Category: Sports
All sports Kannada news updates
-

Arshdeep- Samreen Kaur: ಮಿಸ್ ಇಂಡಿಯಾ ಫೈನಲಿಸ್ಟ್ ಜೊತೆ ಅರ್ಷದೀಪ್ ಲವ್! ಇನ್ಸ್ಟಾಗ್ರಾಂನಲ್ಲಿ ಗರ್ಲ್ಫ್ರೆಂಡ್ ಫೋಟೋ ಹಂಚಿಕೊಂಡ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews
Last Updated:Jul 27, 2026 3:47 PM IST ಅರ್ಷದೀಪ್ ಸಿಂಗ್ ಮತ್ತು ಸಮ್ರೀನ್ ಕೌರ್ ನಡುವಿನ ಲವ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಮಯದಿಂದ ಚರ್ಚೆ ನಡೆಯುತ್ತಿತ್ತು. ಆದರೆ, ಅವರಿಬ್ಬರೂ ಅದರ ಬಗ್ಗೆ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ, ಅರ್ಷದೀಪ್ ಸಮ್ರೀನ್ ಜೊತೆಗಿನ ಎರಡು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ಪ್ರಿಯತಮೆ ಜೊತೆಗೆ ಫೋಟೋ ಶೇರ್ ಮಾಡಿದ ಅರ್ಷದೀಪ್ ಟೀಮ್ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ (…
-

Commonwealth Games: ಪಾಕಿಸ್ತಾನಕ್ಕೆ ನೀರು ಕುಡಿಸಿದ ಭಾರತದ ಬಾಕ್ಸಿಂಗ್ ಪಟು ಜಾದುಮಣಿ ಸಿಂಗ್! ಕಾರ್ಗೀಲ್ ವೀರರಿಗೆ ಗೆಲುವಿನ ಸಮರ್ಪಣೆ | ಕ್ರೀಡಾ ಸುದ್ದಿ | ACTPnews
Last Updated:Jul 27, 2026 12:47 PM IST Commonwealth Games 2026: 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಜಾದುಮಣಿ ಸಿಂಗ್ ಅವರು ಪಾಕಿಸ್ತಾನದ ಸುಮಾಮಾ ರೆಹಮಾನ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದರು. ಜಾದುಮಣಿ ಈಗ ಪದಕಕ್ಕೆ ಕೇವಲ ಒಂದು ಗೆಲುವಿನಿಂದ ದೂರದಲ್ಲಿದ್ದಾರೆ. News18 ನವದೆಹಲಿ: 2026 ರ ಕಾಮನ್ವೆಲ್ತ್ ಕ್ರೀಡಾಕೂಟದ (Commonwealth Games 2026) ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಜಾದುಮಣಿ ಸಿಂಗ್ (Jadumani Singh) ಅದ್ಭುತ ಪ್ರದರ್ಶನ…
-

IND vs ZIM: ಚರಿತ್ರೆ ಸೃಷ್ಟಿಸಿದ ಅಭಿಷೇಕ್ ಶರ್ಮಾ, ಟಿ20ಯಲ್ಲಿ ಈ ಸಾಧನೆ ಮಾಡಿದ ಮೊದಲಿಗ | ಕ್ರೀಡಾ ಸುದ್ದಿ | ACTPnews
Last Updated:Jul 26, 2026 5:04 PM IST ಟೀಮ್ ಇಂಡಿಯಾದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಯಾವುದೇ ಭಾರತೀಯ ಓಪನರ್ ಸಾಧಿಸದ ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್ ಮಾಡುವಾಗ ಕಡಿಮೆ ಸ್ಕೋರ್ಗೆ ಔಟಾದರೂ, ಅಭಿಷೇಕ್ ಶರ್ಮಾ ಚೆಂಡಿನೊಂದಿಗೆ ಅದ್ಭುತ ಕಮ್ಬ್ಯಾಕ್ ಮಾಡಿ T20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದರು. ವೈಭವ್ ಸೂರ್ಯವಂಶಿ- ಅಭಿಷೇಕ್ ಶರ್ಮಾ ಜಿಂಬಾಬ್ವೆ ವಿರುದ್ಧದ ಎರಡನೇ T20 ಪಂದ್ಯದಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಯಾವುದೇ ಭಾರತೀಯ ಓಪನರ್ ಸಾಧಿಸದ…
-

IND vs ZIM: ಜಿಂಬಾಬ್ವೆ ವಿರುದ್ಧ ಅಭಿಷೇಕ್ ದಯನೀಯ ವೈಫಲ್ಯ! ಟಿ20ಯಲ್ಲಿ ಅನಗತ್ಯ ದಾಖಲೆ ಸೃಷ್ಟಿಸಿದ ಸ್ಪೋಟಕ ಬ್ಯಾಟರ್ | ಕ್ರೀಡಾ ಸುದ್ದಿ | ACTPnews
Last Updated:Jul 26, 2026 8:33 PM IST ಜಿಂಬಾಬ್ವೆ ಪ್ರವಾಸದಲ್ಲಿ ಅಭಿಷೇಕ್ ಶರ್ಮಾ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಈ ನಿರಾಶಾದಾಯಕ ಪ್ರದರ್ಶನದಿಂದ ಅವರ ಹೆಸರಿನಲ್ಲಿ ಅನಗತ್ಯ ದಾಖಲೆ ಸೃಷ್ಟಿಯಾಗಿದೆ. ಅಭಿಷೇಕ್ ಶರ್ಮಾ ಭಾರತ (India) ಮತ್ತು ಜಿಂಬಾಬ್ವೆ (Zimbabwe) ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಿತು. ಈ ಸರಣಿಯನ್ನು ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದಲ್ಲಿ ಭಾರತ ತಂಡದ ಗೆದ್ದಿದೆ. ಆದರೆ, ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್ ಇಂಡಿಯಾ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma)…
-

IND vs ZIM: ಕೊನೆಯ ಪಂದ್ಯದಲ್ಲಿ ಭಾರತಕ್ಕೆ 35 ರನ್ಗಳ ಭರ್ಜರಿ ಜಯ! ಜಿಂಬಾಬ್ವೆ ವಿರುದ್ಧ 3-0ಯಲ್ಲಿ ಸರಣಿ ವೈಟ್ವಾಶ್ ಮಾಡಿದ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews
Last Updated:Jul 26, 2026 8:37 PM IST ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ಗಳಿಸಲಷ್ಟೇ ಶಕ್ತವಾಗಿ 35 ರನ್ಗಳ ಸೋಲೊಪ್ಪಿಕೊಂಡಿತು. ಭಾರತ ತಂಡ ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ (India vs Zimbabwe) ಭರ್ಜರಿ ಜಯ ಸಾಧಿಸಿ, 3 ಪಂದ್ಯಗಳ ಟಿ20 ಸರಣಿಯನ್ನ…
-

Anahat Singh: ಚರಿತ್ರೆ ಸೃಷ್ಟಿಸಿದ ಅನಾಹತ್ ಸಿಂಗ್! ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ ಗೆದ್ದ ಮೊದಲ ಇಂಡಿಯನ್ | ಕ್ರೀಡಾ ಸುದ್ದಿ | ACTPnews
Last Updated:Jul 26, 2026 10:17 PM IST ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಈ ಅಂತಿಮ ಪಂದ್ಯದಲ್ಲಿ, ಅವರು 11-3, 11-7, 11-9 ಅಂತರದಲ್ಲಿ ಜಯಗಳಿಸಿದರು. ಇದರೊಂದಿಗೆ, ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾಗಿ ಅವರು ಇತಿಹಾಸದ ಪುಟಗಳನ್ನು ಪ್ರವೇಶಿಸಿದರು. ಅನಾಹತ್ ಸಿಂಗ್ ಭಾರತದ ಯುವ ಆಟಗಾರ್ತಿ ಅನಾಹತ್ ಸಿಂಗ್ (Anahat Singh) ಅಪರೂಪದ ಸಾಧನೆ ಮಾಡಿ ವಿಶ್ವ ವೇದಿಕೆಯಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಕೆನಡಾದಲ್ಲಿ ನಡೆದ 2026ರ ವಿಶ್ವ…
-

Mirabai Chanu: ಭಾರತಕ್ಕೆ ಚೊಚ್ಚಲ ಗೋಲ್ಡ್! ಸತತ 3ನೇ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು | ಕ್ರೀಡಾ ಸುದ್ದಿ | ACTPnews
Last Updated:Jul 26, 2026 9:13 PM IST ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ (CWG 2026) ಕ್ರೀಡಾಕೂಟದ ಮಹಿಳೆಯರ 48 ಕೆಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮ ತಂದಿದ್ದಾರೆ. ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು ವಿಶ್ವಪ್ರಸಿದ್ಧ ವೇಟ್ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು (Mirabai Chanu) ಅವರು ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ (CWG 2026) ಕ್ರೀಡಾಕೂಟದ…
-

IND vs ZIM: ಅಬ್ಬರಿಸಿದ ಸೂರ್ಯವಂಶಿ! ಜಿಂಬಾಬ್ವೆಗೆ 193 ರನ್ಗಳ ಸವಾಲಿನ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jul 26, 2026 6:19 PM IST ಟೀಮ್ ಇಂಡಿಯಾದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ 81 ರನ್ ಸಿಡಿಸಿ ಭಾರತ ತಂಡ 192 ರನ್ಗಳ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್ಗಳ ಸವಾಲಿನ ಮೊತ್ತ ಕಲೆಹಾಕಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ 81 ರನ್…
-

Vaibhav Sooryavanshi: 4 ಸಿಕ್ಸ್, 8 ಬೌಂಡರಿ ಸಹಿತ 81 ರನ್! ಅದ್ಭುತ ಇನ್ನಿಂಗ್ಸ್ ಆಡಿದ್ರೂ ವಿಶ್ವ ದಾಖಲೆ ಮಿಸ್ ಮಾಡಿಕೊಂಡ ಸೂರ್ಯವಂಶಿ | ಕ್ರೀಡಾ ಸುದ್ದಿ | ACTPnews
Last Updated:Jul 26, 2026 6:47 PM IST ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಆದರೆ ಅವರು ವಿಶ್ವ ದಾಖಲೆ ಮುರಿಯುವ ಅವಕಾಶವನ್ನು ಕಳೆದುಕೊಂಡರು. ವೈಭವ್ ಸೂರ್ಯವಂಶಿ ಭಾರತ(India)ದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೆ ಮೈದಾನದಲ್ಲಿ ಸದ್ದು ಮಾಡಿದರು. ಜಿಂಬಾಬ್ವೆ (Zimbabwe) ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕ್ರೀಸ್ಗೆ ಬಂದ ಕೂಡಲೇ ಬೌಲರ್ಗಳಿಗೆ ವೈಭವ್ ಕಾಡಿದರು. ಕೇವಲ 49 ಬಾಲ್ಗಳಲ್ಲಿ 8 ಬೌಂಡರಿ…
-

IND vs SL: ಶ್ರೀಲಂಕಾ ಟೆಸ್ಟ್ಗೆ ಮುನ್ನ ಸಂಕಷ್ಟದಲ್ಲಿ ಭಾರತ ತಂಡ! ಐದು ಆಟಗಾರರಿಗೆ ಗಾಯ, ಕ್ಯಾಪ್ಟನ್ ಗಿಲ್ಗೆ ಟೆನ್ಶನ್ | ಕ್ರೀಡಾ ಸುದ್ದಿ | ACTPnews
Last Updated:Jul 26, 2026 5:44 PM IST ಶ್ರೀಲಂಕಾ ಪ್ರವಾಸಕ್ಕೆ ಜುಲೈ 28ರಂದು ಭಾರತ ತಂಡವನ್ನು ಘೋಷಿಸುವ ನಿರೀಕ್ಷೆ ಇದೆ. ಆದರೆ ಸರಣಿ ಮೊದಲು ತಂಡಕ್ಕೆ ಹಲವಾರು ಪ್ರಮುಖ ಹಿನ್ನಡೆಗಳು ಆಗಿವೆ. ಟೀಮ್ ಇಂಡಿಯಾ ಭಾರತ (India) ತಂಡ ಆಗಸ್ಟ್ 15ರಂದು ಶ್ರೀಲಂಕಾ(Sri Lanka)ದಲ್ಲಿ ಆರಂಭವಾಗುವ ಮೊದಲ ಟೆಸ್ಟ್ (Test) ಪಂದ್ಯಕ್ಕೆ ಮೊದಲು, ಆಗಸ್ಟ್ 7ರಂದು ಅಭ್ಯಾಸ ಪಂದ್ಯವನ್ನು ಆಡುತ್ತದೆ. ಈ ಸರಣಿಗೆ ಜುಲೈ 28ರಂದು ಭಾರತೀಯ ತಂಡವನ್ನು ಘೋಷಿಸುವ ನಿರೀಕ್ಷೆ ಇದೆ. ಆದರೆ ಸರಣಿ…
Latest News
Search the Archives
Access over the years of investigative journalism and breaking reports
You May Have Missed













