AUS vs BAN: ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಗೆ ಹೀನಾಯ ಸೋಲು! ಕಮ್ಮಿನ್ಸ್​​ ಹೆಸರಿಗೆ ಸೇರಿತು ಆಸೀಸ್​ನ 2ನೇ ಕಳಪೆ ನಾಯಕ ಪಟ್ಟ | ಕ್ರೀಡಾ ಸುದ್ದಿ | ACTPnews

ಪ್ಯಾಟ್ ಕಮಿನ್ಸ್


Last Updated:

ಇದು ಆಸ್ಟ್ರೇಲಿಯಾದ ತವರು ನೆಲದಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಸೋಲು . ಇದಲ್ಲದೆ, ಈ ಸೋಲು ಕಮ್ಮಿನ್ಸ್ ನಾಯಕತ್ವದ ದಾಖಲೆಯಲ್ಲಿ ಶಾಶ್ವತವಾಗಿ ಕಹಿ ನೆನಪಾಗಿ ಉಳಿಯುತ್ತದೆ.

ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್

ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶದ (Australia vs Bangladesh) ವಿರುದ್ಧ ತವರು ನೆಲದಲ್ಲಿ ಹೀನಾಯ ಸೋಲು ಅನುಭವಿಸಿದೆ. ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ತಂಡ ಒಂಬತ್ತು ವಿಕೆಟ್‌ಗಳಿಂದ ಸೋತಿತು. ಈ ಸೋಲು ಆಸ್ಟ್ರೇಲಿಯಾ ತಂಡಕ್ಕೆ ಮಾತ್ರವಲ್ಲದೆ ನಾಯಕ ಪ್ಯಾಟ್ ಕಮ್ಮಿನ್ಸ್‌ಗೂ (Pat Cummins) ಅನಪೇಕ್ಷಿತ ದಾಖಲೆ ಅವರ ಖಾತೆಗೆ ಸೇರುವಂತೆ ಮಾಡಿದೆ. ಕಮ್ಮಿನ್ಸ್ ಎರಡು ವಿಭಿನ್ನ ಏಷ್ಯಾದ ದೇಶಗಳ ವಿರುದ್ಧ ತವರಿನಲ್ಲಿ ಸೋಲು ಕಂಡ ಕೇವಲ ಎರಡನೇ ಆಸ್ಟ್ರೇಲಿಯಾದ ಟೆಸ್ಟ್ ಕ್ಯಾಪ್ಟನ್ ಎಂಬ ಬೇಡದ ದಾಖಲೆಗೆ ಪಾತ್ರರಾಗಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports