Author: Sanga
-

Singer: ಭಾರತೀಯ ಸಂಗೀತ ಲೋಕಕ್ಕೆ ಮತ್ತೊಂದು ಆಘಾತ! ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕಿ ನಿಧನ | | ACTPnews
Last Updated:Jun 01, 2026 3:17 PM IST Singer: ಭಾರತೀಯ ಸಂಗೀತ ಲೋಕದ ಸುವರ್ಣ ಯುಗವನ್ನು ತಮ್ಮ ಸುಮಧುರ ಕಂಠದ ಮೂಲಕ ಶ್ರೀಮಂತಗೊಳಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್ಪುರ್ (Suman Kalyanpur) ಅವರು ಇನ್ನು ನೆನಪು ಮಾತ್ರ. ಸುಮನ್ ಕಲ್ಯಾಣ್ಪುರ್ ಭಾರತೀಯ ಸಂಗೀತ ಲೋಕದ ಸುವರ್ಣ ಯುಗವನ್ನು ತಮ್ಮ ಸುಮಧುರ ಕಂಠದ ಮೂಲಕ ಶ್ರೀಮಂತಗೊಳಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್ಪುರ್ (Suman Kalyanpur) ಅವರು ಇನ್ನು ನೆನಪು ಮಾತ್ರ. ದಶಕಗಳ ಕಾಲ ತಮ್ಮ…
-

Rajya Sabha Election: 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಎಲೆಕ್ಷನ್ ಘೋಷಿಸಿದ ಚುನಾವಣಾ ಆಯೋಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕವಾಗಿದ್ದು, ಜೂನ್ 18 ರಂದು ಮತದಾನ ನಡೆಯಲಿದೆ. ಚುನಾವಣೆ ಘೋಷಣೆಯೊಂದಿಗೆ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಬಿಜೆಪಿ ಕೂಡ ಈ ಕಾರ್ಯಾಚರಣೆಯನ್ನು ಬಹಳ ಉತ್ಸಾಹದಿಂದ ಪ್ರಾರಂಭಿಸಿದೆ. ಈ ಚುನಾವಣೆಯು ಖಾಲಿ ಇರುವ ರಾಜ್ಯಸಭಾ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಮಾತ್ರವಲ್ಲ, ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ರಾಜಕೀಯ ಚಲನಶೀಲತೆಯ ಪ್ರಕ್ರಿಯೆಯಲ್ಲಿ ಇದು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಸಾಮಾಜಿಕ ಮತ್ತು…
-

IPL: ‘ನೋ ಇಂಪ್ಯಾಕ್ಟ್ ಪ್ಲೇಯರ್, ಓರ್ವ ಬೌಲರ್ಗೆ 5 ಓವರ್’; ಪವರ್ ಪ್ಲೇನಲ್ಲಿ ಸಚಿನ್ ಮಾಸ್ಟರ್ ಪ್ಲ್ಯಾನ್! | ಕ್ರೀಡಾ ಸುದ್ದಿ | ACTPnews
Last Updated:Jun 01, 2026 2:01 PM IST ಸಚಿನ್ ತೆಂಡೂಲ್ಕರ್ IPL ಇಂಪ್ಯಾಕ್ಟ್ ಪ್ಲೇಯರ್ ರೂಲ್ ರದ್ದು, ಪವರ್ ಪ್ಲೇ 4 ಓವರ್, ಬೌಲಿಂಗ್ ಪವರ್ ಪ್ಲೇ, ಓರ್ವ ಬೌಲರ್ಗೆ 5 ಓವರ್ ಅವಕಾಶ ನೀಡಿ ಸಮತೋಲನ ತರುವಂತೆ ಸಲಹೆ ನೀಡಿದ್ದಾರೆ. ಸಾಂದರ್ಭಿಕ ಚಿತ್ರ ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ಅಂದರೆ ಜಗತ್ತಿನಾದ್ಯಂತ ಕ್ರೇಜ್ ಪಡೆದುಕೊಂಡಿದೆ. 2008ರಲ್ಲಿ ಆರಂಭವಾದ ಈ ಟೂರ್ನಿ ಇದುವರೆಗೂ 19 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಂಡಿದೆ. ಐಪಿಎಲ್ ಆರಂಭವಾದ ಸಮಯದಿಂದಲೂ ಆಟದ…
-

Bhagyalakshmi Serial: ಸಾವಿರ ಸಂಚಿಕೆಯೊಂದಿಗೆ ‘ಭಾಗ್ಯಲಕ್ಷ್ಮಿ’ ಸೀರಿಯಲ್ ಅಂತ್ಯ! ಹ್ಯಾಪಿ ಎಂಡಿಂಗ್ ಸಿಗಲಿದ್ಯಾ? | | ACTPnews
Last Updated:Jun 01, 2026 1:52 PM IST Bhagyalakshmi Serial: ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi) ಇದೀಗ ತನ್ನ ಅಂತಿಮ ಘಟ್ಟದತ್ತ ಸಾಗುತ್ತಿದೆ. ಭಾಗ್ಯಲಕ್ಷ್ಮೀ ಕನ್ನಡ ಕಿರುತೆರೆ ಇತಿಹಾಸದಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸುತ್ತವೆ. ಅಂತಹ ಅಪರೂಪದ ಧಾರಾವಾಹಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾಗ್ಯಲಕ್ಷ್ಮೀ (Bhagyalakshmi)…
-

Sumalatha: ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾಗೆ ಒಲಿಯುತ್ತಾ ಬಂಪರ್? NDA ಅಭ್ಯರ್ಥಿಯಾಗಿ ರಾಜ್ಯಸಭೆಗೆ ಅಂಬಿ ಪತ್ನಿ? | | ACTPnews
Last Updated:Jun 01, 2026 2:16 PM IST ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್ ಅವರಿಗೆ ರಾಜ್ಯಸಭೆಯ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ. News18 ಬೆಂಗಳೂರು (ಜೂ.01): ಭಾರತೀಯ ಜನತಾ ಪಕ್ಷವು (BJP) ಪ್ರಸ್ತುತ ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ (Rajya Sabha) ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷವಾಗಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ (Candidates) ಆಯ್ಕೆಗಾಗಿ ಬಿಜೆಪಿ ಕೇಂದ್ರಿಯ ಮಂಡಳಿ ಸಂಸದೀಯ…
-

Cabinet Expansion: 35 ಹೊಸ ಸಚಿವರಿಂದ ಪ್ರಮಾಣ ವಚನ ಸ್ವೀಕಾರ, ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರದ ಹೊಸ ಟೀಮ್ ರೆಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಶ್ಚಿಮ ಬಂಗಾಳ ರಾಜ್ಯಪಾಲ ಆರ್.ಎನ್.ರವಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಲೋಕಭವನದಲ್ಲಿ ಸುವೇಂದು ಅಧಿಕಾರಿ ಅವರ ಸಂಪುಟ ವಿಸ್ತರಣೆಗಾಗಿ 35 ಬಿಜೆಪಿ ಶಾಸಕರಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು. 13 ಬಿಜೆಪಿ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಮೂವರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಮತ್ತು 19 ಇತರರನ್ನು ರಾಜ್ಯ ಸಚಿವರಾಗಿ ಪರಿಷತ್ತಿಗೆ ಸೇರಿಸಲಾಯಿತು. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು ಹೊಸದಾಗಿ ರೂಪುಗೊಂಡ ಬಿಜೆಪಿ ಸಂಪುಟದಲ್ಲಿ ಪೂರ್ಣ ಪ್ರಮಾಣದ ಮಂತ್ರಿಗಳೆಂದರೆ ದೀಪಕ್ ಬರ್ಮನ್…
-

IPL 2026: 72 ಸಿಕ್ಸರ್, 776 ರನ್, 237.30 ಸ್ಟ್ರೈಕ್ ರೇಟ್! 2026ರ ಐಪಿಎಲ್ನ ಐದು ಪ್ರಶಸ್ತಿ ತಮ್ಮದಾಗಿಸಿದಕೊಂಡ ವೈಭವ್ ಸೂರ್ಯವಂಶಿ | ಕ್ರೀಡಾ ಸುದ್ದಿ | ACTPnews
Last Updated:Jun 01, 2026 9:43 AM IST ಹದಿನೈದು ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ 2026 ರ ಟೂರ್ನಿಯುದ್ದಕ್ಕೂ ಸ್ಪೋಟಕ ಬ್ಯಾಟಿಂಗ್ ಮಾಡಿದರು. ವೈಭವ್ ರಾಜಸ್ಥಾನ ರಾಯಲ್ಸ್ ತಂಡ ಪ್ಲೇಆಫ್ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈಗ ಐಪಿಎಲ್ 2026 ರಲ್ಲಿ ಮಿಂಚಿದ ವೈಭವ್ ಸೂರ್ಯವಂಶಿಗೆ ಬಹುಮಾನಗಳ ಸುರಿಮಳೆಯಾಗಿವೆ. ವೈಭವ್ ಸೂರ್ಯವಂಶಿ ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚಾಂಪಿಯನ್ (Champion) ಆಯಿತು. ಫೈನಲ್ (Final) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್…
-

Road Accident: ಡಂಪರ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿ, ಓರ್ವ ಮಹಿಳೆ ಸಾವು, 37 ಮಂದಿಗೆ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 1:06 PM IST ಮೃತ ಮಹಿಳೆ ರಾಜಸ್ಥಾನದ ನಾಗೌರ್ ಜಿಲ್ಲೆಯ ನಿವಾಸಿ. ಅಧಿಕಾರಿಗಳ ಪ್ರಕಾರ, 29 ಮಹಿಳೆಯರು, ಆರು ಪುರುಷರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 37 ಪ್ರಯಾಣಿಕರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಮಯದಲ್ಲಿ ಬಸ್ 45 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. News18 ಹರಿದ್ವಾರ: ಡಂಪರ್ ಟ್ರಕ್ ಪ್ರಯಾಣಿಕರ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ (Road Accident) ಒಬ್ಬ ಮಹಿಳೆ ಸಾವನ್ನಪ್ಪಿದ್ದು, 37 ಮಂದಿ ಗಾಯಗೊಂಡಿರುವ…
-

Virat Kohli: ವಿರಾಟ್-ಅನುಷ್ಕಾ ಭರ್ಜರಿ ಸ್ಟೆಪ್ಸ್! ವೈಭವ್ ಸೂರ್ಯವಂಶಿ ಬಗ್ಗೆ ಕೊಹ್ಲಿ ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jun 01, 2026 12:08 PM IST Virat Kohli: ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಡ್ಯಾನ್ಸ್ ನೋಡಿ ಫ್ಯಾನ್ಸ್ ಫುಲ್ ಫಿದಾ! ಆದರೆ, ಗೆಲುವಿನ ಬೆನ್ನಲ್ಲೇ ಕೊಹ್ಲಿ ಆಡಿದ ಮಾತುಗಳು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿವೆ. News18 ಐಪಿಎಲ್ 2026ರ (IPL 2026) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಡೆ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದು ಇತಿಹಾಸ…
-

Mango Mela: ಜೂನ್ 4 ರಿಂದ ಲಾಲ್ಬಾಗ್ನಲ್ಲಿ ಮಾವಿನಹಣ್ಣಿನ ಜಾತ್ರೆ, 200 ಸ್ಟಾಲ್ಗಳಲ್ಲಿ ಸಿಗಲಿದೆ ಬಗೆಬಗೆಯ ಹಣ್ಣುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 01, 2026 10:28 AM IST ಬೆಂಗಳೂರು ಲಾಲ್ಬಾಗ್ ಜೂನ್ 4-30ಕ್ಕೆ ಮಾವು ಹಲಸಿನ ಮೇಳ, 200 ಮಳಿಗೆಗಳಲ್ಲಿ ರೈತರಿಂದ ನೇರ ಮಾರಾಟ, ಪ್ರವೇಶ ವಯಸ್ಕರಿಗೆ 50, ಮಕ್ಕಳಿಗೆ 30 ರೂಪಾಯಿ, ದಿನಕ್ಕೆ 10 ಟನ್ ಮಾರಾಟ ಗುರಿ ಲಾಲ್ಬಾಗ್ ಮಾವು ಮೇಳ ಬೆಂಗಳೂರಿನ ಲಾಲ್ಬಾಗ್ (Lalbagh) ಮತ್ತೆ ತನ್ನ ಮಡಿಲಲ್ಲಿ ಸಿಹಿ ಹಣ್ಣಿನ ಜಾತ್ರೆಯನ್ನು ಆಯೋಜಿಸಲು ಸಜ್ಜಾಗಿದೆ. ಜೂನ್ 4 ರಿಂದ 30 ರವರೆಗೆ ನಡೆಯಲಿರುವ ಈ ಮಾವು ಮತ್ತು ಹಲಸಿನ ಮೇಳವು…
Latest News
Search the Archives
Access over the years of investigative journalism and breaking reports
You May Have Missed












