Bhavya Gowda: ದರ್ಶನ್ ಕಟೌಟ್ ಮುಂದೆ ಭವ್ಯ ಗೌಡ ಶೂಟಿಂಗ್; ‘ದೇವಿ’ ಸಿನಿಮಾದಲ್ಲಿ ಇಂಟ್ರಸ್ಟಿಂಗ್ ಟ್ವಿಸ್ಟ್! | | ACTPnews

ಭವ್ಯ ಗೌಡ 'ದೇವಿ' ಚಿತ್ರದಲ್ಲಿ ದರ್ಶನ್ ಕಟೌಟ್; ಯಾಕ್ ಗೊತ್ತಾ?


Last Updated:

ದೇವಿ ಚಿತ್ರದ ಫೈಟ್ ಸೀನ್ ಶೂಟ್ ಆಗುತ್ತಿದೆ. ಈ ಸೀನ್ ಅಲ್ಲಿ ಒಂದು ವಿಶೇಷ ಇದೆ. ಅದು ಶಾಸ್ತ್ರಿ ಚಿತ್ರದ ವಿಚಾರವೇ ಆಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ.

ಭವ್ಯ ಗೌಡ 'ದೇವಿ' ಚಿತ್ರದಲ್ಲಿ ದರ್ಶನ್ ಕಟೌಟ್; ಯಾಕ್ ಗೊತ್ತಾ?
ಭವ್ಯ ಗೌಡ ‘ದೇವಿ’ ಚಿತ್ರದಲ್ಲಿ ದರ್ಶನ್ ಕಟೌಟ್; ಯಾಕ್ ಗೊತ್ತಾ?

ದೇವಿ ಚಿತ್ರದ (Devi Movie) ಮೂಲಕ ಭವ್ಯ ಗೌಡ (Bhavya Gowda) ನಾಯಕಿ ಆಗಿದ್ದಾರೆ. ಈ ಚಿತ್ರದ ಕೆಲಸ ಶುರು ಆಗಿದೆ. ಇತ್ತೀಚಿಗೆ ಈ ಚಿತ್ರದ ನಾಯಕ ಮತ್ತು ನಾಯಕಿಯ ಫೋಟೋ ಶೂಟ್ ಕೂಡ ಆಗಿದೆ. ಆದರೆ, ಇದೀಗ ಈ ಚಿತ್ರದ ನಾಯಕನ ಫೈಟ್ ದೃಶ್ಯಗಳು (Fight Scene) ಶೂಟ್ ಆಗುತ್ತಿದೆ. ಈ ಒಂದು ಸೀನ್ ಅಲ್ಲಿ ದಾಸ ದರ್ಶನ್ ಇದ್ದಾರೆ. ಅಂದ್ರೆ ಕಟೌಟ್‌ ರೂಪದಲ್ಲಿಯೇ ರಾರಾಜಿಸುತ್ತಿದ್ದಾರೆ. ಆದರೆ, ದೇವಿ ಚಿತ್ರದಲ್ಲಿ ದರ್ಶನ್ (Darshan) ಯಾಕೆ ಅನ್ನುವ ಪ್ರಶ್ನೆನೂ ಬರುತ್ತದೆ. ಅದಕ್ಕೆ ಉತ್ತರವು ಇದೆ. ಅದೇನು ಅನ್ನೋದು ಮುಂದೆ ಇದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed