Dam Water Level: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಹಾಪೂರ, ಯಾವ ಡ್ಯಾಮ್ ಫುಲ್? ಎಲ್ಲಿ ಪ್ರವಾಹ ಭೀತಿ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಕರ್ನಾಟಕದ ಅಣೆಕಟ್ಟುಗಳ ನೀರಿನ ಮಟ್ಟ


Last Updated:

ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆ. ಆಲಮಟ್ಟಿ, ಹಿಡಕಲ್, ನಾರಾಯಣಪುರ, ಹಾರಂಗಿ, ಹೇಮಾವತಿ, ಕಬಿನಿ, ಕೆ.ಆರ್.ಸಾಗರ, ತುಂಗಭದ್ರಾ, ಭದ್ರಾ, ಭೀಮಾ ಲಿಫ್ಟ್ ಡ್ಯಾಂಗಳು ಭರ್ತಿ.

ಕರ್ನಾಟಕದ ಅಣೆಕಟ್ಟುಗಳ ನೀರಿನ ಮಟ್ಟ
ಕರ್ನಾಟಕದ ಅಣೆಕಟ್ಟುಗಳ ನೀರಿನ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಕೆಲವೆಡೆ ಮಳೆಯ (Rain) ಅಬ್ಬರ ಜೋರಾಗಿರುವ ಬೆನ್ನಲ್ಲೇ, ನಾಡಿನ ಜೀವನಾಡಿಗಳಾಗಿರುವ ಪ್ರಮುಖ ಅಣೆಕಟ್ಟುಗಳಲ್ಲಿ ( Dams) ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕೆಲವು ಜಲಾಶಯಗಳು ಭರ್ತಿಯಾಗಿ ಕೋಡಿ ಬೀಳುವ ಹಂತ ತಲುಪಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಒಳಹರಿವಿನ ಪ್ರಮಾಣ ನೋಡುಗರನ್ನು ದಂಗಾಗಿಸಿದೆ. ಜಲಾಶಯಗಳ ( Reservoirs) ಇಂದಿನ ನೀರಿನ ಮಟ್ಟ  (Water Level) ನೋಡೋಣ ಬನ್ನಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports