Bigg Boss 13: ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗ್ತಾರೆ? ಮನೆ ಒಳಗೆ ಹೋಗೋರು ಎಷ್ಟು ಮಂದಿ? | | ACTPnews

ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗ್ತಾರೆ?


Last Updated:

ಬಿಗ್ ಬಾಸ್ ಸೀಸನ್-13 ರ ಅಗ್ನಿಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗುತ್ತಾರೆ. ಕೊಟ್ಟಿರೋ ಟಾಸ್ಕ್ ಅಲ್ಲಿ ಎಷ್ಟು ಜನ ವೇಟಿಂಗ್ ಲಿಸ್ಟ್ ಅಲ್ಲಿದ್ದಾರೆ. ಈ ವಿವರ ಇಲ್ಲಿದೆ ಓದಿ.

 ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗ್ತಾರೆ?
ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗ್ತಾರೆ?

ಬಿಗ್ ಬಾಸ್ ಸೀಸನ್-13 (Bigg Boss Season-13) ರ ಅಗ್ನಿಪರೀಕ್ಷೆ (Agniparikshe) ಶುರು ಆಗಿದೆ. ಬಂದಿರೋ 60 ಜನರಲ್ಲಿ 13 ಜನ ವೇಟಿಂಗ್ ಲಿಸ್ಟ್ ಅಲ್ಲಿದ್ದಾರೆ. ಆದರೆ, ಇವರಿಗೆ ಕೊಟ್ಟಿರೋ ಟಾಸ್ಕ್‌ (Task) ಸುಮ್ನೆ ಅಲ್ಲ ನೋಡಿ. ಭಯಂಕರ್ ಟಫ್ ಅನಿಸುತ್ತವೆ. ಆದರೆ, ಅದನ್ನೂ ಈ ಸ್ಪರ್ಧಿಗಳು ಮಾಡಿದ್ದಾರೆ. ತಮ್ಮ ಫೋನ್ ಒಡೆದು ಹಾಕಿದ್ದಾರೆ. ಐಸ್ ತುಂಬಿರೋ ಡ್ರಮ್ (Ice Drum) ಅಲ್ಲಿ ಕುಳಿತುಕೊಂಡಿದ್ದಾರೆ. ಇನ್ನು ಏನೇನೋ ಇದೆ. ಈ ಎಲ್ಲದರ ನಡುವೆ ಕೊನೆಗೆ ಎಷ್ಟು ಜನ ಸೆಲೆಕ್ಟ್ ಆಗ್ತಾರೆ ಅನ್ನೋ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed