Duleep Trophy: ದುಲೀಪ್ ಟ್ರೋಫಿ ಫೈನಲ್​​​ನಲ್ಲಿ ಇಶಾನ್ ಕಿಶನ್ ಪಡೆ ಪ್ರಾಬಲ್ಯ! ಸೋಲಿನತ್ತ ಮುಖಮಾಡಿದ ದಕ್ಷಿಣ ವಲಯ | ಕ್ರೀಡಾ ಸುದ್ದಿ | ACTPnews

ದೇವದತ್ ಪಡಿಕ್ಕಲ್


Last Updated:

ದುಲೀಪ್ ಟ್ರೋಫಿ ಫೈನಲ್​​​ನಲ್ಲಿ ಪೂರ್ವ ವಲಯದ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. 708 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ವಲಯ 3ನೇ ದಿನದಂದು 242 ರನ್​ಗಳಿಸಲಷ್ಟೇ ಶಕ್ತವಾಗಿ 6 ವಿಕೆಟ್ ಕಳೆದುಕೊಂಡಿದೆ.

 ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್

ಇಶಾನ್ ಕಿಶನ್ (Ishan Kishan) ನೇತೃತ್ವದ ಪೂರ್ವ ವಲಯ, 2026ರ ದುಲೀಪ್ ಟ್ರೋಫಿ ಫೈನಲ್‌ನಲ್ಲಿ (Duleep Trophy) ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ 708 ರನ್​ಗಳ ಬೃಹತ್ ಮೊತ್ತವನ್ನು ದಾಖಲಿಸಿದ ನಂತರ, ಪೂರ್ವ ವಲಯ ತಂಡ ಬೌಲಿಂಗ್​​ನಲ್ಲೂ ದಕ್ಷಿಣ ವಲಯದ ಮೇಲೆ ಪ್ರಾಬಲ್ಯ ಸಾಧಿಸಿತು. ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3ನೇ ದಿನದಾಟದಂತ್ಯಕ್ಕೆ ದಕ್ಷಿಣ ವಲಯ 6 ವಿಕೆಟ್ ಕಳೆದುಕೊಂಡು 242 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed