Category: Sports
All sports Kannada news updates
-

CWG 2026: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಡಬಲ್ ಗೋಲ್ಡ್! ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದುಕೊಟ್ಟ ಪ್ರೀತಿ, ಜೈಸ್ಮಿನ್ | ಕ್ರೀಡಾ ಸುದ್ದಿ | ACTPnews
Last Updated:Aug 01, 2026 6:29 PM IST ಗ್ಲ್ಯಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟ 2026 ರಲ್ಲಿ ಭಾರತೀಯ ಬಾಕ್ಸರ್ಗಳು ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ್ದಿ, ಒಂದೇ ದಿನ ಇಬ್ಬರು ಬಾಕ್ಸರ್ಗಳು ಚಿನ್ನದ ಪದಕ ಪಡೆದಿದ್ದಾರೆ. ಬಾಕ್ಸಿಂಗ್ನಲ್ಲಿ ಚಿನ್ನ ಗೆದ್ದ ಪ್ರೀತಿ ಪವಾರ್, ಜೈಸ್ಮಿನ್ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಗೇಮ್ಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಬಾಕ್ಸರ್ಗಳಾದ ಪ್ರೀತಿ ಪವಾರ್ ಮತ್ತು ಜೈಸ್ಮಿನ್ ಲ್ಯಾಂಬೋರಿಯಾ ಚಿನ್ನದ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರೀತಿ ಪವಾರ್ ಅದ್ಭುತ…
-

CWG 2026: ಜಾವಲಿನ್ನಲ್ಲಿ ಭಾರತಕ್ಕೆ ಎರಡು ಪದಕ ! ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ನೀರಜ್ ಚೋಪ್ರಾ, ಚಿನ್ನ ಗೆದ್ದಿದ್ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Aug 01, 2026 5:40 PM IST ಗ್ಲಾಸ್ಗೋದಲ್ಲಿ ನಡೆದ 2026ರ ಕಾಮನ್ವೆಲ್ತ್ ಗೇಮ್ಸ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಹಾಗೂ ಯಶ್ ವೀರ್ ಸಿಂಗ್ ಕಂಚಿನ ಪದಕ ಗೆದ್ದು ಜಂಟಿ ಪೋಡಿಯಂ ಸಾಧನೆ ಮಾಡಿದ್ದಾರೆ ಜಾವಲಿನ್ ಥ್ರೋನಲ್ಲಿ ಬೆಳ್ಳಿ ಗೆದ್ದ ನೀರಜ್, ಚಿನ್ನ ಗೆದ್ದ ಶ್ರೀಲಂಕಾದ ರುಮೇಶ್ ಹಾಗೂ ಕಂಚು ಗೆದ್ದ ಯಶ್ವೀರ್ ಸಿಂಗ್ 2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೆಟಿಕ್ಸ್ಗೆ ಮತ್ತೊಂದು ಐತಿಹಾಸಿಕ ದಿನ. ಗ್ಲಾಸ್ಗೋದ…
-

Hardik Pandya: ಅದೊಂದು ಕಾರಣಕ್ಕೆ ನನ್ನನ್ನ ತಂಡದಿಂದ ಹೊರಗಿಡಲಾಗಿತ್ತು! ಶಾಕಿಂಗ್ ಮಾಹಿತಿ ಹಂಚಿಕೊಂಡ ಹಾರ್ದಿಕ್ ಪಾಂಡ್ಯ | ಕ್ರೀಡಾ ಸುದ್ದಿ | ACTPnews
Last Updated:Aug 01, 2026 4:45 PM IST ಸಂದರ್ಶನವೊಂದರಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿ ಜೀವನದ ಬಗ್ಗೆ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ. ” ನಾನು ಎಂದಿಗೂ ನಾಯಕತ್ವಕ್ಕಾಗಿ ಆಡಲಿಲ್ಲ, ನಾನು ತಂಡಕ್ಕಾಗಿ ಆಡಿದ್ದೇನೆ. ನಾಯಕತ್ವದ ವಿಷಯಕ್ಕೆ ಬಂದಾಗ ನಾನು ಎಂದಿಗೂ ನನ್ನನ್ನು ಅನುಮಾನಿಸಿಲ್ಲ. ಏಕೆಂದರೆ ನಾನು ಪದವಿಗಾಗಿ ಅಥವಾ ತಂಡದಲ್ಲಿ ಅವಕಾಶಕ್ಕಾಗಿ ಆಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾರ್ದಿಕ್ ಪಾಂಡ್ಯ (Hardik Pandya) ತಮ್ಮ ವೃತ್ತಿ ಜೀವನದ ಆರಂಭದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದು,…
-

Lanka Premier league: ಕೊನೆಯ ಓವರ್ನಲ್ಲಿ ಗೆಲ್ಲಲು ಬೇಕಿತ್ತು 22 ರನ್! ವಿಕೆಟ್ ಮೇಡನ್ ಕೊಟ್ಟು ಟ್ರೋಲ್ ಆದ ಮಾಜಿ ಸಿಎಸ್ಕೆ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 9:26 PM IST ಎಡಗೈ ವೇಗಿ ದಿಲ್ಶನ್ ಮಧುಶಂಕ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು. ಆದರೆ ಶಂಕರ್ ಕೊನೆಯ ಓವರ್ನ ಮೊದಲ ಐದು ಎಸೆತಗಳಲ್ಲಿ ಡಾಟ್ ಬಾಲ್ ಮಾಡಿ, ಕೊನೆಯ ಎಸೆತದಲ್ಲಿ ಔಟಾದರು. ಮಧುಶಂಕ ನಿರ್ಣಾಯಕ ಓವರ್ನಲ್ಲಿ ಮೆಡನ್ ಓವರ್ ಮಾಡಿ ಜಾಫ್ನಾಗೆ ಪಂದ್ಯವನ್ನ ಗೆಲ್ಲಿಸಿದರು. ವಿಜಯ್ ಶಂಕರ್ 2019ರ ವಿಶ್ವಕಪ್ ಸಮಯದಲ್ಲಿ “3D ಪ್ಲೇಯರ್” ಎಂದೇ ಖ್ಯಾತಿ ಪಡೆದ ವಿಜಯ್ ಶಂಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ…
-

Commonwealth Games 2026: ದಶಕಗಳ ಕಾಯುವಿಕೆ ಅಂತ್ಯ! ಜೂಡೋದಲ್ಲಿ ಒಂದೇ ದಿನ ಭಾರತಕ್ಕೆ 2 ಐತಿಹಾಸಿಕ ಚಿನ್ನದ ಪದಕ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 10:45 PM IST ಹರ್ಷ್ ಸಿಂಗ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಪುರುಷ ಜೂಡೋ ಸ್ಪರ್ಧಿ ಎನಿಸಿಕೊಂಡರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿರುವ 23 ವರ್ಷದ ಆಟಗಾರ, ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾದ ಜೂಡೋಕನ ವಿರುದ್ಧ ತನ್ನ ಹಿಡಿತವನ್ನು ಕಳೆದುಕೊಳ್ಳದೆ ಅತ್ಯುತ್ತಮ ಪ್ರದರ್ಶನ ನೀಡಿ ಐತಿಹಾಸಿಕ ಚಿನ್ನ ಗೆದ್ದರು. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೆ, ಹರ್ಷ್ ಸಿಂಗ್ 2026ರ ಕಾಮನ್ವೆಲ್ತ್ ಕ್ರೀಡಾಕೂಟವು…
-

CWG 2026: ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಇದೇ ಮೊದಲು! ಭಾರತಕ್ಕೆ ಜೂಡೋ ಸ್ಪರ್ಧೆಯಲ್ಲಿ ಮೊದಲ ಚಿನ್ನ ತಂದುಕೊಟ್ಟ 23 ವರ್ಷದ ಅಸ್ಮಿತಾ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 10:17 PM IST ಚಿನ್ನದ ಪದಕಕ್ಕಾಗಿ ನಡೆದ ಅತ್ಯಂತ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ 23 ವರ್ಷದ ಅಸ್ಮಿತಾ ಡೇ ಅವರು ಕೆನಡಾದ ಬಲಿಷ್ಠ ಸ್ಪರ್ಧಿ ಹೈಡಿ ಕ್ವಾಚ್ (Heidi Quach) ಅವರ ಸವಾಲನ್ನು ಎದುರಿಸಿದರು. ಪಂದ್ಯದ ಆರಂಭದಿಂದಲೂ ಅತ್ಯಂತ ಆಕ್ರಮಣಕಾರಿ ಮತ್ತು ಚತುರತೆಯ ಆಟ ಪ್ರದರ್ಶಿಸಿದ ಅಸ್ಮಿತಾ, ಅಂತಿಮವಾಗಿ 2-1 ಅಂತರದಿಂದ ಕೆನಡಾ ಜೂಡೋ ಪಟುವನ್ನು ಮಣಿಸಿ ಇತಿಹಾಸ ನಿರ್ಮಿಸಿದರು. ಅಸ್ಮಿತಾ ಡೇ ಭಾರತದ ಉದಯೋನ್ಮುಖ ಜೂಡೋ ಪಟು ಅಸ್ಮಿತಾ ಡೇ…
-

Manav Suthar: ಶ್ರೀಲಂಕಾ ಸರಣಿ ಮುಗಿದ ನಂತರ ನೇರವಾಗಿ ಇಂಗ್ಲೆಂಡ್ಗೆ ಮಾನವ್ ಸುತಾರ್! ಯುವ ಸ್ಪಿನ್ನರ್ಗೆ ಮತ್ತೊಂದು ಜಾಕ್ಪಾಟ್ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 8:11 PM IST ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಮಾನವ್ ಸುತಾರ್ ಅವರಿಗೆ ದೊಡ್ಡ ಅವಕಾಶ ಸಿಕ್ಕಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ನಂತರ ನೇರವಾಗಿ ಮಾನವ್ ಸುತಾರ್ ಇಂಗ್ಲೆಂಡ್ಗೆ ಹೋಗಲಿದ್ದಾರೆ. ಮಾನವ್ ಸುತಾರ್ ಭಾರತ(India)ದ ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್(Manav Suthar)ಗೆ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ. ಟೀಮ್ ಇಂಡಿಯಾ (Team India) ಶೀಘ್ರದಲ್ಲೇ ಶ್ರೀಲಂಕಾ(Sri Lanka)ಗೆ ಹೋಗಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸರಣಿ…
-

Vaibhav Sooryavanshi vs Gayle: ಬೇಬಿ ಬಾಸ್ vs ಯೂನಿವರ್ಸಲ್ ಬಾಸ್! ಮೊದಲ 6 ಪಂದ್ಯಗಳಲ್ಲಿ ಬೆಸ್ಟ್ ಯಾರು? | ಕ್ರೀಡಾ ಸುದ್ದಿ | ACTPnews
Last Updated:Jul 31, 2026 4:24 PM IST ವೈಭವ್ ಇದುವರೆಗೆ ಭಾರತಕ್ಕಾಗಿ ಕೇವಲ ಆರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕೇವಲ 6 ಪಂದ್ಯಗಳನ್ನಾಡಿದರೂ ಹಲವಾರು ದಾಖಲೆಗಳನ್ನ ಮುರಿದಿದ್ದಾರೆ. ವೈಭವ್ರನ್ನ ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ಗೆ ಹೋಲಿಕೆ ಮಾಡಲಾಗುತ್ತದೆ. ಹಾಗಾಗಿ ಅವರನ್ನ ಬೇಬಿ ಬಾಸ್ ಎಂದೇ ಕರೆಯಲಾಗುತ್ತದೆ. ವೈಭವ್ ಸೂರ್ಯವಂಶಿ- ಕ್ರಿಸ್ ಗೇಲ್ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಒಂದು ಹೆಸರು ಇದ್ದರೆ, ಅದು ವೈಭವ್ ಸೂರ್ಯವಂಶಿ (Vaibhav Sooryavanshi). ಈ…
-

IND vs SL: ಟೀಮ್ ಇಂಡಿಯಾಗೆ ಸಿಹಿ ಸುದ್ದಿ! ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಬ್ರಹ್ಮಾಸ್ತ್ರ ರೆಡಿ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 6:03 PM IST ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೂ ಮುನ್ನ ಭಾರತ ತಂಡಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಪ್ರಮುಖ ಅಸ್ತ್ರ ರೆಡಿಯಾಗಿದೆ. ಟೀಮ್ ಇಂಡಿಯಾ ಭಾರತ (India) ತಂಡಕ್ಕೆ ಶ್ರೀಲಂಕಾ (Sri Lanka) ವಿರುದ್ಧದ ಎರಡು ಟೆಸ್ಟ್ (Test) ಪಂದ್ಯಗಳ ಮುನ್ನ ಶುಭ ಸುದ್ದಿ ಸಿಕ್ಕಿದೆ. ಸ್ಟಾರ್ ವೇಗಿ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಪೂರ್ಣ ಫಿಟ್ ಆಗಿದ್ದಾರೆ. ಬಿಸಿಸಿಐ…
-

Cricketer: ಕೇವಲ ಎರಡೇ ಕಾಲ್ಬೆರಳುಗಳನ್ನು ಹೊಂದಿರುವ ಕ್ರಿಕೆಟಿಗ ಯಾರು ಗೊತ್ತಾ? 90 ರಷ್ಟು ಜನರಿಗೆ ಇವರೇ ಫೇವರಿಟ್ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 4:58 PM IST ಚಿಕ್ಕ ವಯಸ್ಸಿನಲ್ಲಿ ಫೋರ್ಕ್ಲಿಫ್ಟ್ ಅಪಘಾತದಲ್ಲಿ ಎಡಗಾಲಿನ ಮೂರು ಬೆರಳುಗಳನ್ನು ಕಳೆದುಕೊಂಡರೂ, ಅವರು ತುಂಬಾ ಕಷ್ಟಪಟ್ಟು ಕ್ರಿಕೆಟ್ನಲ್ಲಿ ದೊಡ್ಡ ಬ್ಯಾಟರ್ ಆದರು. 2015ರ ವಿಶ್ವಕಪ್ನಲ್ಲಿ 237 ರನ್ಗಳನ್ನು ಹೊಡೆದು ಇತಿಹಾಸ ಸೃಷ್ಟಿಸಿದರು. ಈ ಆಟಗಾರ ಇಂದಿಗೂ ಬಹಳಷ್ಟು ಜನರಿಗೆ ಸ್ಫೂರ್ತಿ ಆಗಿದ್ದಾರೆ. ಮಾರ್ಟಿನ್ ಗಪ್ಟಿಲ್ ಸಾಮಾನ್ಯವಾಗಿ ಮನುಷ್ಯರಿಗೆ ಐದು ಕಾಲ್ಬೆರಳುಗಳು (Toes) ಇರುತ್ತವೆ. ಕೆಲವರಿಗೆ ಆರು ಕಾಲ್ಬೆರಳುಗಳೂ ಇರಬಹುದು. ಆದರೆ ಒಬ್ಬ ಸ್ಟಾರ್ ಕ್ರಿಕೆಟ್ (Cricket) ಆಟಗಾರನ ಪಾದದಲ್ಲಿ…
Latest News
Search the Archives
Access over the years of investigative journalism and breaking reports
You May Have Missed













