜಾ ಮಾಡಿದೆ.














