Chhattisgarh: ಲ್ಯಾಂಡಿಂಗ್ ವೇಳೆ ಸ್ಫೋಟಗೊಂಡ ವಿಮಾನದ ಟೈರ್! ಪ್ರಯಾಣಿಕರು ಪಾರು, ಅಷ್ಟಕ್ಕೂ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಿಮಾನ ಟೈರ್​ ಸ್ಫೋಟ


Last Updated:

41 ಜನರೊಂದಿಗೆ ಬಿಲಾಸ್ಪುರಕ್ಕೆ ತಲುಪಿದ ಅಲೈಯನ್ಸ್ ಏರ್ 9I613 ವಿಮಾನದ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ನಂತರ ಎಲ್ಲರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ನಂತರ ಟರ್ಮಿನಲ್​ಗೆ ಸ್ಥಳಾಂತರಿಸಲಾಗಿದೆ.

ವಿಮಾನ ಟೈರ್​ ಸ್ಫೋಟ
ವಿಮಾನ ಟೈರ್​ ಸ್ಫೋಟ

ಛತ್ತೀಸ್‌ಗಢ: ರಾಷ್ಟ್ರ ರಾಜಧಾನಿ ದೆಹಲಿಯಿಂದ (Delhi) ಛತ್ತೀಸ್‌ಗಢದ ಬಿಲಾಸ್‌ಪುರಕ್ಕೆ ತೆರಳುತ್ತಿದ್ದ ಅಲೈಯನ್ಸ್ ಏರ್ (Alliance Air) ವಿಮಾನವೊಂದು ಬಿಲಾಸ್‌ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ (Landing) ಮಾಡುವಾಗ ಟೈರ್ ಸ್ಫೋಟಗೊಂಡಿದೆ. ವಿಮಾನದಲ್ಲಿ 37 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಸೇರಿದಂತೆ ಒಟ್ಟು 41 ಜನ ಇದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ವಿಮಾನ ಲ್ಯಾಂಡ್ ಆದ ನಂತರ ಎಲ್ಲರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ನಂತರ ಟರ್ಮಿನಲ್​ಗೆ ಸ್ಥಳಾಂತರಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed