Pranavi Urs: 6ನೇ ವಯಸ್ಸಿನ ಗಾಲ್ಫ್ ಸ್ಟಿಕ್‌ನಿಂದ ಏಷ್ಯನ್ ಗೇಮ್ಸ್ ಚಿನ್ನದವರೆಗೆ; ಮೈಸೂರಿನ ಗೋಲ್ಡನ್‌ ಗರ್ಲ್ ಪ್ರಣವಿ ಅರಸ್‌ ಕಥೆ! | | ACTPnews

ಹೀಗಾಗಿ 2026ರ ಏಷ್ಯನ್ ಗೇಮ್ಸ್ ಅವರಿಗೆ ಕೇವಲ ಮತ್ತೊಂದು ಟೂರ್ನಿ ಆಗಿರಲಿಲ್ಲ; ಮೂರು ವರ್ಷಗಳ ಹಿಂದಿನ ಅಪೂರ್ಣ ಅಧ್ಯಾಯಕ್ಕೆ ಉತ್ತರ ಕೊಡುವ ವೇದಿಕೆ ಆಗಿತ್ತು. ಅಂತಿಮ ಸುತ್ತಿಗೆ ಮೂರು ಶಾಟ್‌ಗಳ ಮುನ್ನಡೆಯೊಂದಿಗೆ ಇಳಿದಿದ್ದ ಪ್ರಣವಿಗೆ ಮೂರನೇ ಹೋಲ್‌ನಲ್ಲೇ ಟ್ರಿಪಲ್ ಬೋಗಿ ಬಂದು ದೊಡ್ಡ ಆಘಾತ ನೀಡಿತು. ಒಂದು ಕ್ಷಣದಲ್ಲಿ ಮುನ್ನಡೆ ಕಳೆದುಹೋದರೂ ಅವರು ಒತ್ತಡಕ್ಕೆ ಕುಗ್ಗಲಿಲ್ಲ. ನಂತರ ಮೂರು ಬರ್ಡಿಗಳನ್ನು ದಾಖಲಿಸಿ, ಉಳಿದ 15 ಹೋಲ್‌ಗಳನ್ನು ಮೂರು-ಅಂಡರ್‌ನಲ್ಲಿ ಮುಗಿಸಿ ಫೈನಲ್ ರೌಂಡ್‌ನಲ್ಲಿ ಈವನ್-ಪಾರ್ 70 ಆಡಿದರು. ಅಂತಿಮವಾಗಿ 15-ಅಂಡರ್ 265ರೊಂದಿಗೆ ಕೇವಲ ಒಂದು ಶಾಟ್ ಅಂತರದಲ್ಲಿ ಚಿನ್ನ ತಮ್ಮದಾಗಿಸಿಕೊಂಡರು ಇಷ್ಟಕ್ಕೇ ಪ್ರಣವಿಯ ಸಾಧನೆ ಮುಗಿದಿಲ್ಲ. ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರೊಂದಿಗೆ ಭಾರತ ಮಹಿಳಾ ತಂಡವನ್ನು ಮುನ್ನಡೆಸಿದ ಪ್ರಣವಿ, ತಂಡ ವಿಭಾಗದಲ್ಲೂ ಬೆಳ್ಳಿ ಪದಕ ಗೆದ್ದರು. ಭಾರತದ ತಂಡದ ಒಟ್ಟು ಸ್ಕೋರ್ 14-ಅಂಡರ್ 546 ಆಗಿದ್ದರೆ, ಚೀನಾ 22-ಅಂಡರ್ 538ರೊಂದಿಗೆ ಚಿನ್ನ ಗೆದ್ದಿತು. ಹೀಗಾಗಿ ಒಂದೇ ಏಷ್ಯನ್ ಗೇಮ್ಸ್‌ನಲ್ಲಿ ಪ್ರಣವಿಯ ಕಂಠಕ್ಕೆ ಚಿನ್ನವೂ, ಬೆಳ್ಳಿಯೂ ಒಟ್ಟಿಗೆ ಸೇರಿತು.

Source link

Leave a Reply

Your email address will not be published. Required fields are marked *