Abhishek Sharma: ಮದುವೆಯಾಗುವುದಾಗಿ ಯುವತಿಗೆ ವಂಚನೆ ಕೇಸ್​​ನಲ್ಲಿ ಕ್ರಿಕೆಟರ್ ಅಭಿಷೇಕ್​​ಗೆ ಬಿಗ್ ಶಾಕ್! ಜಾಮೀನು ತಿರಸ್ಕರಿಸಿ, ಕಸ್ಟಡಿಗೆ ನೀಡಿದ ಕೋರ್ಟ್ | ಕ್ರೀಡಾ ಸುದ್ದಿ | ACTPnews

ಅಭಿಷೇಕ್ ಪೊರೆಲ್


Last Updated:

ಈ ಪ್ರಕರಣದ ಸಹ-ಆರೋಪಿಯಾಗಿರುವ ಅಭಿಷೇಕ್ ಸ್ನೇಹಿತ ಇನ್ನೂ ತಲೆಮರೆಸಿಕೊಂಡಿದ್ದಾನೆ. ಅಭಿಷೇಕ್ ಮತ್ತು ಸ್ನೇಹಿತ ಇಬ್ಬರೂ ಸೇರಿ ಸಂತ್ರಸ್ತೆಯ ಖಾಸಗಿ ಫೋಟೋಗಳನ್ನು ಹರಿಬಿಡುವ ಬೆದರಿಕೆ ಹಾಕಿರುವುದರಿಂದ ಪೊಲೀಸರು ಆತನ ಬಂಧನವಾಗುವವರೆಗೂ ಅಭಿಷೇಕ್​ಗೆ ಜಾಮೀನು ನೀಡಬಾರದೆಂದು ವಾದಿಸಿದ್ದಾರೆ.

ಅಭಿಷೇಕ್ ಪೊರೆಲ್
ಅಭಿಷೇಕ್ ಪೊರೆಲ್

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮತ್ತು ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಕ್ರಿಕೆಟಿಗ ಅಭಿಷೇಕ್ ಪೊರೆಲ್ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಕೊಲ್ಕತ್ತಾ ಹೈಕೋರ್ಟ್ ಸೆಪ್ಟೆಂಬರ್ 14ಕ್ಕೆ ಮುಂದೂಡಿದೆ. ಪ್ರಕರಣದ ಸಹ-ಆರೋಪಿಯಾಗಿರುವ ಪೊರೆಲ್ ಸ್ನೇಹಿತ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಮತ್ತು ಹೆಚ್ಚಿನ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪೊಲೀಸರು ಸಮಯ ಕೇಳಿದ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣವನ್ನ ಮುಂದಿನ ತಿಂಗಳಿಗೆ ಮುಂದೂಡಿದೆ. ಅಲ್ಲಿಯವರೆಗೆ ಅಭಿಷೇಕ್ ಪೊರೆಲ್ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed