Last Updated:
Singer Death: ಖ್ಯಾತ ಗಾಯಕನ ಕೊಳೆತ ಮೃತದೇಹ ಹಾಸಿಗೆ ಮೇಲಿತ್ತು! ಮನೆ ಸುತ್ತಲೂ ತಡೆಯಲಾಗದ ವಾಸನೆ, ಅಷ್ಟಕ್ಕೂ ಆಗಿದ್ದೇನು?
ಪಂಜಾಬಿ ಗಾಯಕ (Punjabi Singer) ಮತ್ತು ಬರಹಗಾರ ಬಲ್ಜೀತ್ ಸಿಂಗ್ (Baljith Singh) ಅವರು ಸೆಪ್ಟೆಂಬರ್ 3, ಗುರುವಾರ ಲುಧಿಯಾನದ ಸುಧರ್ ಪಟ್ಟಿ ಧಲಿವಾಲ್ ಗ್ರಾಮದಲ್ಲಿರುವ ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ನ್ಯೂಸ್ 18 ಪಂಜಾಬ್ ಪ್ರಕಾರ, ಸಿಂಗ್ ತಮ್ಮ ನಿವಾಸದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರ ಕುಟುಂಬಕ್ಕೆ ಹಲವಾರು ದಿನಗಳಿಂದ ಅವರು ಎಲ್ಲಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ.














