Ayogya-2 Movie: “ಎಲ್ಲೂ ಜಗ್ಗಲ್ಲ…ಎಲ್ಲೂ ಬಗ್ಗಲ್ಲ”; ಅಯೋಗ್ಯ-2 ತಂಡ ಹೀಗೆ ಹೇಳಿದ್ಯಾಕೆ? | | ACTPnews

"ಎಲ್ಲೂ ಜಗ್ಗಲ್ಲ...ಎಲ್ಲೂ ಬಗ್ಗಲ್ಲ"


Last Updated:

ಅಯೋಗ್ಯ-2 ಸಿನಿಮಾದ ಡೈರೆಕ್ಟರ್ ಮಹೇಶ್ ಕುಮಾರ್ ಖುಷಿಯಲ್ಲಿದ್ದಾರೆ. ಇಡೀ ತಂಡವು ಸಂತೋಷದಲ್ಲಿಯೇ ಇದೆ. ಯಾಕೆ ಅನ್ನುವುದು ಈಗಾಗಲೇ ಗೊತ್ತಾಗಿದೆ. ಅದರ ವಿವರ ಇಲ್ಲಿದೆ ಓದಿ.

"ಎಲ್ಲೂ ಜಗ್ಗಲ್ಲ...ಎಲ್ಲೂ ಬಗ್ಗಲ್ಲ"
“ಎಲ್ಲೂ ಜಗ್ಗಲ್ಲ…ಎಲ್ಲೂ ಬಗ್ಗಲ್ಲ”

ಅಯೋಗ್ಯ-2 ಚಿತ್ರ (Ayogya-2 Movie) ತಂಡ ಖುಷ್ ಆಗಿದೆ. ನಾಡಿನ ಜನತೆಗೆ ಧನ್ಯವಾದ ಹೇಳ್ತಾನೇ ಇದೆ. ಆಗಸ್ಟ್-7 ರಂದು ಈ ಚಿತ್ರ ರಿಲೀಸ್ ಆಗಿದೆ. ಮೊನ್ನೆ ಈ ಸಿನಿಮಾ 25 ದಿನ ಪೂರೈಸಿದೆ. ಆ ದಿನ ಈ ಚಿತ್ರ ಬರೋಬ್ಬರಿ 50 ಪ್ಲಸ್ ಥಿಯೇಟರ್ (Theater) ಅಲ್ಲಿ ರನ್ ಆಗಿದೆ. ಇದೀಗ ಸಿನಿಮಾ 25 ದಿನ ದಾಟಿ ಹೋಗಿದೆ. ಇದರಿಂದ ಸಿನಿಮಾ ತಂಡದ (Movie Team) ಖುಷಿಗೆ ಪಾರವೇ ಇಲ್ಲ. ಈ ಸಂತೋಷವನ್ನ ಅಷ್ಟೆ ವಿಭಿನ್ನವಾಗಿಯೇ ಹೇಳಿಕೊಂಡಿದೆ. “ಎಲ್ಲೂ ಜಗ್ಗಲ್ಲ..ಎಲ್ಲೂ ಬಗ್ಗಲ್ಲ” ಅನ್ನುವ ಮಾತನ್ನೂ ಸಿನಿಮಾ ತಂಡ ಹೇಳಿಕೊಂಡಿದೆ. ಇನ್ನು ಏನೆಲ್ಲ ಇದೆ ಅನ್ನೋ ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed