Category: Sports
All sports Kannada news updates
-

IND vs AFG: ರೋಹಿತ್-ವಿರಾಟ್ಗೆ ಕಾಟ, ಈಗ ಟೀಮ್ ಇಂಡಿಯಾಗೆ ಎಂಟ್ರಿ! ಯಾರು ಆ ಮ್ಯಾಜಿಕ್ ಪ್ಲೇಯರ್? | ಕ್ರೀಡಾ ಸುದ್ದಿ | ACTPnews
Last Updated:Jun 06, 2026 10:48 AM IST ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯವು ನ್ಯೂ ಚಂಡೀಗಢದ ಮುಲ್ಲನ್ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಏಕೈಕ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಮ್ಯಾಜಿಕ್ ಪ್ಲೇಯರ್ ಎಂಟ್ರಿ ಕೊಟ್ಟಿದ್ದಾರೆ. ಟೀಮ್ ಇಂಡಿಯಾ ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಏಕೈಕ ಟೆಸ್ಟ್ (Test) ಪಂದ್ಯ ಆರಂಭವಾಗಿದೆ. ಭಾರತೀಯ ಕ್ರಿಕೆಟ್ (Cricket) ಅಭಿಮಾನಿಗಳಿಗೆ…
-

KL Rahul: ಐಪಿಎಲ್ನಲ್ಲಿ 14 ಕೋಟಿಗೆ ಸೇಲ್! ಆದ್ರೆ ಮಹರಾಜ ಟಿ20 ಲೀಗ್ನಲ್ಲಿ ಕನ್ನಡಿಗ ರಾಹುಲ್ ಅನ್ಸೋಲ್ಡ್! | ಕ್ರೀಡಾ ಸುದ್ದಿ | ACTPnews
Last Updated:Jun 05, 2026 4:18 PM IST ಶುಕ್ರವಾರ ನಡೆದ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಆಟಗಾರರ ಹರಾಜಿನಲ್ಲಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮೂಲ ಬೆಲೆಗೆ ಬಿಡ್ ಆಗಲಿಲ್ಲ. ಕೆಎಲ್ ರಾಹುಲ್ ಕರ್ನಾಟಕದ ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 (Maharaja Trophy KSCA T20) ಆಟಗಾರರ ಹರಾಜಿನಲ್ಲಿ ಅಚ್ಚರಿಯೊಂದು ನಡೆದಿದೆ. ಭಾರತ (India) ದ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ (KL Rahul) ಅವರ ಮೂಲ ಬೆಲೆ ಕೇವಲ 2…
-

Team India: ವಿಶ್ವಕಪ್ ಗೆದ್ದ ನಾಯಕರಿಗೆ ಶಾಕ್, ಫ್ಯಾನ್ಸ್ ಫುಲ್ ಗರಂ! ಬಿಸಿಸಿಐ ಹೊಸ ಟ್ರೆಂಡ್ ಶುರು ಮಾಡುತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 05, 2026 4:56 PM IST ಐಪಿಎಲ್ 2026 ರ ಸೀಸನ್ ಮುಗಿದ ನಂತರ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಂತಾರಾಷ್ಟ್ರೀಯ ಸರಣಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಸತತ ಗೆಲುವುಗಳೊಂದಿಗೆ ಭಾರತ ತಂಡವನ್ನು ಅಗ್ರಸ್ಥಾನದಲ್ಲಿರಿಸಿರುವ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕತ್ವದಿಂದ ತೆಗೆದುಹಾಕಲು ಬಿಸಿಸಿಐ ಯೋಜಿಸುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಸೂರ್ಯಕುಮಾರ್ ಯಾದವ್ – ರೋಹಿತ್ ಶರ್ಮಾ ಐಪಿಎಲ್ (IPL) 2026 ರ ಸೀಸನ್ ಮುಗಿದ ನಂತರ, ಭಾರತೀಯ ಕ್ರಿಕೆಟ್ (Cricket) ಅಭಿಮಾನಿಗಳು (Fans)…
-

India T20 Team: ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಔಟ್! ಹೊಸ ನಾಯಕನ ಹೆಸರು ಕನ್ಫರ್ಮ್ ಮಾಡಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
Last Updated:Jun 04, 2026 11:33 PM IST ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಪಯಣ ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳೊಂದಿಗೆ ಪ್ರಾರಂಭವಾಗಲಿದೆ. ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್ನಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ತಂಡವನ್ನು ಈ ಶನಿವಾರ ಘೋಷಿಸಲಾಗುವುದು. ಶ್ರೇಯಸ್ ಅಯ್ಯರ್ ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಬದಲಾವಣೆಯ ಸುದ್ದಿ ಕೇಳಿಬರುತ್ತಿದೆ. ಟಿ20 ವಿಶ್ವಕಪ್ 2026 ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದಿಂದ…
-

KS Bharat: ಭಾರತ ತಂಡದಲ್ಲಿ ಸಿಗದ ಚಾನ್ಸ್! ಕೇವಲ 31 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಮಾಜಿ ಆರ್ಸಿಬಿ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jun 04, 2026 9:29 PM IST ಟೀಂ ಇಂಡಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಶ್ರೀಕರ್ ಭರತ್ ತಮ್ಮ 32ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 4ರಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಬಹಿರಂಗಪಡಿಸಿದ್ದರು. ಕೆಎಸ್ ಭರತ್ ಭಾರತ ತಂಡದ (Team India) ವಿಕೆಟ್ ಕೀಪರ್ ಮತ್ತು ಆರ್ಸಿಬಿ (RCB) ಮಾಜಿ ಸ್ಟಾರ್ ಕೋನಾ ಶ್ರೀಕಾರ್ ಭರತ್ (KS Bharat) ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಗುರುವಾರ ಇನ್ಸ್ಟಾಗ್ರಾಮ್ ಮೂಲಕ ಈ…
-

FIFA 2026: ವಿಶ್ವದ ಅತಿದೊಡ್ಡ ಕ್ರೀಡಾಸಮರ ಫಿಫಾ ವಿಶ್ವಕಪ್ನಲ್ಲಿ ಆಡಲಿದ್ದಾರೆ ಭಾರತೀಯ ಮೂಲದ 4 ಆಟಗಾರರು! | ಕ್ರೀಡಾ ಸುದ್ದಿ | ACTPnews
Last Updated:Jun 04, 2026 8:26 PM IST ಮುಂದಿನ ವಾರದಿಂದ ಆರಂಭವಾಗಲಿರುವ ವಿಶ್ವದ ಅತಿ ದೊಡ್ಡ ಕ್ರೀಡಾಹಬ್ಬ ಫಿಫಾ ವಿಶ್ವಕಪ್ನಲ್ಲಿ ಆಡಲಿರುವ ಭಾರತೀಯ ಮೂಲದ ಸರ್ಪ್ರೀತ್ ಸಿಂಗ್, ಸ್ಯಾಮ್ಯುಯೆಲ್ ಮುತ್ತುಸ್ಸಾಮಿ, ನಿಶಾನ್ ವೇಲುಪಿಳ್ಳೈ ಮತ್ತು ತೆಹ್ಸಿನ್ ಮೊಹಮ್ಮದ್ ಈ ಬಾರಿ ಫಿಫಾ ವಿಶ್ವಕಪ್ನಲ್ಲಿ ಆಡುತ್ತಿದ್ದಾರೆ. ಅವರ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ. ಫಿಫಾ ವಿಶ್ವಕಪ್ನಲ್ಲಿ ಆಡಲಿರುವ ಭಾರತೀಯ ಮೂಲದ ಆಟಗಾರರು ಭಾರತದಲ್ಲಿ ಫುಟ್ಬಾಲ್ಗೆ ಹೆಚ್ಚಿನ ಪ್ರಾಶಸ್ತ್ಯ ಇಲ್ಲದಿದ್ದರೂ, ಕೆಲವು ಭಾಗಗಳಲ್ಲಿ ಫುಟ್ಬಾಲ್ ಕ್ರೇಜ್ ಕ್ರಿಕೆಟ್ಗಿಂತಲೂ ಹೆಚ್ಚಿದೆ.…
-

FIFA World Cup 2026: ರೊನಾಲ್ಡೊ ಅಥವಾ ಮೆಸ್ಸಿ ತಂಡಗಳಲ್ಲ ! ಈ ವರ್ಷ ಫಿಫಾ ವಿಶ್ವಕಪ್ ಗೆಲ್ಲೋರು ಯಾರು? ಆಪ್ಟಾ ಸೂಪರ್ಕಂಪ್ಯೂಟರ್ ಭವಿಷ್ಯ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ಸ್ಪೇನ್ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿದೆ ಆಪ್ಟಾದ ಸೂಪರ್ಕಂಪ್ಯೂಟರ್ ಭವಿಷ್ಯವಾಣಿ ಆಧಾರದ ಮೇಲೆ, ಯುರೋಪಿಯನ್ ಚಾಂಪಿಯನ್ಗಳಾದ ಸ್ಪೇನ್ 16.1% ಗೆಲ್ಲುವ ಸಂಭವನೀಯತೆಯೊಂದಿಗೆ ಹಾಟ್ ಫೇವರಿಟ್ ಆಗಿ ನಿಂತಿದೆ. ತಮ್ಮ ಯುವ ಆಟಗಾರ ಲ್ಯಾಮಿನ್ ಯಮಲ್ ಅವರ ಅದ್ಭುತ ಫಾರ್ಮ್, ಮಿಡ್ಫೀಲ್ಡರ್ ರೊಡ್ರಿಯ ನಾಯಕತ್ವ ಸ್ಪೇನ್ಗೆ ಅಗಾಧ ಶಕ್ತಿಯನ್ನು ಒದಗಿಸುತ್ತದೆ. ಸ್ಪೇನ್ ನಂತರ, 2018 ರ ಚಾಂಪಿಯನ್ ಫ್ರಾನ್ಸ್ 13.0% ಸಂಭವನೀಯತೆಯೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿತು, ಆದರೆ ಥಾಮಸ್ ಟುಚೆಲ್ ನೇತೃತ್ವದ ಇಂಗ್ಲೆಂಡ್ 11.2% ನೊಂದಿಗೆ ಮೂರನೇ ಸ್ಥಾನದಲ್ಲಿದೆ.…
-

IND vs NZ: ಟೀಮ್ ಇಂಡಿಯಾದಿಂದ 40 ದಿನಗಳ ಕಿವೀಸ್ ಪ್ರವಾಸ! ಭಾರತ-ನ್ಯೂಜಿಲ್ಯಾಂಡ್ ನಡುವಿನ 12 ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ! | ಕ್ರೀಡಾ ಸುದ್ದಿ | ACTPnews
ಶತಮಾನೋತ್ಸವದ ಸ್ಮರಣಾರ್ಥ ಸರಣಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರೀಡಾ ಸಂಬಂಧಗಳ ಶತಮಾನೋತ್ಸವದ ಸ್ಮರಣಾರ್ಥವಾಗಿ, ಕಿವೀಸ್ ತಂಡವು ಟೀಮ್ ಇಂಡಿಯಾಕ್ಕಾಗಿ ಮೆಗಾ ಪ್ರವಾಸವನ್ನು ಆಯೋಜಿಸಲಿದೆ. ಒಟ್ಟಾರೆ 40 ದಿನಗಳವರೆಗೆ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲು ವಿನ್ಯಾಸಗೊಳಿಸಲಾದ ಈ ಪ್ರವಾಸದಲ್ಲಿ ಟೆಸ್ಟ್, ಟಿ 20 ಮತ್ತು ಏಕದಿನ ಪಂದ್ಯಗಳನ್ನು ಒಳಗೊಂಡ ಸಮಗ್ರ ಸರಣಿಯನ್ನು ರೂಪಿಸಲಾಗಿದೆ. ಭಾರತ ತಂಡವು ಅಕ್ಟೋಬರ್ 22 ರಿಂದ ಡಿಸೆಂಬರ್ 1 ರವರೆಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ಒಂದು ಪ್ರಮುಖ ಅಂಶವೆಂದರೆ ಐದು ಟಿ20ಗಳು,…
-

IND vs AFG ODI: ಅಫ್ಘಾನ್ ಏಕದಿನ ಸರಣಿಗೂ ಮುನ್ನವೇ ಟೀಮ್ ಇಂಡಿಯಾಗೆ ಡಬಲ್ ಶಾಕ್: ಕೊಹ್ಲಿ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ಔಟ್? | ಕ್ರೀಡಾ ಸುದ್ದಿ | ACTPnews
Last Updated:Jun 04, 2026 3:40 PM IST 2026 ರ ಐಪಿಎಲ್ ಋತುವಿನಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದ ಸಮಯದಲ್ಲಿ ರೋಹಿತ್ ಶರ್ಮಾ ತೊಡೆಯ ಸ್ನಾಯುವಿನ ತೀವ್ರ ಗಾಯಕ್ಕೆ ಒಳಗಾಗಿದ್ದರು. ಈ ಏಕದಿನ ಸರಣಿಗೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದರೂ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರ ಲಭ್ಯತೆಯು ಅವರ ಫಿಟ್ನೆಸ್ ಅನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ ಎಂದು ಈ ಹಿಂದೆ ಸ್ಪಷ್ಟಪಡಿಸಿದ್ದರು. ಟೀಮ್ ಇಂಡಿಯಾ 2026…
-

IND vs AFG: ಟೀಮ್ ಇಂಡಿಯಾಗೆ ಬಿಗ್ ಟೆನ್ಷನ್! ಅಫ್ಘಾನಿಸ್ತಾನ ಏಕದಿನ ಸರಣಿಯಿಂದಲ್ಲೇ ವಿರಾಟ್ ಕೊಹ್ಲಿ ಔಟ್, ಕಾರಣವೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 04, 2026 11:24 AM IST ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಭಾರೀ ಹಿನ್ನಡೆಯಾಗಿದೆ. ಐಪಿಎಲ್ 2026 ರ ಬಳಿಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಟ ನೋಡಲು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿದೆ. ವಿರಾಟ್ ಕೊಹ್ಲಿ ಇಡೀ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ (IPL) 2026 ರ ಟೂರ್ನಿ ಮುಕ್ತಾಯಗೊಂಡಿದೆ. ಈಗ ಟೀಮ್ ಇಂಡಿಯಾ (Team India) ಆಟಗಾರರು ಅಫ್ಘಾನಿಸ್ತಾನ (Afghanistan) ವಿರುದ್ಧದ ಸರಣಿ…
Latest News
Search the Archives
Access over the years of investigative journalism and breaking reports
You May Have Missed












