Last Updated:
ಕರ್ನಾಟಕದಲ್ಲಿ ಮಳೆ ಕಡಿಮೆಯಾದರೂ, ಆಲಮಟ್ಟಿ, ಹಿಡ್ಕಲ್, ಸೊನ್ನ ಬ್ಯಾರೇಜ್, ನಾರಾಯಣಪುರ ಜಲಾಶಯಗಳು ಭರ್ತಿಯಾಗಿವೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲೂ ನೀರಿನ ಮಟ್ಟ ಹೆಚ್ಚಿದೆ.
ಬೆಂಗಳೂರು: ಕರ್ನಾಟಕದಾದ್ಯಂತ (Karnataka) ಮುಂಗಾರು ಮಳೆಯ (Rain) ಅಬ್ಬರ ಕಡಿಮೆ ಆಗ್ತಿದೆ. ಆದ್ರೆ ಕೆಲ ರಾಜ್ಯದ ಪ್ರಮುಖ ಜಲಾಶಯಗಳಿಗೆ (Reservoirs) ಒಳಹರಿವು ಹೆಚ್ಚಾಗಿದ್ದು, ಹಲವು ಪ್ರಮುಖ ಅಣೆಕಟ್ಟುಗಳು (Dams) ಭರ್ತಿಯಾಗುವ ಹಂತ ತಲುಪಿವೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳ ಇತ್ತೀಚಿನ ನೀರಿನ ಮಟ್ಟದ ಸಂಪೂರ್ಣ ವರದಿ ಇಲ್ಲಿದೆ.














