Darshan Case: ದಾಸನಿಗೆ ಸಿಕ್ತು ಸಣ್ಣ ರಿಲೀಫ್! ಪ್ರಾಸಿಕ್ಯೂಷನ್​ಗೆ ಹಿನ್ನಡೆ | Renukaswamuy darshan case plea by procecution rejected by court | | ACTPnews

ಪ್ರಸನ್ನ ಕುಮಾರ್-ದರ್ಶನ್-ರೇಣುಕಾಸ್ವಾಮಿ


Last Updated:

Darshan Case: ರತ್ನಪ್ರಭಾ ಅವರನ್ನು ಹಾಸ್ಟೈಲ್ ವಿಟ್ನೆಸ್ ಆಗಿ ಪರಿಗಣಿಸುವ ಅರ್ಜಿ ಸಂಬಂಧ ಇಂದು ಆದೇಶ ಹೊರಬಿದ್ದಿದ್ದು, ದರ್ಶನ್​ಗೆ ಸಣ್ಣ ರಿಲೀಫ್ ಸಿಕ್ಕಿದೆ.

ಪ್ರಸನ್ನ ಕುಮಾರ್-ದರ್ಶನ್-ರೇಣುಕಾಸ್ವಾಮಿ
ಪ್ರಸನ್ನ ಕುಮಾರ್-ದರ್ಶನ್-ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ರತ್ನಪ್ರಭಾ (Rathnaprabha) ಪಾಟಿಸವಾಲು (Cross Examination) ಕೋರಿದ್ದ ಅರ್ಜಿ ವಜಾ ಆಗಿದೆ. ರತ್ನಪ್ರಭಾ ಪಾಟಿಸವಾಲು ಮಾಡುವ ಅವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು (Plea) ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ವಜಾ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed