City Lights Movie: “ನಮ್ಮ ಈ ಚಿತ್ರದಲ್ಲಿ 2 ಸೂಕ್ಷ್ಮ ವಿಚಾರ ಟಚ್ ಮಾಡಿದ್ದೇನೆ; ಜನ ಮೆಚ್ಚುತ್ತಾರೆ”! ದುನಿಯಾ ವಿಜಯ್ ಜೊತೆ Exclusive ಮಾತು ಕತೆ! | | ACTPnews

"ನಮ್ಮ ಈ ಚಿತ್ರದಲ್ಲಿ 2 ಸೂಕ್ಷ್ಮ ವಿಚಾರ ಟಚ್ ಮಾಡಿದ್ದೇನೆ; ಜನ ಇದನ್ನ ಮೆಚ್ಚುತ್ತಾರೆ"!


Last Updated:

ನಮ್ಮ ಈ ಸಿಟಿ ಲೈಟ್ಸ್ ಚಿತ್ರದಲ್ಲಿ ಎರಡು ಸೂಕ್ಷ್ಮ ವಿಚಾರಗಳನ್ನ ಟಚ್ ಮಾಡಿದ್ದೇನೆ. ಇದಕ್ಕೆ ಪರಿಹಾರ ಕೂಡ ಕೊಟ್ಟಿದ್ದೇನೆ. ಚಿತ್ರ ನೋಡಿದ ಜನ ಡೈರೆಕ್ಟರ್ ಒಳ್ಳೆ ವಿಷಯ ಹೇಳಿದ್ದಾರೆ ಅಂತಾ ಹೇಳ್ತಾರೆ. ಹೀಗೆ ದುನಿಯಾ ವಿಜಯಕುಮಾರ್ ತಮ್ಮ ಸಿಟಿ ಲೈಟ್ಸ್ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗಿನ ಇವರ ಸಂದರ್ಶನದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

"ನಮ್ಮ ಈ ಚಿತ್ರದಲ್ಲಿ 2 ಸೂಕ್ಷ್ಮ ವಿಚಾರ ಟಚ್ ಮಾಡಿದ್ದೇನೆ; ಜನ ಇದನ್ನ ಮೆಚ್ಚುತ್ತಾರೆ"!
“ನಮ್ಮ ಈ ಚಿತ್ರದಲ್ಲಿ 2 ಸೂಕ್ಷ್ಮ ವಿಚಾರ ಟಚ್ ಮಾಡಿದ್ದೇನೆ; ಜನ ಇದನ್ನ ಮೆಚ್ಚುತ್ತಾರೆ”!

ಡೈರೆಕ್ಟರ್ ದುನಿಯಾ ವಿಜಯಕುಮಾರ್ (Director Duniya Vijayakumar) ಸಿಟಿ ಲೈಟ್ಸ್ ಚಿತ್ರದಲ್ಲಿ (City Lights) ಎರಡು ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಸಮಾಜದಲ್ಲಿ ಇಂದಿಗೂ ಈ ಒಂದು ಸಮಸ್ಯೆ ಇದೆ. ಆದರೆ, ಇದನ್ನ ನೇರವಾಗಿ ಹೇಳಿದರೆ ಯಾರೂ ಕೇಳೋದಿಲ್ಲ. ಅದನ್ನ ಸಿನಿಮಾ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸಮಸ್ಯೆಯನ್ನ ಮಾತ್ರ ಇಲ್ಲಿ ಇವರು ತೋರಿಸಿಲ್ಲ. ಬದಲಾಗಿ ಪರಿಹಾರ ಕೂಡ ಹೇಳಿದ್ದಾರೆ. ಹಿರಿಯ ನಟಿ ಉಮಾಶ್ರೀ (Umashree) ಅವರಿಂದಲೂ ಒಂದಷ್ಟು ವಿಷಯವನ್ನ ಹೇಳಿಸಿದ್ದಾರೆ. ತಮ್ಮ ಈ ಚಿತ್ರದ ಕುರಿತು ನ್ಯೂಸ್ -18 ಕನ್ನಡ ಡಿಜಿಟಲ್ ಜೊತೆಗೆ Exclusive ಆಗಿಯ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports