Author: Sanga
-

IND vs AFG: ಅಫ್ಘಾನ್ ವಿರುದ್ಧ ಭಾರೀ ಅಂತರದಿಂದ ಗೆದ್ದ ಟೀಮ್ ಇಂಡಿಯಾ! ಒಂದು ಪಂದ್ಯ ಇರುವಂತೆಯೇ ಸರಣಿ ಕೈವಶ | ಕ್ರೀಡಾ ಸುದ್ದಿ | ACTPnews
Last Updated:Jun 17, 2026 9:26 PM IST ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡದ ಬ್ಯಾಟ್ಸ್ಮನ್ಗಳು ರನ್ಗಳ ಮಳೆಯನ್ನೇ ಸುರಿಸಿದರು. ನಾಯಕ ಶುಬ್ಮನ್ ಗಿಲ್ (154) ಹಾಗೂ ಇಶಾನ್ ಕಿಶನ್ (125) ಸಿಡಿಸಿದ ಶತಕಗಳ ನೆರವಿನಿಂದ ಭಾರತ ತಂಡ 49.5 ಓವರ್ಗಳಲ್ಲಿ 402 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ ತಂಡ 44.3 ಓವರ್ಗಳಲ್ಲಿ 232 ರನ್ಗಳಿಗೆ ಆಲೌಟ್ ಆಯಿತು. ಭಾರತ ತಂಡ ಲಖನೌನ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ…
-

Road Accident: 2 ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವು, 11 ಮಂದಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:46 PM IST ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಘಟನೆ ಸಂಬಂಧ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. News18 ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬುಧವಾರ ನಡೆದ ಅವಳಿ ರಸ್ತೆ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಪ್ರವಾಸಿಗರು ಸೇರಿದಂತೆ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅರು-ಪಹಲ್ಗಾಮ್ ರಸ್ತೆಯಿಂದ ವಾಹನವೊಂದು ಜಾರಿ ಆಳವಾದ…
-

Modi-Trump: ಭಾರತದ ಮೇಲೆ ಯಾರಾದ್ರೂ ದಾಳಿ ಮಾಡಿದ್ರೆ, ನಾವು ಸಹಾಯಕ್ಕೆ ಬರುತ್ತೇವೆ! ಮೋದಿಗೆ ಮಾತು ಕೊಟ್ಟ ಟ್ರಂಪ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 8:10 PM IST Modi-Trump: 16 ತಿಂಗಳ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್ನ ಎವಿಯನ್ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ಭಾರತೀಯರ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿ, “ಭಾರತೀಯ ನಾವಿಕರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ” ಎಂದು ಖಡಕ್ ಆಗಿ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ. G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ…
-

Shocking News: ಶಾಲಾ ಆವರಣದಲ್ಲಿ ಮಗಳನ್ನು ಕೊಂದು, ನಂತರ ಆತ್ಮಹತ್ಯೆ ಮಾಡಿಕೊಂಡ ನೇಪಾಳದ ಪ್ರಜೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 4:24 PM IST ಸೋಮವಾರ ರಾತ್ರಿ ಶಾಲಾ ಸಹಾಯಕಿ ವಾಣಿ ಶಾಲಾ ಕಟ್ಟಡದ ಎರಡನೇ ಮಹಡಿಯಲ್ಲಿರುವ ಕೋಣೆಗೆ ಹೋದಾಗ ಲಕ್ಷ್ಮಣ್ ಪ್ರಸಾದ್ ಅವರ ಹಿರಿಯ ಮಗಳು ಗೀತಾ (9) ನೇಣು ಬಿಗಿದುಕೊಂಡಿರುವುದನ್ನು ಕಂಡು ಆಘಾತಕ್ಕೊಳಗಾದರು, ಆದರೆ ಲಕ್ಷ್ಮಣ್ ಪ್ರಸಾದ್ ಕುತ್ತಿಗೆಗೆ ನೇಣು ಬಿಗಿದುಕೊಂಡು ನೆಲದ ಮೇಲೆ ಮಲಗಿದ್ದರು, ಅವರಿಗೆ ತೀವ್ರ ಗಾಯಗಳಾಗಿದ್ದವು. ಸಾಂದರ್ಭಿಕ ಚಿತ್ರ ಚೆನ್ನೈ: ಶಾಲಾ ಆವರಣದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೊಂದು,…
-

Aravind Bolar: ಹಲ್ಕಾ ಡಾನ್ ಚಿತ್ರದಲ್ಲಿ ತುಳುನಾಡ ಚಾರ್ಲಿ, ಅರವಿಂದ್ ಬೋಳಾರ್ ಪಾತ್ರವೇನು? | | ACTPnews
Last Updated:Jun 17, 2026 5:07 PM IST ತುಳುನಾಡ ಚಾರ್ಲಿ ಅರವಿಂದ್ ಬೋಳಾರ್ ಕನ್ನಡ ಸಿನಿಮಾ ಒಪ್ಪಿದ್ದಾರೆ. ಹಾಸ್ಯದ ಮೂಲಕವೇ ಜನರ ಮನದಲ್ಲಿರೋ ಅರವಿಂದ್, ಇದೀಗ ಹಲ್ಕಾ ಡಾನ್ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಹಲ್ಕಾ ಡಾನ್ ಚಿತ್ರದಲ್ಲಿ ತುಳುನಾಡ ಚಾರ್ಲಿ ಹಲ್ಕಾ ಡಾನ್ ಚಿತ್ರದ (Halka Don Movie) ಹೊಸ ಸುದ್ದಿ ಹೊರ ಬಂದಿದೆ. ಈ ಚಿತ್ರದಲ್ಲಿ ಹಲವು ಪಾತ್ರಗಳು ಇವೆ. ಇದರ ನಡುವೆ ಇದೀಗ ಈ ಚಿತ್ರಕ್ಕೆ…
-

IND A vs AFG A: ನಿಶಾಂತ್ ಮಾರಕ ದಾಳಿಗೆ ಧೂಳೀಪಟವಾದ ಅಫ್ಘಾನಿಸ್ತಾನ! ತ್ರಿಕೋನ ಸರಣಿಯಲ್ಲಿ ಫೈನಲ್ ಪ್ರವೇಶಿಸಿದ ಭಾರತ | ಕ್ರೀಡಾ ಸುದ್ದಿ | ACTPnews
ಮಾಡು ಇಲ್ಲವೆ ಮಡಿ ಪಂದ್ಯ ಭಾರತ ‘A’ ಮತ್ತು ಅಫ್ಘಾನಿಸ್ತಾನ ‘A’ ತಂಡಗಳು ತ್ರಿಕೋನ ಏಕದಿನ ಸರಣಿಯಲ್ಲಿ ಆತಿಥೇಯ ರಾಷ್ಟ್ರವಾದ ಶ್ರೀಲಂಕಾ ವಿರುದ್ಧ ಸ್ಪರ್ಧಿಸುತ್ತಿವೆ. ಸರಣಿಯ ಆರಂಭದಲ್ಲಿ, ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿದರೆ, ನಂತರದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ರೋಚಕ ಸೋಲು ಕಂಡಿತ್ತು. ನಂತರ, ಶ್ರೀಲಂಕಾ ವಿರುದ್ಧದ ಮತ್ತೊಂದು ಪಂದ್ಯದಲ್ಲಿ, ತಿಲಕ್ ವರ್ಮಾ ತಂಡವು ಸೂಪರ್ ಓವರ್ನಲ್ಲಿ ಸೋಲನ್ನು ಅನುಭವಿಸಿತು. ಪರಿಣಾಮವಾಗಿ, ಫೈನಲ್ಗಾಗಿ ಸ್ಪರ್ಧೆಯಲ್ಲಿ ಉಳಿಯಲು, ಬುಧವಾರದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆಲುವು ಅತ್ಯಗತ್ಯವಾಗಿತ್ತು. ಇದೀಗ ತಿಲಕ್…
-

New Show: ಜೀ ಕನ್ನಡದಲ್ಲಿ ಹೊಸ ಶೋ, ಕುತೂಹಲ ಹೆಚ್ಚಿಸಿದ ಪ್ರೋಮೋ! | | ACTPnews
Last Updated:Jun 17, 2026 6:10 PM IST ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಬರ್ತಿದೆ. ಅದರ ಪ್ರೋಮೋ ಹಳ್ಳಿ ಪವರ್ ನೆನಪಿಸುತ್ತಿದೆ. ಆದರೆ, ಇದಕ್ಕೆ ಚಿಕ್ಕದಾಗಿ HP ಅಂತಲೇ ಹೆಸರಿಟ್ಟಿದ್ದಾರೆ. Reloaded ಅನ್ನೋದು ಇದೆ. ಈ ಶೋದ ಇನ್ನಷ್ಟು ವಿವರ ಇಲ್ಲಿದೆ ಓದಿ. ಜೀ ಕನ್ನಡದಲ್ಲಿ ಹೊಸ ಶೋ; ಕುತೂಹಲ ಹೆಚ್ಚಿಸಿದ ಪ್ರೋಮೋ! ಜೀ ಕನ್ನಡದಲ್ಲಿ (Zee Kannada) ಹೊಸದೊಂದು ರಿಯಾಲಿಟಿ ಶೋ (New Reality Show) ಶುರು ಆಗುತ್ತಿದೆ. ಇದರ ಪ್ರೋಮೋ ನೋಡಿದ್ರೆ…
-

Shiv Sena Crisis: ಮಹಾ ರಾಜಕೀಯದಲ್ಲಿ ಮತ್ತೆ ತಲ್ಲಣ! ಸಂಸದರ ನಂತರ ಉದ್ದವ್ಗೆ ಕೈಕೊಟ್ಟ 16 ಶಾಸಕರು? ಶೀಘ್ರವೇ ಏಕನಾಥ್ ಶಿಂಧೆ ಬಣಕ್ಕೆ ಶಿಫ್ಟ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 4:46 PM IST Shiv Sena Crisis: ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಸಂಚಲನ. ಉದ್ಧವ್ ಠಾಕ್ರೆ ಬಣದ 6 ಸಂಸದರು ಈಗಾಗಲೇ ಶಿಂಧೆ ಕ್ಯಾಂಪ್ ಸೇರಿದ್ದು, ಇದೀಗ 20 ರಲ್ಲಿ 16 ಶಾಸಕರು ಕೂಡ ಏಕನಾಥ್ ಶಿಂಧೆ ಬಣಕ್ಕೆ ಹೋಗಲು ಸಿದ್ಧ. ಯುಬಿಟಿ ಬಲ 4 ಕ್ಕೆ ಕುಸಿತ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ… ಉದ್ಧವ್ ಠಾಕ್ರೆ ಬಣಕ್ಕೆ ದೊಡ್ಡ ಹೊಡೆತ, 16 ಶಾಸಕರು ಶಿಂಧೆ ಕಡೆ? ಮುಂಬೈ (ಮಹಾರಾಷ್ಟ್ರ):…
-

Daali Dhananjaya: “ರಗಸದಅ” ಇದು ಡಾಲಿ ಸಾಹಿತ್ಯ, ಮದರ್ ಪ್ರಾಮಿಸ್ ಹೊಸ ಹಾಡು | | ACTPnews
Last Updated:Jun 17, 2026 5:12 PM IST ಮದರ್ ಪ್ರಾಮಿಸ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ.ಇದು ಹಾಡಿನ ವಿಚಾರವೇ ಆಗಿದೆ. ಡಾಲಿ ಈ ಹಾಡು ಬರೆದಿದ್ದಾರೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ. ಮದರ್ ಪ್ರಾಮಿಸ್ ಹೊಸ ಹಾಡು ಜೂನ್-18 ಔಟ್.! ಡಾಲಿ ಧನಂಜಯ್ (Daali Dhananjaya) ಅಭಿನಯದ ಮದರ್ ಪ್ರಾಮಿಸ್ ಸಿನಿಮಾದ (mother promise) ಹೊಸ ಮಾಹಿತಿ ಹೊರ ಬಂದಿದೆ. ಈ ಮಾಹಿತಿಯ ಪ್ರಕಾರ ಜೂನ್-18 ರಂದು ಈ ಚಿತ್ರದ ಮಸ್ತ್ ಹಾಡೊಂದು…
-

IND vs AFG: ಇಶಾನ್ ಕಿಶನ್-ಗಿಲ್ ಸ್ಫೋಟಕ ಶತಕ! ಅಫ್ಘಾನ್ಗೆ ಬೃಹತ್ ಗುರಿ ನೀಡಿದ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews
Last Updated:Jun 17, 2026 5:36 PM IST ಟಾಸ್ ಗೆದ್ದ ಅಫ್ಘಾನಿಸ್ತಾನ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 49.5 ಓವರ್ಗಳಲ್ಲಿ 402 ರನ್ಗಳಿಸಿ ಆಲೌಟ್ ಆಗಿದೆ. ನಾಯಕ ಶುಭ್ಮನ್ ಗಿಲ್ (154) ಹಾಗೂ ಇಶಾನ್ ಕಿಶನ್ (125) ಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಇಶಾನ್ ಕಿಶನ್- ಶುಭ್ಮನ್ ಗಿಲ್ ಲಖನೌನ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ…
Latest News
Search the Archives
Access over the years of investigative journalism and breaking reports
You May Have Missed












