Army Recruitment: ಬೆಂಗಳೂರಿನ ಸೇನಾ ಕೇಂದ್ರದಲ್ಲಿ 62 ಹುದ್ದೆಗಳಿಗೆ ಬಂಪರ್ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ! | | ACTPnews

ಭಾರತೀಯ ಸೇನೆ


Last Updated:

ಬೆಂಗಳೂರಿನ Army ASC Centre Southನಲ್ಲಿ 62 Group-C ನಾಗರಿಕ ಹುದ್ದೆಗಳಿಗೆ ನೇಮಕಾತಿ ಅವಕಾಶವಿದೆ. Fireman, Leading Fireman, Tradesman Mate, Driver, Cook, MTS ಸೇರಿ ಹಲವು ಹುದ್ದೆಗಳಿಗೆ 10ನೇ ಪಾಸಾದವರು ಅರ್ಜಿ ಸಲ್ಲಿಸಬಹುದು.

ಭಾರತೀಯ ಸೇನೆ
ಭಾರತೀಯ ಸೇನೆ

ಬೆಂಗಳೂರು: ಭಾರತೀಯ ಸೇನೆಯಲ್ಲಿ (Indian Army) ಸೇವೆ ಸಲ್ಲಿಸಬೇಕು ಎಂಬ ಕನಸು ಹೊತ್ತಿರುವ ಯುವಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನಲ್ಲಿರುವ (ಪಿನ್ ಕೋಡ್-560068) ‘ಆರ್ಮಿ ಎಎಸ್‌ಸಿ ಸೆಂಟರ್ (ಸೌತ್)’ ಇದೀಗ 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 62 ಗ್ರೂಪ್ ‘ಸಿ’ ಸಿವಿಲಿಯನ್ (ಗೆಜೆಟೆಡ್ ಅಲ್ಲದ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ನಮ್ಮ ರಾಜ್ಯದ ರಾಜಧಾನಿಯಲ್ಲೇ (Bengaluru) ಕೆಲಸ ಮಾಡುವ ಈ ಅತ್ಯುತ್ತಮ ಅವಕಾಶಕ್ಕೆ ದೇಶದ ಯಾವುದೇ ಮೂಲೆಯ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed