Air India Flight: ಏರ್​ ಇಂಡಿಯಾ ವಿಮಾನ ದುರಂತ, 36,000 ಅಡಿ ಎತ್ತರದಿಂದ ಕುಸಿತ! 24 ಮಂದಿಗೆ ಗಾಯ / Air India Flight Incident: Plane Plummets From 36,000 Feet | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭಾರೀ ಎತ್ತರದಿಂದ ಕುಸಿದ ವಿಮಾನ


Last Updated:

ಏರ್​ ಇಂಡಿಯಾ ವಿಮಾನ ಗಂಭೀರ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಥೈಲ್ಯಾಂಡ್‌ನ ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಈ ವಿಮಾನ ತೊಂದರೆಗೀಡಾಗಿದ್ದು, 24 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಾರೀ ಎತ್ತರದಿಂದ ಕುಸಿದ ವಿಮಾನ
ಭಾರೀ ಎತ್ತರದಿಂದ ಕುಸಿದ ವಿಮಾನ

ಏರ್​ ಇಂಡಿಯಾ (Air India) ವಿಮಾನ ಗಂಭೀರ ತಾಂತ್ರಿಕ ದೋಷಕ್ಕೆ ಒಳಗಾಗಿ ದೊಡ್ಡ ದುರಂತ ಸಂಭವಿಸಿದೆ. ಥೈಲ್ಯಾಂಡ್‌ನ (Thailand) ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ಏರ್‌ಬಸ್ A320 ವಿಮಾನದಲ್ಲಿ ಗಂಭೀರ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ವಿಮಾನದ ಮೂರು ಹೈಡ್ರಾಲಿಕ್ ವ್ಯವಸ್ಥೆಗಳು ಬಹುತೇಕ ಏಕಕಾಲದಲ್ಲಿ ವಿಫಲವಾಗಿದ್ದು, ಇದರಿಂದ ವಿಮಾನ ತೀವ್ರವಾಗಿ ಉರುಳಿಬಿದ್ದು ಪ್ರಯಾಣಿಕರಿಗೆ ಗಾಯಗಳಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed