Category: Sports
All sports Kannada news updates
-

IND vs ENG: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ! ಕೊನೆಯ ಟಿ20ಗೆ 2 ಬದಲಾವಣೆಯೊಂದಿಗೆ ಕಣಕ್ಕೆ | ಕ್ರೀಡಾ ಸುದ್ದಿ | ACTPnews
Last Updated:Jul 26, 2026 5:07 PM IST ಜಿಂಬಾಬ್ವೆ ವಿರುದ್ಧದ ಕೊನೆಯ ಟಿ20 ಪಂದ್ಯ ಹರಾರೆಯಲ್ಲಿ ನಡೆಯುತ್ತಿದೆ. ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಭಾರತ vs ಜಿಂಬಾಬ್ವೆ ಜಿಂಬಾಬ್ವೆ ವಿರುದ್ಧದ ಕೊನೆಯ ಟಿ20 ಪಂದ್ಯ ಹರಾರೆಯಲ್ಲಿ ನಡೆಯುತ್ತಿದೆ. ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಕಳೆದ ಪಂದ್ಯದಲ್ಲಿ ತಂಡ ಎರಡು ಬದಲಾವಣೆಗಳನ್ನು ಮಾಡಿದೆ. ಪ್ರಿನ್ಸ್ ಯಾದವ್ ಮತ್ತು…
-

Cricket: ಟೀಮ್ ಇಂಡಿಯಾಗೆ ದೊಡ್ಡ ಹೊಡೆತ! ಈ ನಿರ್ಣಾಯಕ ಸರಣಿಯಿಂದ ಸ್ಟಾರ್ ಆಟಗಾರ ಔಟ್? | ಕ್ರೀಡಾ ಸುದ್ದಿ | ACTPnews
Last Updated:Jul 26, 2026 1:24 PM IST ಆಗಸ್ಟ್ನಲ್ಲಿ ಭಾರತ ಮತ್ತು ಶ್ರೀಲಂಕಾ ಎರಡು ಟೆಸ್ಟ್ ಪಂದ್ಯಗಳನ್ನು ಆಡುತ್ತವೆ. ಇದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಭಾರತಕ್ಕೆ ತುಂಬಾ ಮುಖ್ಯ. ಆದರೆ, ಟೀಮ್ ಇಂಡಿಯಾದ ಪ್ರಮುಖ ಆಟಗಾರ ಈ ಪ್ರವಾಸಕ್ಕೆ ತಂಡದಲ್ಲಿ ಇರುವುದಿಲ್ಲ ಟೀಮ್ ಇಂಡಿಯಾ ಭಾರತ (India) ತಂಡ ಆಗಸ್ಟ್ 2026ರಲ್ಲಿ ಶ್ರೀಲಂಕಾ(Sri Lanka)ಗೆ ಪ್ರವಾಸ (Tour) ಹೋಗಲಿದೆ. ಅಲ್ಲಿ ಎರಡು ಟೆಸ್ಟ್ (Test) ಪಂದ್ಯಗಳ ಸರಣಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(WTC)ಗೆ ಈ ಟೆಸ್ಟ್…
-

Watch Video: ಧೋನಿ ಸ್ಟೈಲ್ ಕಾಪಿ ಮಾಡಲು ಹೋಗಿ ಶಾಕ್! ರನೌಟ್ ಮಿಸ್ ಮಾಡಿ ತಲೆಮೇಲೆ ಕೈಹೊತ್ತು ಕೂತ ಇಶಾನ್ ಕಿಶನ್! | ಕ್ರೀಡಾ ಸುದ್ದಿ | ACTPnews
Last Updated:Jul 26, 2026 2:12 PM IST ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಧೋನಿ ಸ್ಟೈಲ್ನಲ್ಲಿ ರನೌಟ್ ಮಾಡಲು ಪ್ರಯತ್ನಿಸಿ ಇಶಾನ್ ಕಿಶನ್ ಸುಲಭವಾದ ಅವಕಾಶವನ್ನು ಕೈಚೆಲ್ಲಿದ್ದಾರೆ. ಆದರೆ ಬ್ಯಾಟಿಂಗ್ನಲ್ಲಿ 81 ರನ್ ಗಳೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿ ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಶಾನ್ ಕಿಶನ್, ವಿಕೆಟ್ ಕೀಪರ್ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಶೈಲಿ…
-

IPL 2027: ಎರಡು ಬಿಗ್ ತಂಡಗಳ ನಡುವೆ ಐಪಿಎಲ್ನ ಅತಿದೊಡ್ಡ ಟ್ರೇಡ್ ಡೀಲ್ ಮಾತುಕತೆ! ಇಲ್ಲಿದೆ ಫುಲ್ ಡೀಟೇಲ್ಸ್ | ಕ್ರೀಡಾ ಸುದ್ದಿ | ACTPnews
Last Updated:Jul 26, 2026 1:49 PM IST ಐಪಿಎಲ್ 2027 ಆವೃತ್ತಿಗೆ ಎಲ್ಲಾ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದರ ನಡುವೆ ಎರಡು ತಂಡಗಳ ನಡುವೆ ಐಪಿಎಲ್ನ ಅತಿದೊಡ್ಡ ಟ್ರೇಡ್ ಡೀಲ್ ಬಗ್ಗೆ ಮಾತುಕತೆ ಜೋರಾಗಿದೆ. ಐಪಿಎಲ್ ಐಪಿಎಲ್ (IPL) 2026 ಸೀಸನ್ ಮುಗಿದಂದಿನಿಂದ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ (Mumbai Indians) ತೊರೆಯುತ್ತಾರೆ ಎಂಬ ಸುದ್ದಿ ಸುದ್ದಿ ಓಡಾಡುತ್ತಲೇ ಇದೆ. ಕಳೆದು ತಿಂಗಳು ರಿಷಭ್ ಪಂತ್ (Rishabh Pant )ಮತ್ತು…
-

ZIM vs IND: ಹರಾರೆಯಲ್ಲಿ ಇಶಾನ್-ತಿಲಕ್ ಅರ್ಧಶತಕದ ಮಿಂಚು! ಜಿಂಬಾಬ್ವೆಗೆ ಬಿಗ್ ಟಾರ್ಗೆಟ್ ಕೊಟ್ಟ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jul 25, 2026 6:11 PM IST ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯ ಇಂದು ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಬಿಗ್ ಸ್ಕೋರ್ ಕಲೆ ಹಾಕಿದೆ. ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಭಾರತ (India) ಮತ್ತು ಜಿಂಬಾಬ್ವೆ (Zimbabwe) ನಡುವಿನ ಎರಡನೇ ಟಿ20 ಪಂದ್ಯ ಇಂದು ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿದೆ. ಜಿಂಬಾಬ್ವೆ ನಾಯಕ ಸಿಕಂದರ್ ರಜಾ…
-

Vaibhav Sooryavanshi: ಕೇವಲ 20 ರನ್ ಗಳಿಸಿ ಬಿಗ್ ರೆಕಾರ್ಡ್! ಜಯವರ್ಧನೆ ದಾಖಲೆ ಮುರಿದ ಸೂರ್ಯವಂಶಿ | ಕ್ರೀಡಾ ಸುದ್ದಿ | ACTPnews
Last Updated:Jul 25, 2026 7:30 PM IST ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 20 ರನ್ಗಳಿಸಿ ಔಟಾದರು. ಈ ಇನ್ನಿಂಗ್ಸ್ನಿಂದ ಸೂರ್ಯವಂಶಿ ಶ್ರೀಲಂಕಾದ ದಿಗ್ಗಜರ ಆಟಗಾರನ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ತಲುಪಿದರು. ವೈಭವ್ ಸೂರ್ಯವಂಶಿ 15 ವರ್ಷದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಜಿಂಬಾಬ್ವೆ (Zimbabwe) ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ(India)ಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಅವರು ದೊಡ್ಡ ಸ್ಕೋರ್ ಮಾಡಲಿಲ್ಲ. ಕೇವಲ…
-

ZIM vs IND: ಸರಣಿ ಗೆಲುವಿನ ಖಾತೆ ತೆರೆದ ಅಯ್ಯರ್ ಪಡೆ! ಜಿಂಬಾಬ್ವೆ ವಿರುದ್ಧ ಭಾರತಕ್ಕೆ 90 ರನ್ಗಳ ಭರ್ಜರಿ ಜಯ | ಕ್ರೀಡಾ ಸುದ್ದಿ | ACTPnews
Last Updated:Jul 25, 2026 8:00 PM IST ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯ ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಟಿ20 ಸರಣಿಯನ್ನು ವಶಪಡಿಸಿಕೊಂಡಿತು. ಭಾರತ vs ಜಿಂಬಾಬ್ವೆ ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯ ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಟಿ20 ಸರಣಿಯನ್ನು…
-

Dinesh Karthik: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ಮೌನ ಮುರಿದ RCB ಕೋಚ್! ಹೇಳಿದ್ದೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 25, 2026 6:57 PM IST ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ನಂತರ ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮೌನ ಮುರಿದಿದ್ದಾರೆ. ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಧರ್ಮೇಂದ್ರ ಪ್ರಧಾನ್-ದಿನೇಶ್ ಕಾರ್ತಿಕ್ ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ದೇಶದಾದ್ಯಂತ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ಕಳೆದ…
-

Commonwealth Games 2026: ಗ್ಲಾಸ್ಗೋದಲ್ಲಿ ಪದಕದ ಖಾತೆ ತೆರೆದ ಭಾರತ! 190 ಕೆ.ಜಿ ಎತ್ತಿ ಪ್ಯಾರಾ ಪವರ್ಲಿಫ್ಟರ್ ಐತಿಹಾಸಿಕ ಸಾಧನೆ | ಕ್ರೀಡಾ ಸುದ್ದಿ | ACTPnews
Last Updated:Jul 25, 2026 4:08 PM IST 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಎರಡನೇ ದಿನದಂದು ಭಾರತ ತನ್ನ ಪದಕಗಳ ಖಾತೆಯನ್ನು ತೆರೆದಿದೆ. ಬಿಹಾರದ ಪ್ಯಾರಾ ಅಥ್ಲೀಟ್ ಝಂಡು ಕುಮಾರ್ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದಾರೆ. ಝಂಡು ಕುಮಾರ್ ಸ್ಕಾಟ್ಲೆಂಡ್(Scotland)ನ ಗ್ಲಾಸ್ಗೋ(Glasgow)ದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ (Commonwealth) ಕ್ರೀಡಾಕೂಟ 2026 ರ ಎರಡನೇ ದಿನದಂದು, ಬಿಹಾರದ ಪ್ಯಾರಾ ಪವರ್ಲಿಫ್ಟರ್ (Para Powerlifter) ಝಂಡು ಕುಮಾರ್ (Jhandu Kumar) ಭಾರತಕ್ಕೆ ಮೊದಲ ಪದಕ ತಂದರು. ಅವರು ಪುರುಷರ ಹೆವಿವೇಯ್ಟ್ ಪ್ಯಾರಾ…
-

ZIM vs IND 2nd T20: ಜಿಂಬ್ವಾಬೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ, ಅಯ್ಯರ್ಗೆ ವಿಶ್ವ ದಾಖಲೆ ಮಿಸ್! ಭಾರತದ ಪರ ಯುವ ವೇಗಿ ಪಾದಾರ್ಪಣೆ | ಕ್ರೀಡಾ ಸುದ್ದಿ | ACTPnews
ಭಾರತದ ಯುವ ವೇಗಿ ಯಶ್ ಠಾಕೂರ್ ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆಡುತ್ತಿದ್ದಾರೆ. ಇದು ಅವರ ಮೊದಲ ಅಂತಾರಾಷ್ಟ್ರೀಯ ಪಂದ್ಯ. ಅಶೋಕ್ ಶರ್ಮಾ ಬದಲಿಗೆ ಯಶ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಮೊದಲ ಪಂದ್ಯ ಗೆದ್ದ ನಂತರ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಈಗ ಎರಡನೇ ಪಂದ್ಯವನ್ನೂ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ. ಪಿಚ್ ಹೇಗಿದೆ? ಹರಾರೆ ಸ್ಪೋರ್ಟ್ಸ್ ಕ್ಲಬ್ನ ಪಿಚ್ ಸಾಮಾನ್ಯವಾಗಿ ಬ್ಯಾಟರ್ಗಳಿಗೆ ಅನುಕೂಲವಾಗಿರುತ್ತದೆ. ಆದರೆ ಆರಂಭಿಕ ಓವರ್ಗಳಲ್ಲಿ…
Latest News
Search the Archives
Access over the years of investigative journalism and breaking reports
You May Have Missed













