Bigg Boss 13: ಒಂದೇ ವೇದಿಕೆಯಲ್ಲಿ ಬಿಗ್ ಬಾಸ್ ಹೋಸ್ಟ್‌ಗಳ ಸಮಾಗಮ; ಸುದೀಪ್‌ಗೆ ‘ನೀವು ಸೀನಿಯರ್’ ಎಂದ ಸೂಪರ್‌ಸ್ಟಾರ್! | | ACTPnews

ಇನ್ವಿಟೇಷನ್ ಎಷ್ಟು ವಿಶೇಷ ಗೊತ್ತಾ?


Last Updated:

ಬಿಗ್ ಬಾಸ್ ಸೀಸನ್-13 ಹೋಸ್ಟ್ ಸುದೀಪ್ ಅವರನ್ನ ಇತರ ಭಾಷೆಯ ಹೋಸ್ಟ್ ಸೀನಿಯರ್ ಅಂತ ಕರೆದಿದ್ದಾರೆ. ಕಾರಣ, ದಕ್ಷಿಣದ ಇತರ ಭಾಷೆಯ ಬಿಗ್ ಬಾಸ್‌ಗಿಂತಲೂ ಕನ್ನಡ ಮೊದಲು ಶುರು ಆಗಿದೆ. ಹಾಗೆ ಇತರ ಭಾಷೆಯ ಹೋಸ್ಟ್ ಇದೀಗ ಒಂದೇ ವೇದಿಕೆ ಮೇಲೂ ಬಂದಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

"ಸುದೀಪ್ ನೀವು ಸೀನಿಯರ್" ಎಂದ ಸೂಪರ್ ಸ್ಟಾರ್ಸ್!
“ಸುದೀಪ್ ನೀವು ಸೀನಿಯರ್” ಎಂದ ಸೂಪರ್ ಸ್ಟಾರ್ಸ್!

ಬಿಗ್ ಬಾಸ್ ಸೀಸನ್-13 (Bigg Boss 13) ರ ವೇದಿಕೆ ಮೇಲೆ ಇತರ ಭಾಷೆಯ ಬಿಗ್ ಬಾಸ್ ಹೋಸ್ಟ್‌ಗಳು (Bigg Boss Host) ಬಂದಿದ್ದಾರೆ. ಈ ಒಂದು ಹೊಸ ಐಡಿಯಾ ಅಷ್ಟೆ ಸೂಪರ್ ಅನಿಸುತ್ತಿದೆ. ಈ ಹಿಂದೆ ಒಂದು ಸೀಸನ್ ಅಲ್ಲಿ ಹಿಂದಿ ಬಿಗ್ ಬಾಸ್ ಹೋಸ್ಟ್ ಸಲ್ಮಾನ್ ಖಾನ್ (Salman Khan) ಮತ್ತು ಸುದೀಪ್ (Sudeepa) ಕನೆಕ್ಟ್ ಆಗಿದ್ದರು. ಈ ಸಲ ದಕ್ಷಿಣದ ಮಲೆಯಾಳಂ, ತೆಲುಗು, ತಮಿಳು ಭಾಷೆಯ ಹೋಸ್ಟ್‌ಗಳು ಕನೆಕ್ಟ್ ಆಗಿದ್ದಾರೆ. ಒಟ್ಟಿಗೆ ಇವರು ವಿಶ್ ಕೂಡ ಮಾಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed