Category: Sports
All sports Kannada news updates
-

IND vs ZIM: ಮಿಂಚಿದ ಮಯಾಂಕ್, ಪ್ರಿನ್ಸ್ ಯಾದವ್, ಅಬ್ಬರಿಸಿದ ವೈಭವ್! ಜಿಂಬಾಬ್ವೆ ಮಣಿಸಿ ಸೋಲಿನ ಸರಪಳಿ ಕಳಚಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jul 23, 2026 8:10 PM IST ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಸತತ 6 ಸೋಲುಗಳ ನಂತರ ಮೊದಲ ಜಯ ಸಾಧಿಸಿದೆ. ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 50 ರನ್ಗಳಿಸಿ ಗೆಲುವಿನ ರೂವಾರಿಯಾದರು. ವೈಭವ್ ಸೂರ್ಯವಂಶಿ-ಅಭಿಷೇಕ್ ಶರ್ಮಾ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿ ಮೊದಲ ಪಂದ್ಯದಲ್ಲಿ ಭಾರತ ತಂಡ ಅತಿಥೇಯ ಜಿಂಬಾಬ್ವೆ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದ ಮೂಲಕ ಸರಣಿಯಲ್ಲಿ…
-

Commonwealth Games 2026: ಉದ್ಘಾಟನಾ ಸಮಾರಂಭಕ್ಕೂ ಮುನ್ನ ಭಾರತಕ್ಕೆ ಮೊದಲ ಪದಕ ಫಿಕ್ಸ್! ಇದು ಹೇಗೆ ಸಾಧ್ಯವಾಯ್ತು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 23, 2026 7:27 PM IST 2026ರ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನೆಗೂ ಮುಂಚೆಯೇ ಭಾರತ ತನ್ನ ಮೊದಲ ಪದಕ ಗೆದ್ದಿದೆ. ಭಾರತದ ಸ್ಟಾರ್ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಕಂಚಿನ ಕನಿಷ್ಠ ಕಂಚಿನ ಪದಕವನ್ನು ಪಡೆಯಲಿದ್ದಾರೆ. ಲವ್ಲಿನಾ ಬೊರ್ಗೊಹೈನ್ 2026ರ ಕಾಮನ್ವೆಲ್ತ್ (Commonwealth) ಕ್ರೀಡಾಕೂಟ ಇಂದು ಜುಲೈ 23ರಂದು ಸ್ಕಾಟ್ಲೆಂಡ್(Scotland)ನ ಗ್ಲಾಸ್ಗೋ(Glasgow)ದಲ್ಲಿ ಆರಂಭವಾಗುತ್ತಿದೆ. ಆದರೆ ಪಂದ್ಯಗಳು ಶುರುವಾಗುವ ಮುನ್ನವೇ ಭಾರತಕ್ಕೆ ಒಳ್ಳೆಯ ಸುದ್ದಿ ಬಂದಿದೆ. ಸ್ಟಾರ್ ಬಾಕ್ಸರ್ (Boxer) ಲವ್ಲಿನಾ…
-

IND vs ZIM: ಮಯಾಂಕ್, ಪ್ರಿನ್ಸ್ ಯಾದವ್ ದಾಳಿಗೆ ಜಿಂಬಾಬ್ವೆ ತತ್ತರ! ಮೊದಲ ಟಿ20 ಗೆಲ್ಲಲು ಟೀಮ್ ಇಂಡಿಯಾಗೆ ಸಾಧಾರಣ ಗುರಿ | ಕ್ರೀಡಾ ಸುದ್ದಿ | ACTPnews
Last Updated:Jul 23, 2026 6:26 PM IST ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ. ವೆಸ್ಲಿ ಮಧವೆರೆ 39, ಮರುಮಣಿ ಅಜೇಯ 27 ರನ್ಗಳಿಸಿ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡರು. ಭಾರತ ತಂಡ ಭಾರತ ಮತ್ತು ಜಿಂಬಾಬ್ವೆ (India vs Zimbabwe) ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಯಂಗ್ಸ್ಟರ್ಸ್ ಅದ್ಭುತ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು…
-

Students Protest: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮೌನ ಮುರಿದ ಕ್ರಿಕೆಟರ್ಸ್! ಯುವರಾಜ್, ಧವನ್ ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jul 23, 2026 5:13 PM IST ಪ್ರಧಾನ್ ಅವರ ರಾಜೀನಾಮೆಯೊಂದಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಒತ್ತಾಯಿಸಿ ಪಕ್ಷದ ಪ್ರತಿನಿಧಿಗಳು ಮತ್ತು ಸಾವಿರಾರು ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಯುವರಾಜ್ ಸಿಂಗ್ ಮೊದಲ ಪ್ರತಿಕ್ರಿಯೆ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳಿಗೆ ಟೀಮ್ ಇಂಡಿಯಾದ ಮಾಜಿ…
-

IND vs ZIM: ಜಿಂಬಾಬ್ವೆ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ! 150km ಸ್ಪೀಡ್ ವೇಗಿ ಪದಾರ್ಪಣೆ | ಕ್ರೀಡಾ ಸುದ್ದಿ | ACTPnews
Last Updated:Jul 23, 2026 4:21 PM IST ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಗುರುವಾರ ಹರಾರೆಯಲ್ಲಿ ನಡೆಯಲಿರುವ ಪಂದ್ಯವನ್ನ ಗೆಲ್ಲುವ ಮೂಲಕ ಸತತ ಸೋಲಿನ ಸರಪಳಿಯನ್ನ ಮುರಿಯಲು ಸಜ್ಜಾಗಿದೆ. ಭಾರತ vs ಜಿಂಬಾಬ್ವೆ ಭಾರತ ಟಿ20 ತಂಡ ಮತ್ತೊಮ್ಮೆ ಮೈದಾನಕ್ಕೇರಲು ಸಜ್ಜಾಗಿದೆ. ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಗುರುವಾರ ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಗುರುವಾರ ಹರಾರೆಯಲ್ಲಿ…
-

Sports Awards: ಏಕಲವ್ಯ ಹಾಗೂ ಕ್ರೀಡಾ ರತ್ನ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ, ಜುಲೈ 31 ಕೊನೆ ದಿನ! | | ACTPnews
Last Updated:Jul 23, 2026 2:50 PM IST ರಾಜ್ಯ/ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಶಸ್ತಿ, ಪ್ರೋತ್ಸಾಹಧನ, ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. ಜುಲೈ 31 ಕೊನೆಯ ದಿನ. ಕ್ರೀಡಾ ಪ್ರಶಸ್ತಿ ಚಿತ್ರದುರ್ಗ: ಯುವ ಕ್ರೀಡಾಪಟುಗಳ (Athletes) ಗಮನಕ್ಕೆ, ನೀವೇನಾದರೂ ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ (Talented) ಕ್ರೀಡಾಪಟುವೇ? ಹಾಗಾದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿಮ್ಮ ಸಾಧನೆಗೆ ತಕ್ಕ ಗೌರವ ಹಾಗೂ ಹಣಕಾಸಿನ ನೆರವು ನೀಡಲು…
-

IND vs AUS: ಆಸ್ಟ್ರೇಲಿಯಾ ತಂಡದಲ್ಲಿ ಇಬ್ಬರು ಭಾರತೀಯ ಆಟಗಾರರಿಗೆ ಚಾನ್ಸ್! ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ಈ ಪ್ಲೇಯರ್ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 23, 2026 12:57 PM IST ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಭಾರತೀಯ ಮೂಲದ ಇಬ್ಬರು ಯುವ ಆಟಗಾರರಿಗೆ ಒಳ್ಳೆಯ ಸುದ್ದಿ ನೀಡಿದೆ. ಜರ್ಸಿಸ್ ವಾಡಿಯಾ ಮತ್ತು ಆರ್ಯನ್ ಶರ್ಮಾ ಅವರನ್ನು ಆಸ್ಟ್ರೇಲಿಯಾದ ವಿವಿಧ ತಂಡಗಳಿಗೆ ಆಯ್ಕೆ ಮಾಡಲಾಗಿದೆ. ಜರ್ಸಿಸ್ ವಾಡಿಯಾ ಮತ್ತು ಆರ್ಯನ್ ಶರ್ಮಾ ಆಸ್ಟ್ರೇಲಿಯಾ (Australia) ತಂಡದಲ್ಲಿ ಇಬ್ಬರು ಭಾರತೀಯ ಮೂಲದ ಯುವ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ. ಬ್ಯಾಟರ್ ಜರ್ಸಿಸ್ ವಾಡಿಯಾ (Jerrssis Wadia) ಮತ್ತು ಆಲ್ರೌಂಡರ್ ಆರ್ಯನ್ ಶರ್ಮಾ (Aryan Sharma) ಇಬ್ಬರನ್ನೂ…
-

Mumbai Indians: ಮುಂಬೈಗೆ ಆತನೇ ಮುಂದಿನ ನಾಯಕ? ವೈರಲ್ ಆಗ್ತಿದೆ ನೀತಾ ಅಂಬಾನಿ ಜೊತೆಗಿನ ಮಾತುಕತೆ ವಿಡಿಯೋ | ಕ್ರೀಡಾ ಸುದ್ದಿ | ACTPnews
Last Updated:Jul 22, 2026 5:04 PM IST ಮುಂಬೈ ಇಂಡಿಯನ್ಸ್ ಮಾಲೀಕರಾಗಿರುವ ನೀತಾ ಅಂಬಾನಿ ಜೊತೆ ಟೀಮ್ ಇಂಡಿಯಾ ಹಾಗೂ ಮಾಜಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಂಡ್ರೆಡ್ ಲೀಗ್ ವೇಳೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲು ಸಾಕಷ್ಟು ವೈರಲ್ ಆಗುತ್ತಿದೆ. ರೋಹಿತ್- ನೀತಾ ಅಂಬಾನಿ ನವದೆಹಲಿ: 2025ರ ಐಪಿಎಲ್ (IPL 2026) ನಂತರ ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕತ್ವ ಬದಲಾವಣೆಯಾಗುವ ಚರ್ಚೆಗಳು ಹೆಚ್ಚಾಗಿವೆ. ಹಾರ್ದಿಕ್ ಪಾಂಡ್ಯ ಫ್ರಾಂಚೈಸಿ ಬಿಡಲು ತಯಾರಾಗಿದ್ದಾರೆ…
-

IND vs ZIM: ಹಲವು ಬದಲಾವಣೆಯೊಂದಿಗೆ ಭಾರತದ ವಿರುದ್ಧದ ಟಿ20 ಸರಣಿಗೆ ತಂಡ ಘೋಷಣೆ ಮಾಡಿದ ಜಿಂಬಾಬ್ವೆ | ಕ್ರೀಡಾ ಸುದ್ದಿ | ACTPnews
Last Updated:Jul 22, 2026 4:08 PM IST ಬಾಂಗ್ಲಾದೇಶ ವಿರುದ್ಧದ ಹಿಂದಿನ ಸರಣಿಗೆ ಹೋಲಿಸಿದರೆ ಜಿಂಬಾಬ್ವೆ ತಂಡದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳಾಗಿವೆ. ಸಿಕಂದರ್ ರಾಜಾ (Sikandar Raza) ನಾಯಕತ್ವದಲ್ಲಿ ಮೂರು ಬದಲಾವಣೆಗಳೊಂದಿಗೆ ಭಾರತದ ವಿರುದ್ಧ ಆಡಲಿದೆ. ಭಾರತ-ಜಿಂಬಾಬ್ವೆ ಹರಾರೆ: ಜುಲೈ 23 ರಿಂದ ಆರಂಭವಾಗಲಿರುವ ಭಾರತ (India vs Zimbabwe) ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ (T20 Series) ಜಿಂಬಾಬ್ವೆ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಂಗ್ಲಾದೇಶ ವಿರುದ್ಧದ ಹಿಂದಿನ ಸರಣಿಗೆ ಹೋಲಿಸಿದರೆ…
-

David Warner: ಡೇವಿಡ್ ವಾರ್ನರ್ ಜೈಲು ಸೇರೋದು ಖಚಿತ? ಆಸೀಸ್ ಸ್ಟಾರ್ ಪ್ಲೇಯರ್ ಮಾಡಿದ ಎಡವಟ್ಟು ಏನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 22, 2026 1:39 PM IST ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಕ್ರಿಕೆಟ್ ಪ್ಲೇಯರ್ ಡೇವಿಡ್ ವಾರ್ನರ್ ಮತ್ತೊಮ್ಮೆ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಅವರು ಜೈಲು ಸೇರುವುದು ಖಚಿತ ಎಂದು ವರದಿಗಳು ಹೇಳಿವೆ. David Warner ಆಸ್ಟ್ರೇಲಿಯಾ(Australia)ದ ಮಾಜಿ ಸ್ಟಾರ್ ಕ್ರಿಕೆಟ್ (Cricket) ಪ್ಲೇಯರ್ ಡೇವಿಡ್ ವಾರ್ನರ್ (David Warner) ಮತ್ತೊಮ್ಮೆ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಅವರು ಜೈಲು ಸೇರುವುದು ಖಚಿತ ವರದಿಗಳು ಹೇಳಿವೆ. ಕುಡಿದು ವಾಹನ (Drink Driving)…
Latest News
Search the Archives
Access over the years of investigative journalism and breaking reports
You May Have Missed













