Category: Cinema
All cinema Kannada news updates
-

Dragon Movie: ಡ್ರ್ಯಾಗನ್ ಸಿನಿಮಾಗೆ ಬಣ್ಣದ ಸ್ಪರ್ಶ, ಕಡುಗಪ್ಪು ಜಗತ್ತಿನಿಂದ ಹೊರ ಬಂದ್ರಾ ಪ್ರಶಾಂತ್ ನೀಲ್? | | ACTPnews
[ad_1] ಕಡುಗಪ್ಪು ಲೋಕ… ಪ್ರಶಾಂತ್ ನೀಲ್ ಅವರ ಸಿನಿಮಾ ಮೇಕಿಂಗ್ ಬೇರೆ ಇದೆ. ಅದು ಉಗ್ರಂ ಚಿತ್ರದಿಂದಲೇ ಶುರು ಆಗಿದೆ. ಎಲ್ಲರೂ ಕಲರ್ಫುಲ್ ಸಿನಿಮಾ ಮಾಡ್ತಾನೇ ಇದ್ದಾರೆ. ಡ್ರ್ಯಾಗನ್ ಲೋಕ (ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್ಸ್ಟಾಗ್ರಾಮ್) ಆದರೆ, ಪ್ರಶಾಂತ್ ನೀಲ್ ಕಡುಗಪ್ಪು ಲೋಕವನ್ನ ಕನ್ನಡದ ಬೆಳ್ಳಿತೆರೆಗೆ ಪರಿಚಯಿಸಿದರು. ಇದು ನಿಜಕ್ಕೂ ಹೊಸ ಅಲೆ ಎಬ್ಬಿಸಿತು. ಆದರೆ, ಇದು ಇಲ್ಲಿಗೆ ನಿಲ್ಲಲಿಲ್ಲ. ಕೆಜಿಎಫ್ ಸರಣಿಯ ಎರಡೂ ಚಿತ್ರಕ್ಕೂ ಮುಂದುವರೆಯಿತು. ಸಾಲದಕ್ಕೆ ಸಲಾರ್ ಚಿತ್ರದಲ್ಲೂ ಈ ಕಡುಗಪ್ಪು ಲೋಕವೇ…
-

Shiva Rajkumar: ಮತ್ತೆ ಪೊಲೀಸ್ ಪಾತ್ರದಲ್ಲಿ ಶಿವರಾಜ್ ಕುಮಾರ್, ಚಿತ್ರ ಯಾವುದು ಗೊತ್ತಾ? | | ACTPnews
[ad_1] ಬೇಲ್ ಚಿತ್ರದ ಶಿವಣ್ಣನ ರೋಲ್ ಬೇಲ್ ಚಿತ್ರದಲ್ಲಿ ಶಿವಣ್ಣನ ರೋಲ್ ಏನು ಅನ್ನುವ ಪ್ರಶ್ನೆ ಇದೆ. ಲುಕ್ ಆ್ಯಂಡ್ ಫೀಲ್ ಎರಡೂ ನೋಡಿದ್ರೆ ಪೊಲೀಸ್ ಅನಿಸುತ್ತಾರೆ. ಗ್ರೇ ಹೇರ್ ಸ್ಟೈಲ್ ನೋಡಿದಾಗ ನಿವೃತ್ತ ಪೊಲೀಸ್ ಇರಬಹುದು ಅನಿಸುತ್ತದೆ. ನಿವೃತ್ತ ಪೊಲೀಸ್ ಆಫೀಸರ್ (ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್ಸ್ಟಾಗ್ರಾಮ್) ಈ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ಏನೂ ಹೇಳಿಕೊಂಡಿಲ್ಲ. ಟೀಸರ್ ಅಲ್ಲೂ ಈ ಬಗ್ಗೆ ಏನೂ ಹಿಂಟ್ ಕೊಟ್ಟಿಲ್ಲ. ಆದರೂ ಈಗೊಂದು ಸುದ್ದಿ ಕೇಳಿ ಬರ್ತಿದೆ.…
-

Priya Sudeep: ಸಾನ್ವಿ ಸುದೀಪ್ಗೆ ಅಮ್ಮನ ಲವ್ಲಿ ವಿಶ್! ಕಿಚ್ಚನ ಮಗಳಿಗೆಷ್ಟು ವರ್ಷ? | | ACTPnews
[ad_1] Last Updated:May 20, 2026 4:32 PM IST ಸುದೀಪ್ ಮಗಳು ಸಾನ್ವಿ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾನ್ವಿ ಅಮ್ಮ ಪ್ರಿಯಾ ಸುದೀಪ್ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಆ ಒಂದು ಮಾತು ಕೂಡ ಹೇಳಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಮಗಳು ಸಾನ್ವಿ ಜನ್ಮ ದಿನದಂದು ಪ್ರಿಯಾ ಸುದೀಪ್ ಹೇಳಿದ್ದೇನು ಗೊತ್ತಾ? ಕಿಚ್ಚ ಸುದೀಪ್ (Kichcha Sudeepa) ಪುತ್ರಿ ಸಾನ್ವಿ ಸುದೀಪ್ (Sanvi Sudeepa) (ಮೇ-20,2004) 22 ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ.…
-

Bond Ravi Film Review: ರವಿ ಬಾಂಡ್ ಸಿನಿಮಾ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ರಿವ್ಯೂ! | | ACTPnews
[ad_1] Last Updated:Dec 09, 2022 7:23 PM IST ಅಮ್ಮ ಹುಟ್ಟಿಸ್ತಾಳೆ. ಲವರ್ ಸಾಯಿಸ್ತಾಳೆ. ಇದು ಇಡೀ ಚಿತ್ರದ ಕಥೆಯ ಜೀವಾಳ. ಇದರ ಸುತ್ತವೇ ಕಥೆ ಇದೆಯಾ? ಅಂತ ಕೇಳಬೇಡಿ. ಸಿನಿಮಾ ನೋಡಿ ಈ ಮಾತು ನಿಜವೋ ಸುಳ್ಳೋ ತಿಳಿಯುತ್ತದೆ. ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ಎರಡೂ ವಿಭಿನ್ನ! ಕನ್ನಡದಲ್ಲಿ ಕಳೆದ ಒಂದು ತಿಂಗಳಿನಿಂದ ಬೇರೆ ಬೇರೆ (Cinema) ಸಿನಿಮಾ ಬರ್ತಾನೇ ಇವೆ. ಅವುಗಳಲ್ಲಿ ಎಲ್ಲ ಕಥೆಗಳೂ ಚೆನ್ನಾಗಿವೆ ಏನಂತ ಹೇಳೋಕೆ ಆಗೋದಿಲ್ಲ. ಇನ್ನು ಕೆಲವು…
-

Amitabh Bachchan: ‘ಕಾಗೆಗಳು ಕೂಗಲು ಆರಂಭಿಸಿದವು’! ಅನಾರೋಗ್ಯ ವದಂತಿ ಹಬ್ಬಿಸಿದವರಿಗೆ ಸಖತ್ ಟಾಂಗ್ ಕೊಟ್ಟ ಅಮಿತಾಭ್ ಬಚ್ಚನ್! | | ACTPnews
[ad_1] Last Updated:May 20, 2026 4:01 PM IST Amitabh Bachchan: ಬಾಲಿವುಡ್ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಆರೋಗ್ಯದ ವಿಚಾರದಲ್ಲಿ ಇತ್ತೀಚೆಗೆ ಭಾರೀ ಗೊಂದಲ ಉಂಟಾಗಿತ್ತು . ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ದೇಶದಾದ್ಯಂತ ಇರುವ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತು. News18 ಬಾಲಿವುಡ್ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಆರೋಗ್ಯದ ವಿಚಾರದಲ್ಲಿ ಇತ್ತೀಚೆಗೆ ಭಾರೀ ಗೊಂದಲ ಉಂಟಾಗಿತ್ತು . ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ…
-

Darshan: ಹೆಂಡತಿ ಮೂಲಕ ಅಮ್ಮನಿಗೆ ಸ್ಪೆಷಲ್ ಮೆಸೇಜ್ ಕೊಟ್ಟ ದರ್ಶನ್! ಏನದು? | Actor Darshan Gives special messege through Vijayalakshmi for mother Meena | | ACTPnews
[ad_1] Last Updated:May 20, 2026 3:11 PM IST Darshan: ನಟ ದರ್ಶನ್ ಅವರು ಜೈಲಿನಲ್ಲಿ ತಮ್ಮನ್ನು ಭೇಟಿಯಾದ ಪತ್ನಿಯ ಬಳಿ ಹೆತ್ತ ತಾಯಿಗಾಗಿ ಒಂದು ಮೆಸೇಜ್ ಕೊಟ್ಟಿದ್ದಾರೆ. ಏನು ಆ ಮೆಸೇಜ್? ಇಲ್ಲಿ ಓದಿ. News18 ಸ್ಯಾಂಡಲ್ವುಡ್ನ (Sandalwood) ಸುಲ್ತಾನ ಅಂತ ಕರೆಸಿಕೊಂಡ ದರ್ಶನ್ (Darshan) ಈಗ ಜೈಲಲ್ಲಿದ್ದಾರೆ. ಆಚೆ ಇದ್ದಾಗ ದರ್ಶನ್ ಜೀವನವೇ ಬೇರೆಯಾಗಿತ್ತು. ದರ್ಶನ್ ಸುತ್ತ ಮುತ್ತ ಬೌನ್ಸರ್ಗಳು, ಜೊತೆಗಾರರು ಸದಾ ಓಡಾಡುತ್ತಿದ್ದರು. ಅಬ್ಬಾ ಅವರು ಹೊರಗಡೆ ಕಾಲಿಟ್ಟರೆ ಒಂದು ಡಜನ್…
-

Kousalya Supraja Rama: ಇದು ಗಂಡಸರು ನೋಡಲೇಬೇಕಾದ ಸಿನಿಮಾ! ಹೇಗಿದ್ದಾನೆ ಕೌಸಲ್ಯಾ ಸುಪ್ರಜಾ ರಾಮ? | | ACTPnews
[ad_1] Last Updated:Jul 28, 2023 7:30 PM IST ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯಾ ಸುಪ್ರಜಾ ರಾಮ ರಿಲೀಸ್ ಆಗಿದೆ. ಹಾಗಾದ್ರೆ ಕೌಸಲ್ಯಾ ಸುಪ್ರಜಾರಾಮ ಹೇಗಿದ್ದಾನೆ? ಸಿನಿಮಾ ನೋಡಿದ ಅಭಿಮಾನಿ ದೇವರುಗಳು ಹೇಳಿದ್ದೇನು? ಇಲ್ಲಿದೆ ರಿವ್ಯೂ… ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿಮರ್ಷೆ ಕೌಸಲ್ಯಾ ಸುಪ್ರಜಾ ರಾಮ… ಗಂಡಸರು ನೋಡಲೇಬೇಕಾದ ಸಿನಿಮಾ ! ಈ ರೀತಿಯ ವಿಮರ್ಶೆ ಪಡೀತ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದಿದೆ ಕೌಸಲ್ಯಾ ಸುಪ್ರಜಾ ರಾಮ (Kousalya Supraja Rama) ಸಿನಿಮಾ. ಕೃಷ್ಣನಾಗಿ…
-

Actor Death: ರಸ್ತೆ ಬದಿಯಲ್ಲಿ ನಡೆದು ಹೋಗ್ತಿದ್ದ ನಟ ಅಪಘಾತದಲ್ಲಿ ಸಾವು | Car lost control hit the malayalam actor who was walking by side | | ACTPnews
[ad_1] Last Updated:May 20, 2026 8:56 AM IST Actor: ರಸ್ತೆ ಬದಿಯಲ್ಲಿ ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ನಟ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿ ಓದಿ. ಅಪಘಾತದಲ್ಲಿ ಮೃತಪಟ್ಟವರು ಕಣ್ಣವಂನಲ್ಲಿ ನಿಯಂತ್ರಣ ತಪ್ಪಿದ ಕಾರು ಡಿಕ್ಕಿ ಹೊಡೆದ ಪರಿಣಾಮ ಸಿನಿಮಾ ನಟ (Actor) ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಕಣ್ಣವಂ ಮೂಲದ ಇಸ್ಮಾಯಿಲ್ (52) ಮತ್ತು ಪುತ್ತುಕುಡಿ ಸಜೀಶ್ ಅಲಿಯಾಸ್ ಬಾಬು (52) ಎಂದು ಗುರುತಿಸಲಾಗಿದೆ. ಮೃತ ಇಸ್ಮಾಯಿಲ್ ವಿನಯನ್…
-

Vijayalakshmi Darshan: ‘ಅಣ್ಣ ಹೊರಗೆ ಬಂದೇ ಬರ್ತಾರೆ’ ಕಣ್ಣೀರಿಟ್ಟ ಅಭಿಮಾನಿಗಳ ನೋಡಿ ಭಾವುಕರಾದ್ರು ವಿಜಯಲಕ್ಷ್ಮಿ | Vijayalakshmi Darshan meets fans after meeting | | ACTPnews
[ad_1] Last Updated:May 20, 2026 12:41 PM IST Darshan: ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ ನಂತರ ವಿಜಯಲಕ್ಷ್ಮಿ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಕಣ್ಣೀರಿಡುತ್ತಿದ್ದ ಸೆಲೆಬ್ರಿಟಿಸ್ಗೆ ಅವರು ಧೈರ್ಯ ತುಂಬಿದ್ದಾರೆ. ದರ್ಶನ್-ವಿಜಯಲಕ್ಷ್ಮಿ ವಿಜಯಲಕ್ಷ್ಮಿ (Vijayalakshmi) ಅವರು ವಿವಾಹ ವಾರ್ಷಿಕೋತ್ಸವವನ್ನು (Wedding Anniversary) ಗಂಡನ ಜೊತೆ ಸಂಭ್ರಮದಲ್ಲಿ ಆಚರಿಸಬೇಕಾಗಿತ್ತು. ಆದರೆ ವಿಧಿ ಬೇರೆಯೇ. ಅವರು ಡಿಜಿಪಿಯನ್ನು (DGP) ಭೇಟಿಯಾಗಿ ಅನುಮತಿ ಪಡೆದು ಮಗನ ಜೊತೆ ಹೋಗಿ ಪರಪ್ಪನ ಅಗ್ರಹಾರದಲ್ಲಿ ಗಂಡನನ್ನು ಭೇಟಿಯಾಗಬೇಕಾಗಿ ಬಂತು. ಆ್ಯನಿವರ್ಸರಿ…
Latest News
Search the Archives
Access over the years of investigative journalism and breaking reports
You May Have Missed













