Category: Cinema
All cinema Kannada news updates
-

Actress: ಖ್ಯಾತ ನಟಿಗೆ ಭೀಕರ ಅಪಘಾತ! ಸಿನಿಮಾ ಪ್ರಚಾರಕ್ಕೆ ತೆರಳಿದಾಗ ಆಗಿದ್ದೇನು? | | ACTPnews
Last Updated:Jun 09, 2026 4:21 PM IST ಪೂಜಾ ಸಾವಂತ್, ರಿಷಿ ಮನೋಹರ್ ಸೇರಿದಂತೆ ತಂಡ ಪುಣೆ ಸಾಂಗ್ಲಿ ಮಾರ್ಗದಲ್ಲಿ ಕಾರು ಅಪಘಾತಕ್ಕೀಡಾದರೂ ಸಣ್ಣ ಗಾಯ ಮಾತ್ರ, ಜೂನ್ 19ಕ್ಕೆ ಕಪ್ ಬಾಶಿ ಬಿಡುಗಡೆ ಮುಂದುವರಿಕೆ ಪೂಜಾ ಸಾವಂತ್ ಮರಾಠಿ ಚಿತ್ರರಂಗದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಜನಪ್ರಿಯ ನಟಿ ಪೂಜಾ ಸಾವಂತ್ (Actress Pooja Sawant) ಅಪಘಾತಕ್ಕೀಡಾಗಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ. ಹಲವು ಯಶಸ್ವಿ ಚಿತ್ರಗಳ ಮೂಲಕ ಮರಾಠಿ ಸಿನಿಪ್ರಿಯರ ಮನಗೆದ್ದಿರುವ ಪೂಜಾ…
-

Actor: ರಾಮಾಯಣದಲ್ಲಿ ‘ಲಕ್ಷಣ’ನಾಗಿದ್ದ ನಟ, ಇಂದು ಹೊಲದಲ್ಲಿ ಕೆಲಸ ಮಾಡ್ತಾರೆ! ಇವರ ಬದುಕಲ್ಲಿ ಆಗಿದ್ದಾದ್ರೂ ಏನು? | | ACTPnews
Last Updated:Jun 14, 2026 7:50 PM IST ಇತ್ತೀಚೆಗೆ ಸುನಿಲ್ ಲಾಹಿರಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಐಷಾರಾಮಿ ತೋಟದ ಮನೆ ಹಾಗೂ ಕೃಷಿ ಜಮೀನಿನ ಸಂಪೂರ್ಣ ಪರಿಚಯ ನೀಡಿದ್ದಾರೆ. ಸುನಿಲ್ ಲಾಹಿರಿ ಒಂದು ಕಾಲದಲ್ಲಿ ದೂರದರ್ಶನ ಪರದೆಯ ಮೇಲೆ ‘ಲಕ್ಷ್ಮಣ’ನಾಗಿ ಕೋಟ್ಯಂತರ ಭಾರತೀಯರ ಮನ ಗೆದ್ದಿದ್ದ ನಟ ಸುನಿಲ್ ಲಾಹಿರಿ, (Sunil Lahiri) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 1980ರ ದಶಕದಲ್ಲಿ ಪ್ರಸಾರವಾಗಿದ್ದ…
-

Bigg Boss: ‘ಬಿಗ್ ಬಾಸ್’ ಹೋಸ್ಟ್ ಮಾಡ್ತಾರೆ ಖ್ಯಾತ ಕ್ರಿಕೆಟಿಗ! ಪ್ರೋಮೋ ನೋಡಿ ಫ್ಯಾನ್ಸ್ ಫಿದಾ | | ACTPnews
Last Updated:Jun 09, 2026 5:11 PM IST Bigg Boss: ಬೆಂಗಾಲಿ ಪ್ರೇಕ್ಷಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಸುಮಾರು ಒಂದು ದಶಕದ ವಿರಾಮದ ಬಳಿಕ ಬಿಗ್ ಬಾಸ್ ಬಾಂಗ್ಲಾ (Bigg Boss Bangla) ತನ್ನ ಮೂರನೇ ಸೀಸನ್ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಲು ಸಜ್ಜಾಗಿದೆ. ಬಿಗ್ ಬಾಸ್ ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ (Bigg Boss) ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಯಶಸ್ವಿಯಾಗಿ ಪ್ರಸಾರವಾಗಿರುವ ಈ ಕಾರ್ಯಕ್ರಮ…
-

Shah Rukh Khan-Deepika Padukone: 24 ಲಕ್ಷದ ಕಾರು ಖರೀದಿಸಿ, ಶಾರುಖ್-ದೀಪಿಕಾ ಪಡುಕೋಣೆ ಮೇಲೆ ಕೇಸ್! ವಕೀಲನಿಂದ ಕಾನೂನು ಹೋರಾಟ | | ACTPnews
Last Updated:Jun 14, 2026 6:41 PM IST Shah Rukh Khan-Deepika Padukone: ವಕೀಲರೊಬ್ಬರು ಬರೋಬ್ಬರಿ 24 ಲಕ್ಷ ರೂಪಾಯಿ ಕೊಟ್ಟು ಹ್ಯುಂಡೈ ಕಂಪನಿಯ ಕಾರು ಖರೀದಿಸಿದ್ದಾರೆ. ಆದರೆ ಸ್ವಲ್ಪ ದಿನದಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಖ್ಯಾತ ನಟಿ ದೀಪಿಕಾ ಪಡುಕೋಣೆ ಮೇಲೆ ಕೇಸ್ ಹಾಕಿದ್ದಾರಂತೆ! ಶಾರುಖ್-ದೀಪಿಕಾ ಮೇಲೆ ಕೇಸ್! ರಾಜಸ್ಥಾನ: ವಕೀಲರೊಬ್ಬರು (lawyer) ಬರೋಬ್ಬರಿ 24 ಲಕ್ಷ ರೂಪಾಯಿ ಕೊಟ್ಟು ಹ್ಯುಂಡೈ ಕಂಪನಿಯ ಕಾರು (Hyundai car) ಖರೀದಿಸಿದ್ದಾರೆ. ಆದರೆ…
-

Tamil Nadu: AIADMKಗೆ ಬಿಗ್ ಶಾಕ್! ಪಕ್ಷಕ್ಕೆ ಗುಡ್ ಬೈ ಹೇಳಿದ ಸ್ಟಾರ್ ನಟಿ, ರಾಜೀನಾಮೆ ಪತ್ರದಲ್ಲಿ ಶಾಕಿಂಗ್ ವಿಚಾರ! | | ACTPnews
Last Updated:Jun 14, 2026 6:26 PM IST ನಟಿ ಗೌತಮಿ ತಡಿಮಲ್ಲ AIADMK ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈ ಬೆಳವಣಿಗೆ 2026 ತಮಿಳುನಾಡು ಚುನಾವಣಾ ಸೋಲಿನ ಬಳಿಕ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ನಟಿ ಗೌತಮಿ ತಡಿಮಲ್ಲ ಖ್ಯಾತ ಹಿರಿಯ ನಟಿ ಮತ್ತು ಎಐಎಡಿಎಂಕೆ (AIADMK) ಪಕ್ಷದ ಡೆಪ್ಯುಟಿ ಪ್ರೊಪಗಾಂಡಾ ಸೆಕ್ರೆಟರಿ (Deputy Propaganda Secretary) ಗೌತಮಿ ತಡಿಮಲ್ಲ ಅವರು ಭಾನುವಾರ, ಜೂನ್ 14 ರಂದು ತಮ್ಮ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್…
-

Obsession Movie: ಅಬ್ಬಬ್ಬಾ ಏನ್ ಸಿನಿಮಾ ಗುರೂ! ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸುತ್ತಿದೆ ‘ಒಬ್ಸೆಷನ್’ | | ACTPnews
Last Updated:Jun 09, 2026 6:00 PM IST ಒಬ್ಸೆಷನ್’ ಚಿತ್ರದ ಯಶಸ್ಸು ಕೇವಲ ವಿಮರ್ಶಕರ ಮೆಚ್ಚುಗೆಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕವಾಗಿಯೂ ಈ ಸಿನಿಮಾ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಚಿತ್ರವು 152.1 ಮಿಲಿಯನ್ ಡಾಲರ್ಗೂ ಅಧಿಕ ಗಳಿಕೆ ದಾಖಲಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಸಾಧಾರಣ ಪ್ರದರ್ಶನ ನೀಡುತ್ತಿದೆ. Obsession ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಚಿತ್ರಗಳಲ್ಲಿ ‘ಒಬ್ಸೆಷನ್’ (Obsession) ಕೂಡಾ ಒಂದು. ಸೂಪರ್ನ್ಯಾಚುರಲ್ ಸೈಕಲಾಜಿಕಲ್ ಹಾರರ್ ಕಥಾಹಂದರದೊಂದಿಗೆ ತೆರೆಗೆ ಬಂದಿರುವ ಈ ಸಿನಿಮಾ…
-

Pawan Kalyan: ಬಂದೂಕು ಹಿಡಿದು, ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ‘ಪವರ್ ಸ್ಟಾರ್’ರನ್ನು ತಡೆದು ನಿಲ್ಲಿಸಿದ್ದು ಯಾರು? | | ACTPnews
Last Updated:Jun 14, 2026 5:11 PM IST 1980ರ ದಶಕದಲ್ಲಿದ್ದ ಜಾಗತಿಕ ಅಶಾಂತಿ ಮತ್ತು ಅನ್ಯಾಯಗಳು ತಮ್ಮಲ್ಲಿ ತೀವ್ರ ಕೋಪವನ್ನು ಉಂಟು ಮಾಡಿದ್ದವು ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಅಮೆರಿಕ-ರಷ್ಯಾ ನಡುವಿನ ಶೀತಲ ಸಮರ, ಭಾರತದಲ್ಲಿ ತಲ್ಲಣ ಮೂಡಿಸಿದ್ದ ಖಲಿಸ್ತಾನಿ ಉಗ್ರಗಾಮಿತ್ವ ಹಾಗೂ ನೆರೆಯ ಶ್ರೀಲಂಕಾದ ಎಲ್ಟಿಟಿಇ (LTTE) ಚಳುವಳಿಯ ಪರಿಣಾಮಗಳು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದ್ದವಂತೆ. News18 ಆಂಧ್ರಪ್ರದೇಶದ ಉಪಮುಖ್ಯಮಂತ್ರಿ (Andhra Pradesh DCM) ಹಾಗೂ ತೆಲುಗು ಸ್ಟಾರ್…
-

Salman Khan: ಸಲ್ಮಾನ್ ಖಾನ್ ಹೊಸ ಲುಕ್ ಫುಲ್ ವೈರಲ್ ! ಮತ್ತೆ ಬರಲಿದ್ಯಾ ತೇರೆ ನಾಮ್ 2? | | ACTPnews
Last Updated:Jun 14, 2026 4:31 PM IST ಸಲ್ಮಾನ್ ಖಾನ್ ಅವರ ಹೊಸ ಹೇರ್ಸ್ಟೈಲ್ ನೋಡಿದ ಅನೇಕ ಅಭಿಮಾನಿಗಳಿಗೆ ಅವರ ವೃತ್ತಿಜೀವನದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ಒಂದಾದ ‘ತೇರೆ ನಾಮ್’ ಚಿತ್ರದ ರಾಧೆ ಪಾತ್ರ ನೆನಪಾಗಿದೆ. 2003ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸಲ್ಮಾನ್ ಅವರ ಕರಿಯರ್ನಲ್ಲಿ ವಿಶೇಷ ಮೈಲುಗಲ್ಲಾಗಿತ್ತು. ನಟ ಸಲ್ಮಾನ್ ಖಾನ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ‘ಲಗಾನ್’ (Lagaan) ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಅದ್ಧೂರಿ…
-

Janhvi Kapoor: ಪೆದ್ದಿ ಮೇಲೆ ಮುನಿಸಿಕೊಂಡ್ರಾ ಜಾನ್ವಿ ಕಪೂರ್! ಸಕ್ಸಸ್ ಮೀಟ್ಗೆ ಗೈರಾದ ಬಾಲಿವುಡ್ ಬ್ಯೂಟಿ! | | ACTPnews
Last Updated:Jun 09, 2026 8:04 PM IST ಪೆದ್ದಿ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಾಯಕಿ ಜಾನ್ವಿ ಕಪೂರ್ (Janhvi Kapoor) ಗೈರುಹಾಜರಾಗಿರುವುದು ಈಗ ಸಿನಿಮಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜಾನ್ವಿ ಕಪೂರ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ‘ಪೆದ್ದಿ’ (Peddi) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ರಾಮ್ ಚರಣ್ (Ram Charan) ಅಭಿನಯ ಮತ್ತು ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು,…
-

Bigg Boss: ನನಗೆ 3ನೇ ಹಂತದ ಕ್ಯಾನ್ಸರ್ ಇದೆ; ದಿಢೀರ್ ಆಘಾತಕಾರಿ ಸತ್ಯ ಬಿಚ್ಚಿಟ್ಟ ಬಿಗ್ಬಾಸ್ ಸ್ಪರ್ಧಿ | | ACTPnews
Last Updated:Jun 14, 2026 3:25 PM IST ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ . ರೇಣು ಸುಧಿ ಸೋಶಿಯಲ್ ಮೀಡಿಯಾ ಸ್ಟಾರ್ (Social Media Star) ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ…
Latest News
Search the Archives
Access over the years of investigative journalism and breaking reports
You May Have Missed













