AIIMSನಲ್ಲಿ ಶಸ್ತ್ರಚಿಕಿತ್ಸೆಗಾಗಿ 13 ವರ್ಷ ಕಾದರೂ ಉಳಿಯಲಿಲ್ಲ ಜೀವ, 15 ವರ್ಷದ ಮಗಳ ದೇಹವನ್ನು ಹಿಂತಿರುಗಿಸಿದ ಆಸ್ಪತ್ರೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

AIIMS

[ad_1]

Last Updated:

ದೀರ್ಘ ಕಾಯುವಿಕೆಯ ಸಮಯದಲ್ಲಿ ತಮ್ಮನ್ನು ತಾವು ಸಮಾಧಾನಪಡಿಸಿಕೊಂಡರು. ಆದರೆ ದೇವರ ದ್ವಾರವೆಂದು ಪರಿಗಣಿಸಿದ ಆಸ್ಪತ್ರೆ ಮುಂದೊಂದು ದಿನ ತಮ್ಮ ಮಗಳ ಮೃತದೇಹ ಸ್ವೀಕರಿಸುವ ಸ್ಥಳವಾಗುತ್ತದೆ ಎಂದು ಅವರು ಕನಸಲ್ಲೂ ಊಹಿಸಿರಲಿಕ್ಕಿಲ್ಲ.

AIIMS
AIIMS

ನವದೆಹಲಿ(ಸೆ.02): ತನ್ವಿಗೆ ಮೊದಲ ಬಾರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಎರಡು ವರ್ಷದವಳಿದ್ದಾಗ ಮೂರ್ಛೆ ಹೋದಾಗ, ಆಕೆಯ ಪೋಷಕರು ತೀವ್ರ ಆಘಾತಕ್ಕೊಳಗಾದರು. ಅಲ್ಲಿನ ವೈದ್ಯರು ಹೃದಯ ಸಮಸ್ಯೆ ಇದೆ ಎಂಬ ವಿಚಾರ ಬಹಿರಂಗಪಡಿಸಿದರು. ತಮ್ಮ ಮಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಅವರು ರಾಜಸ್ಥಾನದ ಕೋಟಾದಿಂದ ದೇಶದ ಅತಿದೊಡ್ಡ ತೃತೀಯ ಹಂತದ ಆರೈಕೆ ಕೇಂದ್ರವಾದ ದೆಹಲಿಯ ಏಮ್ಸ್‌ಗೆ ಆಕೆಯನ್ನು ಕರೆತಂದರು. 13 ವರ್ಷಗಳ ಕಾಲ, ಅವರು ಕೋಟಾ ಮತ್ತು ದೆಹಲಿಯ ನಡುವೆ ಇದಕ್ಕಾಗಿ ಪ್ರಯಾಣಿಸಿದರು, ವೈದ್ಯರ ಸಲಹೆಯನ್ನು ಆಲಿಸಿದರು, ವಿಭಿನ್ನ ಟೆಸ್ಟ್‌ ಮಾಡಿಸಿಕೊಂಡರು. ದೀರ್ಘ ಕಾಯುವಿಕೆಯ ಸಮಯದಲ್ಲಿ ತಮ್ಮನ್ನು ತಾವು ಸಮಾಧಾನಪಡಿಸಿಕೊಂಡರು. ಆದರೆ ದೇವರ ದ್ವಾರವೆಂದು ಪರಿಗಣಿಸಿದ ಆಸ್ಪತ್ರೆ ಮುಂದೊಂದು ದಿನ ತಮ್ಮ ಮಗಳ ಮೃತದೇಹ ಸ್ವೀಕರಿಸುವ ಸ್ಥಳವಾಗುತ್ತದೆ ಎಂದು ಅವರು ಕನಸಲ್ಲೂ ಊಹಿಸಿರಲಿಕ್ಕಿಲ್ಲ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports