Amazon Cargo Plane Crash: ರನ್‌ವೇಯಿಂದ ದಿಢೀರ್​ ಜಾರಿದ ಅಮೆಜಾನ್ ಸರಕು ವಿಮಾನ, ಸ್ಥಳದಲ್ಲೇ ಐವರು ಬಲಿ / Amazon Cargo Plane Crash: Plane Skids Off Runway, Five Kil | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಿಮಾನ ಪತನಐವರು ಬಲಿ


Last Updated:

ಇ-ಕಾಮರ್ಸ್ ಕಂಪನಿ ಅಮೆಜಾನ್‌ಗೆ ಸೇರಿದ ಸರಕು ವಿಮಾನ ಅಪಘಾತಕ್ಕೀಡಾಗಿದೆ. ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದೆ. ಇದರಿಂದ ಐದು ಜನರು ದುರಂತವಾಗಿ ಸಾವನ್ನಪ್ಪಿದರೆ, ಇತರ ಮೂವರು ಗಾಯಗೊಂಡಿದ್ದಾರೆ.

ವಿಮಾನ ಪತನಐವರು ಬಲಿ
ವಿಮಾನ ಪತನಐವರು ಬಲಿ

ಇ-ಕಾಮರ್ಸ್ ಕಂಪನಿ (E-Commerce) ಅಮೆಜಾನ್‌ಗೆ ಸೇರಿದ ಸರಕು ವಿಮಾನ (Cargo Plane) ಅಪಘಾತಕ್ಕೀಡಾಗಿದೆ. ಅಮೆರಿಕದ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಅಪಘಾತ ಸಂಭವಿಸಿದೆ. ಅಮೆಜಾನ್ ಸರಕು ವಿಮಾನ (ಬೋಯಿಂಗ್ 767-300) ರನ್‌ವೇಯಿಂದ ಜಾರಿ ರಸ್ತೆಗೆ ಇಳಿದಿದೆ. ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಿಂದ ಹಾರಿ ಬಂದ ಈ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ವಾಹನಗಳಿಗೆ ಡಿಕ್ಕಿ ಹೊಡೆದು ಭಾರಿ ಬೆಂಕಿ ಕಾಣಿಸಿಕೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed