Category: Sports
All sports Kannada news updates
-

Vaibhav Sooryavanshi: ವೈಭವ್ ಸ್ಫೋಟಕ ಬ್ಯಾಟಿಂಗ್! ಕೇವಲ 29 ಎಸೆತಗಳಲ್ಲಿ ಶತಕ ಸಿಡಿಸಿದ ನೆಟ್ ಸೆಷನ್ ವಿಡಿಯೋ ವೈರಲ್ | ಕ್ರೀಡಾ ಸುದ್ದಿ | ACTPnews
Last Updated:Jul 25, 2026 3:11 PM IST ವೈಭವ್ ಸೂರ್ಯವಂಶಿ ಈಗ ಜಿಂಬಾಬ್ವೆ ವಿರುದ್ಧ ಟಿ20ಐ ಸರಣಿ ಆಡುತ್ತಿದ್ದಾರೆ. ಇದರ ನಡುವೆ ಆರ್ಆರ್ ಹಂಚಿಕೊಂಡಿರುವ ನೆಟ್ಸ್ ಸೆಷನ್ ವಿಡಿಯೋದಲ್ಲಿ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದಾರೆ. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧ ಮೊದಲ ಟಿ20ಐ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಗಳಿಸಿದರು. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧ ಸೂರ್ಯವಂಶಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಜಿಂಬಾಬ್ವೆಗೆ ಬಂದ ನಂತರ ಅವರು ಉತ್ತಮ ಪ್ರದರ್ಶನ ನೀಡಿದರು. ಈಗ…
-

IPL: ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ಬಿಡಲು ನಿಜವಾದ ಕಾರಣ ಬಹಿರಂಗ! ಮೌನ ಮುರಿದು ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jul 24, 2026 8:44 PM IST ಐಪಿಎಲ್ 2026 ರ ಸೀಸನ್ ಗೂ ಮುನ್ನ ಭಾರತದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡರು. ಈ ವಿಷಯಕ್ಕೆ ಸಂಜು ಸ್ಯಾಮ್ಸನ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಎಂಎಸ್ ಧೋನಿ ಮತ್ತು ಸಂಜು ಸ್ಯಾಮ್ಸನ್ ಸಂಜು ಸ್ಯಾಮ್ಸನ್ (Sanju Samson ) ಐಪಿಎಲ್ (IPL) 2026ಕ್ಕೆ ಮುನ್ನ ರಾಜಸ್ಥಾನ ರಾಯಲ್ಸ್ (RR) ತಂಡವನ್ನು ಬಿಟ್ಟು ಚೆನ್ನೈ ಸೂಪರ್ ಕಿಂಗ್ಸ್ (CSK)…
-

ZIM vs IND: ಮೊದಲ ಪಂದ್ಯ ಗೆದ್ದರೂ ಭಾರತದ ಪ್ಲೇಯಿಂಗ್-11 ರಲ್ಲಿ ಎರಡು ಬದಲಾವಣೆ! ಸ್ಟಾರ್ ಆಟಗಾರ ಔಟ್? | ಕ್ರೀಡಾ ಸುದ್ದಿ | ACTPnews
Last Updated:Jul 24, 2026 8:02 PM IST ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ದೊಡ್ಡ ಗೆಲುವು ಸಾಧಿಸಿದೆ. ಈಗ ಎರಡನೇ ಪಂದ್ಯಕ್ಕೆ ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಟೀಮ್ ಇಂಡಿಯಾ ಸತತ ಏಳು ಟಿ20 ಪಂದ್ಯಗಳ ನಂತರ ಭಾರತ (India) ತಂಡ ಜಿಂಬಾಬ್ವೆ (Zimbabwe) ವಿರುದ್ಧ ಗೆದ್ದಿದೆ. ಈಗ ಭಾರತ ತಂಡ ಮುಂದಿನ ಪಂದ್ಯದಲ್ಲೂ ಅದೇ ರೀತಿ ಆಡಿ ಎರಡನೇ ಪಂದ್ಯದಲ್ಲೇ ಸರಣಿ (Series)…
-

ODI World Cup 2027: ರೋಚಕ ಘಟ್ಟದತ್ತ ವಿಶ್ವಕಪ್ ಅರ್ಹತಾ ಪಂದ್ಯಗಳು! ಯಾವ ತಂಡದ ಪ್ರವೇಶ ಬಹುತೇಕ ಖಚಿತ? ಇಲ್ಲಿದೆ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:Jul 24, 2026 6:43 PM IST 2027ರ ಏಕದಿನ ವಿಶ್ವಕಪ್ನಲ್ಲಿ ಯಾವ ತಂಡಗಳು ಆಡುತ್ತವೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಈಗ ನೆದರ್ಲ್ಯಾಂಡ್ಸ್ ತಂಡವು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2ರಲ್ಲಿ ನೇಪಾಳವನ್ನು ಸೋಲಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಏಕದಿನ ವಿಶ್ವಕಪ್ 2027 ರ ಏಕದಿನ (ODI) ವಿಶ್ವಕಪ್ (World Cup) ಮುಂದಿನ ವರ್ಷ ನಡೆಯಲಿದೆ. ಐಸಿಸಿ (ICC) ಮೆಗಾ ಟೂರ್ನಿಗೆ ಅರ್ಹತೆ ಪಡೆಯಲು ತಂಡಗಳು (Teams) ಹೋರಾಡುತ್ತಿವೆ. ಇದಕ್ಕಾಗಿ ಈಗ ಐಸಿಸಿ…
-

Cricket: ಟೀಮ್ ಇಂಡಿಯಾ ವೇಗಿಗಳಿಗೆ ಬಂಪರ್ ಲಾಟರಿ! ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆ ಪಡೆದ ಸ್ಟಾರ್ ಆಟಗಾರರು | ಕ್ರೀಡಾ ಸುದ್ದಿ | ACTPnews
Last Updated:Jul 24, 2026 4:25 PM IST ಟೀಮ್ ಇಂಡಿಯಾದ ಸ್ಟಾರ್ ವೇಗಿಗಳಾದ ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಅವರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ಪೊಲೀಸ್ ಇಲಾಖೆಯಲ್ಲಿ ಇಬ್ಬರು ಸ್ಟಾರ್ ಆಟಗಾರರು ಪ್ರಮುಖ ಹುದ್ದೆ ಪಡೆದಿದ್ದಾರೆ ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಟೀಮ್ ಇಂಡಿಯಾ (Team India) ಕ್ರಿಕೆಟ್ (Cricket) ಆಟಗಾರರಾದ ಆಕಾಶ್ ದೀಪ್ (Akash Deep) ಮತ್ತು ಮುಖೇಶ್ ಕುಮಾರ್ (Mukesh Kumar) ಅವರಿಗೆ ಬಿಹಾರ (Bihar) ಸರ್ಕಾರ ದೊಡ್ಡ ಗೌರವ…
-

Achievement: ಹಾಸನದ ಮೋಹಿತ್ ಎಚ್.ಎಸ್.ಗೆ ವಿಶ್ವಕಪ್ ಟಿಕೆಟ್; ಭಾರತ ಹಾಕಿ ತಂಡಕ್ಕೆ ಆಯ್ಕೆ, 50 ವರ್ಷದ ಕನಸಿಗೆ ಕನ್ನಡಿಗನ ʼಕಾವಲು!ʼ | ಕ್ರೀಡಾ ಸುದ್ದಿ | ACTPnews
Last Updated:Jul 24, 2026 3:21 PM IST ಹಾಸನದ ಮೋಹಿತ್ ಎಚ್.ಎಸ್. 2026ರ FIH ಪುರುಷರ ಹಾಕಿ ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಏಕೈಕ ಆಟಗಾರರಾಗಿರುವ ಅವರು ಭಾರತ 50 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ಕನಸಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಭಾರತೀಯ ಹಾಕಿ ಕೊಡಗಿನ (Kodagu) ಕೂಡಿಗೆಯ ಕ್ರೀಡಾಶಾಲೆಯಲ್ಲಿ ಆರಂಭವಾದ ಕನಸು ಈಗ ವಿಶ್ವ ಹಾಕಿ ವೇದಿಕೆಯನ್ನು ತಲುಪಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನೆನಹಳ್ಳಿ ಗ್ರಾಮದ ಮೋಹಿತ್ ಎಚ್.ಎಸ್. ಅವರು 2026ರ…
-

Lalit Modi: 16 ವರ್ಷಗಳ ವನವಾಸ ಮುಗಿಸಿದ ಲಲಿತ್ ಮೋದಿ! ಐಪಿಎಲ್ ಸೃಷ್ಟಿಕರ್ತ ಭಾರತಕ್ಕೆ ಬರೋದು ಯಾವಾಗ? | ಕ್ರೀಡಾ ಸುದ್ದಿ | ACTPnews
Last Updated:Jul 24, 2026 2:29 PM IST ಬರೋಬ್ಬರಿ 16 ವರ್ಷಗಳ ನಂತರ ಮರಳಿ ಭಾರತಕ್ಕೆ ಬರಲು ಲಲಿತ್ ಮೋದಿ ಸಜ್ಜಾಗಿದ್ದಾರೆ. ಹಾಗಾದ್ರೆ ಲಲಿತ್ ಮೋದಿ ಭಾರತಕ್ಕೆ ವಾಪಸ್ ಬರಲು ಹಾದಿ ಸುಲಭವಾಗಿದ್ದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಲಲಿತ್ ಮೋದಿ ಐಪಿಎಲ್ (IPL) ಶುರು ಮಾಡುವ ಮೂಲಕ ಕ್ರಿಕೆಟ್ (Cricket) ಜಗತ್ತನ್ನೇ ಬದಲಾಯಿಸಿದ ಲಲಿತ್ ಮೋದಿ (Lalit Modi) ಭಾರತ (India) ತೊರೆದು ಬರೋಬ್ಬರಿ 16 ವರ್ಷಗಳೇ ಕಳೆದಿವೆ. ದೇಶದಲ್ಲಿ ಹಲವು ಕಾನೂನು ಹೋರಾಟ…
-

Asian Games 2026: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯಕ್ಕೆ ಮೂಹರ್ತ ಫಿಕ್ಸ್? ಯಾವಾಗ? ಎಲ್ಲಿ ಗೊತ್ತಾ? ಇಲ್ಲಿದೆ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:Jul 24, 2026 1:52 PM IST 2026ರ ಏಷ್ಯನ್ ಗೇಮ್ಸ್ನ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಭಾರತ-ಪಾಕಿಸ್ತಾನ ಪುರುಷರು ಮತ್ತು ಮಹಿಳೆಯರ ಪಂದ್ಯಗಳ ದಿನಾಂಕಗಳು ಕೂಡ ನಿಗದಿಯಾಗಿವೆ. ಭಾರತ-ಪಾಕಿಸ್ತಾನ 2026ರ ಏಷ್ಯನ್ ಗೇಮ್ಸ್(Asian Games )ಗೆ ಕ್ರಿಕೆಟ್ (Crikct) ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಈ ಕ್ರೀಡಾಕೂಟ ಜಪಾನ್(Japan)ನ ಐಚಿ-ನಗೋಯಾ(Aichi-Nagoya)ದಲ್ಲಿ ನಡೆಯಲಿದ್ದು, ವೇಳಾಪಟ್ಟಿಯನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಲಾಗಿದೆ. ಬಿಸಿಸಿಐ (BCCI) ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಘೋಷಿಸಿದೆ. 2023ರಲ್ಲಿ ಹ್ಯಾಂಗ್ಝೌ(Hangzhou)ನಲ್ಲಿ ಭಾರತದ ಪುರುಷರ ತಂಡ ಕ್ರಿಕೆಟ್ನಲ್ಲಿ ಚಿನ್ನದ ಪದಕ…
-

WTC 2025-27: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂತಿಮ ದಿನಾಂಕ ಘೋಷಣೆ! ಈ ಬಾರಿ ಫೈನಲ್ ಪಂದ್ಯ ನಡೆಯೋದು ಎಲ್ಲಿ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 23, 2026 4:56 PM IST 2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಸಂಬಂಧಿಸಿದಂತೆ ಐಸಿಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂತಿಮ ದಿನಾಂಕ ಘೋಷಣೆಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮುಂದಿನ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ ನಡೆಯಲಿದೆ. ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಪ್ರಶಸ್ತಿ ಹಣ ಮತ್ತು ಯಾವ ತಂಡಗಳು (Teams) ಆಡುತ್ತವೆ ಎಂದು ಇನ್ನೂ ತಿಳಿದಿಲ್ಲವಾದರೂ, ಫೈನಲ್ನ ದಿನಾಂಕ (Date) ಮತ್ತು ಸ್ಥಳವನ್ನು ಘೋಷಿಸಲಾಗಿದೆ. ಈ ಬಾರಿಯೂ…
-

IND vs AFG: ಭಾರತದಲ್ಲೇ ಟೀಮ್ ಇಂಡಿಯಾಗೆ ಆತಿಥ್ಯ ವಹಿಸಲಿರುವ ಅಫ್ಘಾನಿಸ್ತಾನ! ಉಭಯ ತಂಡಗಳ ಟಿ20 ಸರಣಿಗೆ ಮುಹೂರ್ತ ಫಿಕ್ಸ್ | ಕ್ರೀಡಾ ಸುದ್ದಿ | ACTPnews
Last Updated:Jul 23, 2026 8:04 PM IST ಕಳೆದ ತಿಂಗಳು ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಏಕೈಕ ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿದ್ದವು. ಈಗ ಉಭಯ ತಂಡಗಳ ನಡುವೆ ಟಿ20ಐ ಸರಣಿಯ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಭಾರತ vs ಅಫ್ಘಾನಿಸ್ತಾನ ಕಳೆದ ತಿಂಗಳು ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ತಂಡಗಳು (Teams) ಒಂದು ಟೆಸ್ಟ್ (Test) ಮತ್ತು ಮೂರು ಏಕದಿನ (ODI) ಪಂದ್ಯಗಳನ್ನು ಆಡಿದ್ದವು. ಜೂನ್ 6 ರಿಂದ…
Latest News
Search the Archives
Access over the years of investigative journalism and breaking reports
You May Have Missed













