Smart phone: ಪ್ಯಾಂಟ್‌ನ ಯಾವ ಜೇಬಲ್ಲಿ ಮೊಬೈಲ್ ಇಡಬೇಕು? ನಿಮ್ಮ ಸ್ಮಾರ್ಟ್‌ಫೋನ್ ಸೇಫ್ ಆಗಿ ಇರ್ಬೇಕಾ, ಈ ಸುದ್ದಿ ಓದಿ! | ACTPnews

Smart phone: ಪ್ಯಾಂಟ್‌ನ ಯಾವ ಜೇಬಲ್ಲಿ ಮೊಬೈಲ್ ಇಡಬೇಕು? ನಿಮ್ಮ ಸ್ಮಾರ್ಟ್‌ಫೋನ್ ಸೇಫ್ ಆಗಿ ಇರ್ಬೇಕಾ, ಈ ಸುದ್ದಿ ಓದಿ!



ಅನೇಕ ಜನರು ತಮ್ಮ ಫೋನ್ ಅನ್ನು ದಿನದ ಹೆಚ್ಚಿನ ಸಮಯವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಸ್ಮಾರ್ಟ್ಫೋನ್ ವಿಕಿರಣವು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಅದು ಹೆಚ್ಚು ಕಡಿಮೆ ನಮಗೆಲ್ಲರಿಗೂ ಗೊತ್ತಿರುವ ಒಂದು ವಿಚಾರವಾಗಿದೆ. ಇನ್ನು ಪುರುಷರು ತಮ್ಮ ಫೋನ್​​​ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಅನಿವಾರ್ಯವಾಗಿ ಫೋನ್​​​ಗಳನ್ನು ಜೇಬಿನಲ್ಲಿಡಬೇಕಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ಈ ಅಭ್ಯಾಸದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಯಾವ ಜೇಬಿನಲ್ಲಿ ಮೊಬೈಲ್ ಇಟ್ಟರೆ ಉತ್ತಮ ಎಂಬ ಮಾಹಿತಿ ಇಲ್ಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports