[ad_1]
Last Updated:
Darshan: ರೇಣುಕಾಸ್ವಾಮಿ ಕೇಸ್ನ ಮಾಫಿ ಸಾಕ್ಷಿ ಬೆಳವಣಿಗೆಗೆ ಟ್ವಿಸ್ಟ್ ಕೊಟ್ಟ ದರ್ಶನ್ ಲಾಯರ್! ಮಾಫಿ ಸಾಕ್ಷಿಗೆ ಬೀಳುತ್ತಾ ತಡೆ? ಪ್ರದೋಷ್ಗೆ ಹಿನ್ನಡೆಯಾಗುತ್ತಾ?
ರೇಣುಕಾಸ್ವಾಮಿ ಕೊಲೆ (Renukaswamy case) ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ನಲ್ಲಿ ಮಾಫಿ ಸಾಕ್ಷಿ (Approver) ಮಾಡಿ ಎಂದು ಅರ್ಜಿ ಸಲ್ಲಿಸಿದ ಪ್ರದೋಷ್ (Pradosh) ಪರವಾಗಿ ಆದೇಶ ಬಂದಿದೆ. ಇತರ ಆರೋಪಿಗಳಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಇಲ್ಲ ಎಂದು ಕೋರ್ಟ್ ಹೇಳಿದ ಬೆನ್ನಲ್ಲೇ ದರ್ಶನ್ ನಡೆ ಕುತೂಹಲ ಮೂಡಿಸಿದೆ.
[ad_2]
Source link














