Category: India
All Indian states Kannada news updates
-

Property Dispute: ತಾತ ಗಳಿಸಿದ್ದ ಆಸ್ತಿ ತಂದೆಯ ವೈಯಕ್ತಿಕ, ಪಿತ್ರಾರ್ಜಿತ ಅಲ್ಲ! ಮೊಮ್ಮಕ್ಕಳು ಪಾಲು ಕೇಳಲು ಅವಕಾಶವಿಲ್ಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 10:38 AM IST ತಾತನು ತನ್ನ ಜೀವಿತಾವಧಿಯಲ್ಲಿ ಸಂಪಾದಿಸಿದ ಆಸ್ತಿಯನ್ನು ಕೌಟುಂಬಿಕ ಒಪ್ಪಂದದ ಮೂಲಕ ಮಕ್ಕಳಿಗೆ ಹಂಚಿಕೆ ಮಾಡಿದ್ದರು. ಈ ಹಂಚಿಕೆಯಲ್ಲಿ ತಂದೆಗೆ ಬಂದ ಭಾಗವು ಅವರ ವೈಯಕ್ತಿಕ ಆಸ್ತಿಯಾಗಿದೆ. ಮಿತಾಕ್ಷರ ಕಾನೂನಿನ ಪ್ರಕಾರ ತಂದೆಗೆ ತನ್ನ ಸ್ವಯಂ ಸಂಪಾದಿತ ಆಸ್ತಿಯನ್ನು ಯಾರಿಗೆ ಬೇಕಾದರೂ ವಿಲ್ ಮಾಡುವ ಅಥವಾ ಮಾರಾಟ ಮಾಡುವ ಪೂರ್ಣ ಸ್ವಾತಂತ್ರ್ಯವಿದೆ. ಸಾಂದರ್ಭಿಕ ಚಿತ್ರ ಬೆಂಗಳೂರು(ಜೂ.18): ತಾತನ ಸ್ವಯಂ ಸಂಪಾದಿತ ಆಸ್ತಿ ವಿಭಜನೆಯ ನಂತರ ತಂದೆಗೆ ಬಂದಾಗ ಅದು…
-

Mutton Stall Scam: 1,200 ಕೆಜಿ ಹಾಳಾದ ಮಟನ್, ಇಂಜೆಕ್ಷನ್! ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್ ಶಾಕ್ / Mutton Stall Scam: 1,200 Kg Spoiled Meat Seized | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 10:40 AM IST ಕಳೆದ 30 ವರ್ಷಗಳಿಂದ ಬಹಳ ಪ್ರಸಿದ್ಧವಾದ ಮಾಂಸದ ಅಂಗಡಿಯಲ್ಲಿ ಅತೀ ದೊಡ್ಡ ಹಗರಣ ಕಂಡುಬಂದಿದೆ. ಹೋಟೆಲ್, ಮದುವೆ, ಸಮಾರಂಭಗಳಿಗೆ ಮಾಂಸ ಸಪ್ಲೈ ಮಾಡುತ್ತಿದ್ದ ಅಂಗಡಿಯಲ್ಲಿ ಕೆಜಿ ಗಟ್ಟಲೇ ಹಾಳಾದ ಮಾಂಸ ಪತ್ತೆಯಾಗಿದ್ದು, ರೇಡ್ ಮಾಡಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್ ಶಾಕ್! ಸುಮಾರು 30 ವರ್ಷಗಳಿಂದ ನಡೆಸುತ್ತಿದ್ದ ಮಾಂಸದ ಅಂಗಡಿಯಲ್ಲಿ (Non veg Shop) ಅತೀ ದೊಡ್ಡ ಸ್ಕ್ಯಾಮ್ (Scam)…
-

Iran Us Peace Deal: ಶಾಂತಿ ಒಪ್ಪಂದಕ್ಕೆ ಸಹಿ, ಆದ್ರೆ ಪಿಕ್ಚರ್ ಈಗ ಶುರು! ಮುಂದಿನ 60 ದಿನ ಈ 5 ವಿಚಾರಗಳ ಮೇಲೆ ಎಲ್ಲರ ಕಣ್ಣು / Iran-US Peace Deal Signed | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದು ಅಮೆರಿಕಾ–ಇರಾನ್ ನಡುವೆ ವರ್ಷಗಳ ನಂತರವಾದ ಮೊದಲ ಅಧಿಕೃತ ಒಪ್ಪಂದ. ಹಾರ್ಮುಜ್ ಜಲಸಂಧಿ, ನಿರ್ಬಂಧಗಳ ಸಡಿಲಿಕೆ, ಇರಾನ್ನ ಪರಮಾಣು ಕಾರ್ಯಕ್ರಮ ಇತ್ಯಾದಿ ಪ್ರಮುಖ ವಿಷಯಗಳನ್ನು ಒಳಗೊಂಡ 14 ಅಂಶಗಳ ಚೌಕಟ್ಟಿಗೆ ಎರಡೂ ದೇಶಗಳು ಮೊದಲು ಒಪ್ಪಿಕೊಂಡಿದ್ದು, ಅದನ್ನು ಆಧಾರ ಮಾಡಿಕೊಂಡು ಈಗ ಎಲೆಕ್ಟ್ರಾನಿಕ್ ಸಹಿಗಳ ಮೂಲಕ MoU ಅಂತಿಮಗೊಂಡಿದೆ. ಅಮೆರಿಕಾ – ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಆದರೆ ನಿಜವಾದ ಸಮಸ್ಯೆ ಈಗ ಪ್ರಾರಂಭವಾಗಿತ್ತಿದೆ. ಅಮೆರಿಕ ಮತ್ತು ಇರಾನ್ ಮಧ್ಯೆ ನಡೆದ ಈ ಒಪ್ಪಂದವೇ ಅಂತಿಮ ಅಂತಲ್ಲ.…
-

Indian Railways: ಕೇವಲ 5 ರೂಪಾಯಿಗಾಗಿ ಕೇಸ್! ಕೊನೆಗೂ ರೈಲ್ವೆ ವಿರುದ್ಧ ಕೋರ್ಟ್ನಲ್ಲಿ ಗೆದ್ದ ಪ್ರಯಾಣಿಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 8:04 PM IST Indian Railways Refund Case: ಒಂದು ರೂಪಾಯಿಯೂ ನಮ್ಮ ಬೆವರಿನ ಫಲ. ಕಷ್ಟಪಟ್ಟು ದುಡಿದ ಹಣ ಸಣ್ಣ ಮೊತ್ತ ಎನಿಸಿದರೂ ಅದಕ್ಕೆ ಬೆಲೆ ಇದೆ. ಆದರೆ ಅದೇ ಹಣ ನಮಗೆ ಸಿಗದಿದ್ದರೆ? ಹೌದು, ಟಿಕೆಟ್ ರದ್ದು ಮಾಡಿದ ನಂತರ ಪ್ರಯಾಣಿಕನಿಗೆ ವಾಪಸ್ ಕೊಡಬೇಕಿದ್ದ ಕೇವಲ 5 ರೂಪಾಯಿಯನ್ನು ನೀಡಲು ಭಾರತೀಯ ರೈಲ್ವೆ ಹಿಂದೇಟು ಹಾಕಿತು. ಆದರೆ, ಅದೇ 5 ರೂಪಾಯಿಗಾಗಿ ಪಟ್ಟುಬಿಡದೆ ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಕೊನೆಗೆ…
-

US Iran Deal: ಅಮೆರಿಕಾ- ಇರಾನ್ ಒಪ್ಪಂದಕ್ಕೆ ಸಹಿ, ಈ ಡೀಲ್ನಿಂದ ಲಾಭವಾಗಿದ್ದು ಯಾರಿಗೆ ಗೊತ್ತಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
14 ಅಂಶಗಳ ಷರತ್ತುಗಳ ಅಡಿಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಹೀಗಿರುವಾಗ ಈ ಒಪ್ಪಂದದಿಂದ ನಿಜವಾಗಿಯೂ ಯಾರು ಪ್ರಯೋಜನ ಪಡೆಯುತ್ತಾರೆ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಅನೇಕ ಕಾರ್ಯತಂತ್ರದ ತಜ್ಞರು ಹೇಳುವಂತೆ ಎರಡೂ ಕಡೆಯವರು ಕಾಗದದ ಮೇಲೆ ಗೆಲ್ಲುತ್ತಿರುವಂತೆ ಕಂಡುಬಂದರೂ, ಇರಾನ್ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ. ಇರಾನಿನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅಮೆರಿಕಾ ಏನು ಗಳಿಸಿತು? 14 ಅಂಶಗಳ ಒಪ್ಪಂದದಿಂದ ಅಮೆರಿಕಕ್ಕೆ ಸಿಕ್ಕ ದೊಡ್ಡ ಪರಿಹಾರವೆಂದರೆ ಯುದ್ಧವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಚಲನೆಗೆ…
-

Glue Traps: ಇಲಿ ಹಿಡಿಯೋಕೆ ಇನ್ಮೇಲೆ ಈ ವಸ್ತು ಬಳಸೋ ಹಾಗಿಲ್ಲ, ಮಾರುವವರ ಮೇಲೂ ಕೇಸ್ ಬೀಳುತ್ತಂತೆ / Glue Traps Banned: Selling or Using Rat Glue Traps | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಯುವ ಉದ್ದೇಶದಿಂದ ತೆಗೆದುಕೊಳ್ಳಲಾದ ಈ ನಿರ್ಧಾರ ಈಗ ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಇದರ ಅಡಿಯಲ್ಲಿ ಅಂಟು ಬಲೆಗಳನ್ನು ತಯಾರಿಸುವುದು, ಮಾರಾಟ ಮಾಡುವುದು, ಸಂಗ್ರಹಿಸುವುದು ಮತ್ತು ಬಳಸುವುದು ಈ ನಾಲ್ಕೂ ಕ್ರಿಯೆಗಳನ್ನೂ ನಿಷೇಧಿಸಲಾಗಿದೆ. ಇಲಿಗಳನ್ನು ಹಿಡಿಯಲು ಅಂಟು ಬಳಸುವಂತಿಲ್ಲ ಇಲಿಗಳನ್ನು ಹಿಡಿಯಲು ಅಂಟು ಬಲೆಗಳನ್ನು ಮನೆಗಳಲ್ಲಿ, ಕಚೇರಿಗಳಲ್ಲಿ, ಗೋದಾಮುಗಳಲ್ಲಿ, ಕಾರ್ಖಾನೆಗಳಲ್ಲಿ ಮತ್ತು ಇನ್ನಿತರ ವಾಣಿಜ್ಯ ಕೇಂದ್ರಗಳಲ್ಲಿ ವರ್ಷಗಳಿಂದ ಬಳಸಲಾಗುತ್ತಿತ್ತು. ಮೇಲ್ನೋಟಕ್ಕೆ ಇದು ಸಾಮಾನ್ಯ ಮತ್ತು ಸುಲಭ ವಿಧಾನವಾಗಿ ಕಾಣಿಸಿದರೂ, ಈ ಬಲೆಗಳು ಪ್ರಾಣಿಗಳಿಗೆ ಬಹಳ…
-

Madhya Pradesh: ನಡೆಯಲಾರದ ಹೆಂಡ್ತಿಯನ್ನು ಬೆನ್ನಮೇಲೆ ಹೊತ್ತುಕೊಂಡು ಬಂದ ಗಂಡ! ಸರ್ಕಾರಿ ಅಧಿಕಾರಿಗಳು ಮಾಡಿದ ಕೆಲಸ ಕೇಳಿದ್ರೆ ಥೂ ಅಂತೀರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 5:01 PM IST Madhya Pradesh: ಸರ್ಕಾರಗಳು ಬಡವರಿಗಾಗಿ, ಅಂಗವಿಕಲರಿಗಾಗಿ ಹತ್ತಾರು ಯೋಜನೆಗಳನ್ನು ಘೋಷಿಸುತ್ತವೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಅರ್ಹರಿಗೆ ಈ ಸೌಲಭ್ಯಗಳು ತಲುಪುತ್ತಿಲ್ಲ ಎಂಬುದಕ್ಕೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ಆ ಕುರಿತ ವರದಿ ಇಲ್ಲಿದೆ. ಪತಿಯ ಬೆನ್ನೇರಿ ಬಂದ ಅಂಗವಿಕಲ ಮಹಿಳೆ ಪನ್ನಾ (ಮಧ್ಯಪ್ರದೇಶ): ಇಂದಿನ ಸರ್ಕಾರಿ ವ್ಯವಸ್ಥೆ (Government System) ಎಷ್ಟು ಕೆಟ್ಟೋಗಿದೆ ಅಂದ್ರೆ, ಓರ್ವ ವಿಕಲಚೇತನ ಮಹಿಳೆಗೆ (Differently-abled woman)…
-

Russia: ರಷ್ಯಾ ಮೇಲೆ ಎರಡು ವರ್ಷಗಳಲ್ಲೇ ಅತಿ ದೊಡ್ಡ ದಾಳಿ ನಡೆಸಿದ ಉಕ್ರೇನ್: ನಡುಗಿದ ಮಾಸ್ಕೋ, ವಿಮಾನ ನಿಲ್ದಾಣ ಬಂದ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 3:03 PM IST ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ದೇಶಾದ್ಯಂತ 555 ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಲಾಯಿತು, ಅವುಗಳಲ್ಲಿ 194 ರಾಜಧಾನಿ ಮಾಸ್ಕೋ ಕಡೆಗೆ ಮಾತ್ರ ಹೋಗುತ್ತಿದ್ದವು. ಈ ದಾಳಿಗಳು ತೈಲ ಸಂಸ್ಕರಣಾಗಾರದಲ್ಲಿ ಹಲವಾರು ಬೆಂಕಿ, ಸ್ಫೋಟಗಳಿಗೆ ಕಾರಣವಾಯಿತು ಮತ್ತು ಮಾಸ್ಕೋದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು. ರಷ್ಯಾ ಮೇಲೆ ದಾಳಿ ಮಾಸ್ಕೋ(ಜೂ.18): ರಷ್ಯಾ-ಉಕ್ರೇನ್ ಯುದ್ಧದಲ್ಲಿ ಡ್ರೋನ್ಗಳು ಮತ್ತೊಮ್ಮೆ ಪ್ರಮುಖ ಅಸ್ತ್ರವಾಗುತ್ತಿವೆ. ಗುರುವಾರ, ಉಕ್ರೇನ್ ಮಾಸ್ಕೋ ಮೇಲೆ ದಾಳಿ ನಡೆಸಿತು,…
-

Indian Monsoon: ಜೂನ್ನಲ್ಲಿ ತಗ್ಗಿದ ಮಳೆ, ಜುಲೈ- ಆಗಸ್ಟ್ನಲ್ಲೂ ಬರಲ್ವಾ? ಮಾನ್ಸೂನ್ ಮೇಲೆ ಎಷ್ಟಿದೆ ಎಲ್ ನಿನೋ ಎಫೆಕ್ಟ್? / Monsoon Update | | ACTPnews
ಈ ವರ್ಷ ಭಾರತದಲ್ಲಿ ಮಾನ್ಸೂನ್ ಆರಂಭ ನಿರೀಕ್ಷೆಗಳಿಗೆ ವಿರುದ್ಧವಾಗಿದೆ. ಜೂನ್ ತಿಂಗಳ ಅರ್ಧ ಭಾಗ ಕಳೆದ ನಂತರವೂ, ದೇಶದ ಹೆಚ್ಚಿನ ಭಾಗಗಳಲ್ಲಿ ಮಳೆಯು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಹವಾಮಾನ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಇದುವರೆಗಿನ ಮಾನ್ಸೂನ್ ಮಳೆಯು ಸಾಮಾನ್ಯಕ್ಕಿಂತ ಸುಮಾರು 40 ಪ್ರತಿಶತ ಕಡಿಮೆಯಾಗಿದೆ. ಇದು ಕೃಷಿ, ಆಹಾರ ಬೆಲೆಗಳು, ನೀರಿನ ಕೊರತೆ ಮತ್ತು ಆರ್ಥಿಕತೆಗೆ ಪ್ರಮುಖ ಸಂಕೇತವೆಂದು ಪರಿಗಣಿಸಲಾಗಿದೆ. ಈ ವರ್ಷ, ಎಲ್ ನಿನೊ ಪ್ರಭಾವವು ಕ್ರಮೇಣ ಬಲಗೊಳ್ಳುತ್ತಿದೆ, ಅದಕ್ಕಾಗಿಯೇ ಮಾನ್ಸೂನ್ನ ವೇಗವು ದುರ್ಬಲವಾಗಿ…
Latest News
Search the Archives
Access over the years of investigative journalism and breaking reports
You May Have Missed












