Author: Sanga
-

Satluj: ಭಾರತದಲ್ಲಿ ‘ಸತ್ಲುಜ್’ ಸ್ಟ್ರೀಮಿಂಗ್ ಸ್ಥಗಿತ! ಸಿನಿಮಾ ಡೌನ್ಲೋಡ್ ಲಿಂಕ್ನ ಶೇರ್ ಮಾಡಿ ಎಂದ ನಟ ದಿಲ್ಜಿತ್ ದೋಸಾಂಜ್ | | ACTPnews
[ad_1] Last Updated:Jul 06, 2026 10:11 PM IST ನಟ ದಿಲ್ಜಿತ್ ದೋಸಾಂಜ್ ಅವರ ‘ಸತ್ಲುಜ್’ ಚಿತ್ರದ ಪ್ರಸಾರ ಸ್ಥಗಿತಗೊಂಡ ಬೆನ್ನಲ್ಲೇ ದಿಲ್ಜಿತ್ ದೋಸಾಂಜ್ ಇನ್ಸ್ಟಾಗ್ರಾಮ್ ಲೈವ್ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ‘ಸತ್ಲುಜ್ ‘ಸತ್ಲುಜ್” ಖ್ಯಾತ ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ನಟಿಸಿರುವ ಸತ್ಲುಜ್ (Satluj) ಚಿತ್ರವು ಝೀ5ನಲ್ಲಿ ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲೇ ಭಾರತದಲ್ಲಿ ಒಟಿಟಿಯಿಂದ ದಿಢೀರ್ ಡಿಲೀಟ್ ಆಗಿದೆ. ಈ ಬೆಳವಣಿಗೆಯ ಬಳಿಕ ನಟ ದಿಲ್ಜಿತ್ ದೋಸಾಂಜ್ ಲೈವ್…
-

Newborn Sold: 1 ಲಕ್ಷ ಹಣ ಹಾಪಸ್ ಪಡೆಯಲು ಸಾಲ ಪಡೆದ ಮಹಿಳೆಯ ಮಗುವನ್ನೇ ಮಾರಿ ಹಣ ವಸೂಲಿ ಮಾಡಿದ ಕಿರಾತಕಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 06, 2026 3:16 PM IST ಮಗುವಿಗೆ ಜನ್ಮ ನೀಡಿದ ಮಹಿಳೆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರಿಂದ ಮತ್ತು ಅಡುಗೆ ಮಾಡಲು ಸಾಧ್ಯವಾಗದ ಕಾರಣ, ಕುಟುಂಬವು ಆರೋಪಿಯ ಮನೆಗೆ ಊಟಕ್ಕೆ ಭೇಟಿ ನೀಡುತ್ತಲೇ ಇತ್ತು ಎಂದು ತಿಳಿದು ಬಂದಿದೆ. News18 ಅಹಮದಾಬಾದ್: ಪಡೆದುಕೊಂಡ ಸಾಲ ಮರುಪಾವತಿ ಮಾಡದೇ ಇದ್ದುದ್ದಕ್ಕೆ ಮಹಿಳೆಯೊಬ್ಬರು (Newborn Sold) ಸಾಲದಾರರ ಪುಟ್ಟ ಮಗುವನ್ನು ಮಾರಾಟ ಮಾಡಿ ಸಾಲ ವಸೂಲಿ ಮಾಡಿಕೊಂಡಿರುವ ಆಘಾತಕಾರಿ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. 1 ಲಕ್ಷ ರೂಪಾಯಿ ಸಾಲ…
-

IND vs ENG: ಇಂಗ್ಲೆಂಡ್ ವಿರುದ್ಧ ಸೆಣಸಲಿರುವ ಭಾರತ ODI ತಂಡದಲ್ಲಿ ಮಹತ್ವದ ಬದಲಾವಣೆ! 2 ವರ್ಷಗಳ ಬಳಿಕ ವಿಧ್ವಂಸಕ ಆಟಗಾರ ಕಮ್ಬ್ಯಾಕ್ | ಕ್ರೀಡಾ ಸುದ್ದಿ | ACTPnews
[ad_1] ದುಬೆಗೆ ಅವಕಾಶ ತಂದಿಕೊಟ್ಟ ನಿತೀಶ್ ಗಾಯ ದುಬೆ ಟಿ 20 ತಂಡದ ಪ್ರಮುಖ ಸದಸ್ಯರಾಗಿದ್ದರೂ, ಭಾರತಕ್ಕಾಗಿ ಅವರ ಕೊನೆಯ ಏಕದಿನ ಪಂದ್ಯ ಆಗಸ್ಟ್ 2024 ರಲ್ಲಿ ಆಡಿದ್ದರು. ಆದರೆ ದುಬೆ ಕೇವಲ ಟಿ20ಗಳಿಗೆ ಮಾತ್ರ ಸೀಮಿತರಾಗಿದ್ದರು. ಪಾಂಡ್ಯ ಬದಲಿಗೆ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದ ನಿತೀಶ್ ಕೂಡ ಗಾಯಗೊಂಡಿದ್ದರಿಂದ ಈ ಸ್ಫೋಟಕ ಸಿಎಸ್ಕೆ ಆಟಗಾರನಿಗೆ ಏಕದಿನ ಮಾದರಿಯಲ್ಲಿ ಪುನರಾಗಮನ ಮಾಡುವ ಅವಕಾಶ ಸಿಕ್ಕಿದೆ. ನಿತೀಶ್ ಕುಮಾರ್ ರೆಡ್ಡಿ ಪ್ರಸ್ತುತ ತೊಡೆಯ ಸ್ನಾಯುವಿನ ಗಾಯದಿಂದ ಬಳಲುತ್ತಿದ್ದಾರೆ ಮತ್ತು…
-

Satluj: ರಿಲೀಸ್ ಆಗಿ ಎರಡೇ ದಿನದಲ್ಲಿ ಒಟಿಟಿಯಿಂದ ಡಿಲೀಟ್! ಕಾರಣ ಏನು? | | ACTPnews
[ad_1] Last Updated:Jul 06, 2026 2:53 PM IST Satluj: ಒಟಿಟಿಯಲ್ಲಿ ಸ್ಟ್ರೀಮಿಂಗ್ ಶುರು ಮಾಡಿ ಎರಡನೇ ದಿನದಲ್ಲಿ ಡಿಲೀಟ್ ಮಾಡಿದ್ದೇಕೆ ಸಿನಿಮಾ? ಇದರ ಹಿಂದಿನ ಕಾರಣವೇನು ಗೊತ್ತಾ? ಸತ್ಲುಜ್ ಬಾಲಿವುಡ್ (Bollywood) ನಟ ದಿಲ್ಜಿತ್ ದೋಸಾಂಜ್ ಅವರ ‘ಸತ್ಲುಜ್’ ಚಿತ್ರವನ್ನು (Movie) ಭಾರತದ ಒಟಿಟಿ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲಾಗಿದೆ. ‘ಸತ್ಲುಜ್’ ಸಿನಿಮಾ 1990 ರ ದಶಕದಲ್ಲಿ ಪಂಜಾಬ್ನಲ್ಲಿ (Punjab) ನಡೆದ ಹತ್ಯೆಗಳು ಮತ್ತು ಮಾನವ ಹಕ್ಕುಗಳ (Human Rights) ಉಲ್ಲಂಘನೆಯನ್ನು ಬಹಿರಂಗಪಡಿಸಿದ ಜಸ್ವಂತ್ ಸಿಂಗ್ ಕಲ್ರಾ…
-

Boat Capsizes: ಸಮುದ್ರದಲ್ಲಿ ಮಗುಚಿದ ದೋಣಿ! ಒಬ್ಬ ಮೀನುಗಾರ ರಕ್ಷಣೆ, ಆರು ಮಂದಿ ಇನ್ನೂ ನಾಪತ್ತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] Last Updated:Jul 06, 2026 3:32 PM IST ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆ ವಿಶಾಖಪಟ್ಟಣ ಮತ್ತು ಕಾಕಿನಾಡದ ಎರಡು ಕರಾವಳಿ ರಕ್ಷಣಾ ಪಡೆ ಹಡಗುಗಳನ್ನು ಒಳಗೊಂಡ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. News18 ವಿಶಾಖಪಟ್ಟಣಂ: ವಿಶಾಖಪಟ್ಟಣಂ ಕರಾವಳಿಯಲ್ಲಿ ಮೀನುಗಾರಿಕಾ ದೋಣಿ ಮಗುಚಿ ನಾಪತ್ತೆಯಾಗಿದ್ದ ಏಳು ಮೀನುಗಾರರಲ್ಲಿ ಒಬ್ಬರನ್ನು ರಕ್ಷಿಸಲಾಗಿದ್ದು, ಉಳಿದ ಆರು ಜನರಿಗಾಗಿ ಸತತ ಎರಡನೇ ದಿನವಾದ ಸೋಮವಾರವೂ ಬೃಹತ್ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಜುಲೈ 1 ರಂದು ವಿಶಾಖಪಟ್ಟಣಂ ಮೀನುಗಾರಿಕಾ…
-

Varanasi Movie: ವಾರಣಾಸಿಯ ರಾಮನ ಲುಕ್ ಲೀಕ್! ಹೇಗೆ ಕಾಣಿಸ್ತಾರೆ ಮಹೇಶ್ ಬಾಬು? | SS Rajamouli Varanasi movie mahesh babu ram look leaked | | ACTPnews
[ad_1] Last Updated:Jul 06, 2026 3:21 PM IST Varanasi Movie: ವಾರಣಾಸಿ ಸಿನಿಮಾದಲ್ಲಿ ರಾಮನ ಪಾತ್ರ ಮಾಡುವ ಮಹೇಶ್ ಬಾಬು ಅವರ ಲುಕ್ ಲೀಕ್ ಆಗಿದೆ. ರಾಮನಾಗಿ ಮಹೇಶ್ ಬಾಬು ಅವರ ಲುಕ್ಗೆ ಎಲ್ಲರೂ ಫಿದಾ ಆಗಿದ್ದಾರೆ. ಮಹೇಶ್ ಬಾಬು ವಾರಣಾಸಿಯ (Varanasi) ಚಿತ್ರೀಕರಣದ (Shooting) ಸಮಯದಲ್ಲಿ ಮಹೇಶ್ ಬಾಬು (Mahesh Babu) ಭಗವಾನ್ ರಾಮನ (Ram) ಪಾತ್ರದಲ್ಲಿ ಕಾಣಿಸಿಕೊಂಡಿರುವ ಫೋಟೋ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಹಳದಿ ಬಣ್ಣದ ಉಡುಪಿನಲ್ಲಿ…
-

UGC NET 2026ರ ಪರೀಕ್ಷೆಯಲ್ಲೂ ಹಗರಣ, ಇಂಗ್ಲಿಷ್ ಪತ್ರಿಕೆಯ 67 ಪ್ರಶ್ನೆಗಳ ರಹಸ್ಯವೇನು? / UGC NET 2026 Scam Row: Mystery Over 67 Questions in English Paper Sparks | | ACTPnews
[ad_1] Last Updated:Jul 06, 2026 3:50 PM IST NEET-UG ವಿವಾದದ ನಂತರ, UGC NET 2026 ಪರೀಕ್ಷೆಯೂ ವಿವಾದಕ್ಕೆ ಸಿಲುಕಿದೆ. ಇಂಗ್ಲಿಷ್ ಪತ್ರಿಕೆಯಲ್ಲಿನ 45% ಪ್ರಶ್ನೆಗಳನ್ನು ಹಿಂದಿನ ವರ್ಷಗಳಿಂದ ನಕಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. UGC NET 2026ರ ಪರೀಕ್ಷೆಯಲ್ಲೂ ಸ್ಕ್ಯಾಮ್ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTE)ಗೆ ಪರೀಕ್ಷೆಗಳನ್ನು ವಿವಾದಗಳಿಲ್ಲದೆ ನಡೆಸುವುದು ದೊಡ್ಡ ಸವಾಲಾಗುತ್ತಿದೆ. ನೀಟ್ ಪರೀಕ್ಷೆಯ ಸುತ್ತ ಉಂಟಾದ ಕೋಲಾಹಲದ ನಂತರ ಈಗ ಯುಜಿಸಿ ಎನ್ಇಟಿ 2026 (UGC NET…
-

2027 ODI World Cup: ಭಾರತ ಏಕದಿನ ವಿಶ್ವಕಪ್ ಗೆಲ್ಲಬೇಕೆಂದ್ರೆ ಆತನಿಗೆ ಅವಕಾಶ ನೀಡಬೇಕು! ಗಂಭೀರ್ಗೆ ಮಾಜಿ ಕ್ರಿಕೆಟರ್ ಸಲಹೆ | ಕ್ರೀಡಾ ಸುದ್ದಿ | ACTPnews
[ad_1] Last Updated:Jul 06, 2026 7:11 PM IST ಶನಿವಾರ ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಈ ಮೂಲಕ, ಅವರು ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದರು. ವೈಭವ್ ಸೂರ್ಯವಂಶಿ 2027ರ ಏಕದಿನ ವಿಶ್ವಕಪ್ಗೆ (ODI World Cup) ಇನ್ನೂ ಒಂದು ವರ್ಷ ಇರುವಾಗಲೇ ತಂಡದ ಆಯ್ಕೆಯ ಬಗ್ಗೆ ಲೆಕ್ಕಾಚಾರಗಳು ಶುರುವಾಗಿದೆ. ತಂಡದಲ್ಲಿ ಯಾರೂ ಇರಬೇಕು,…
-

Puneeth Rajkumar: ಗೋಲ್ಡನ್ ಸ್ಟಾರ್ ಗಣೇಶ್ ಮಿಸ್ ಮಾಡಿಕೊಳ್ತಿದ್ದ ಪುನೀತ್: ರಂಗಾಯಣ ರಘು ಬಿಚ್ಚಿಟ್ಟ ಸೀಕ್ರೆಟ್! | | ACTPnews
[ad_1] Last Updated:Jul 06, 2026 7:28 PM IST ಪರಮಾತ್ಮ ಚಿತ್ರೀಕರಣದ ಸಮಯದಲ್ಲಿ ಪುನೀತ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನ ನೆನಪಿಸಿಕೊಳ್ಳುತ್ತಲೇ ಇದ್ದರು. ಯಾಕೆ ಅನ್ನೋದನ್ನ ರಂಗಾಯಣ ರಘು ಈಗ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಗಣೇಶ್ ಮಿಸ್ ಮಾಡಿಕೊಳ್ತಿದ್ದ ಪುನೀತ್: ರಂಗಾಯಣ ರಘು ಬಿಚ್ಚಿಟ್ಟ ಸೀಕ್ರೆಟ್! ಪರಮಾತ್ಮ ಚಿತ್ರ (Puneeth Rajkumar) ಬಂದಾಗ ಅನೇಕರು ಕಾಮೆಂಟ್ ಹೊಡೆದರು. ಇದು ಅಪ್ಪು (Appu) ಅವರಿಗೆ ಅಲ್ವೇ ಅಲ್ಲ. ಅಪ್ಪು ಪವರ್ ಬೇರೆ ಇದೆ…
-

School Holiday: 6 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ನಾಳೆಯೂ ರಜೆ ಘೋಷಣೆ! ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
[ad_1] ಮುಂದಿನ 24 ರಿಂದ 48 ಗಂಟೆಗಳಲ್ಲಿ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) 10ಕ್ಕೂ ಹೆಚ್ಚು ರಾಜ್ಯಗಳಿಗೆ ಭಾರಿ ಮಳೆಯ ಎಚ್ಚರಿಕೆ ನೀಡಿದೆ. ಈ ಅಲರ್ಟ್ ಅನ್ನು ಆಧರಿಸಿ ಕೆಲ ರಾಜ್ಯಗಳ ಅನೇಕ ಜಿಲ್ಲೆಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಒಡಿಶಾದಲ್ಲಿ ಸತತ ಮೂರನೇ ದಿನವೂ ಭಾರೀ ಮಳೆಯಾಗುತ್ತಿರುವುದರಿಂದ, ಹಲವಾರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ತರಗತಿಗಳಿಗೆ ರಜೆ ನೀಡಲಾಗಿದೆ. ಜುಲೈ 7 ರವರೆಗೆ ಒಡಿಶಾದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು…
Latest News
Search the Archives
Access over the years of investigative journalism and breaking reports
You May Have Missed













