Last Updated:
ಬೆಂಗಳೂರು ವಿಶ್ವವಿದ್ಯಾಲಯದ ಡಾ. ಮನಮೋಹನ್ ಸಿಂಗ್ BRCU ನಲ್ಲಿ 2 ಸಂಯೋಜಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರರಿಗೆ ರೂ. 60,000 ವೇತನ, ಅರ್ಜಿ ಶುಲ್ಕವಿಲ್ಲ. ಸೆಪ್ಟೆಂಬರ್ 15, 2026 ಕೊನೆಯ ದಿನ.
ಬೆಂಗಳೂರು: ಉದ್ಯೋಗ (Job) ಹುಡುಕುತ್ತಿರುವ ಪದವೀಧರರಿಗೆ ಇಲ್ಲಿದೆ ಸುವರ್ಣ ಅವಕಾಶ. ಬೆಂಗಳೂರು (Bengaluru) ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಡಾ. ಮನಮೋಹನ್ ಸಿಂಗ್ ಬಿಸಿಯು (Dr. Manmohan Singh BRCU) ಸಂಸ್ಥೆಯಲ್ಲಿ ಖಾಲಿ ಇರುವ ಸಂಯೋಜಕ (Coordinator) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನಲ್ಲೇ ಕೆಲಸ ಮಾಡಲು ಬಯಸುವ ಹಾಗೂ ಉನ್ನತ ವೇತನದ ನಿರೀಕ್ಷೆಯಲ್ಲಿರುವ ಯುವಕರಿಗೆ ಇದು ಅತ್ಯುತ್ತಮ ಸದವಕಾಶವಾಗಿದೆ.














