Nimisha Sajayan: ಸಿನಿಮಾಕ್ಕಾಗಿ 14 ಕೆಜಿ ತೂಕ ಹೆಚ್ಚಿಸಿಕೊಂಡ ನಟಿ! ಆಮೇಲೆ ವೇಟ್ ಲಾಸ್ ಮಾಡೋಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ! | ಲೈಫ್‌ಸ್ಟೈಲ್ | ACTPnews

ನಿಮಿಷಾ ಸಜಯನ್


Last Updated:

ನಟಿ ನಿಮಿಷಾ ಸಜಯನ್ ಅವರು ‘ಬಬಿತಾ ಸಿಂಗ್ ರಿಪೋರ್ಟಿಂಗ್’ ಸಿನಿಮಾಗಾಗಿ 14 ಕೆಜಿ ತೂಕ ಹೆಚ್ಚಿಸಿಕೊಂಡರು. ಅವರ ತೂಕ 58 ರಿಂದ 72 ಕೆಜಿ ಏರಿತು. ಹಿಂದಿನ ತೂಕಕ್ಕೆ ಮತ್ತೆ ಬಂದಿರುವ ಪ್ರಯಾಣದ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.

ನಿಮಿಷಾ ಸಜಯನ್
ನಿಮಿಷಾ ಸಜಯನ್

ಇತ್ತೀಚೆಗೆ ‘ಬಬಿತಾ ಸಿಂಗ್ ರಿಪೋರ್ಟಿಂಗ್’ ಸಿನಿಮಾ ಸುದ್ದಿಯಲ್ಲಿದೆ. ಈ ಸಿನಿಮಾದ ಪಾತ್ರಗಳಿಗೆ ಅಭಿಮಾನಿಗಳು ತುಂಬಾ ಮೆಚ್ಚುಗೆ ತೋರಿಸುತ್ತಿದ್ದಾರೆ. ವಿಶೇಷವಾಗಿ ನಟಿ ನಿಮಿಷಾ ಸಜಯನ್ ಅವರು ಬಬಿತಾ ಅಥವಾ ಬೇಬಿ ಸಿಂಗ್ ಪಾತ್ರದಲ್ಲಿ ತುಂಬಾ ಇಷ್ಟವಾಗಿದ್ದಾರೆ. ಈ ಪಾತ್ರ ಮಾಡುವುದು ನಿಮಿಷಾಗೆ ಕಷ್ಟವಾಗಿತ್ತು. ಅವರು 14 ಕೆಜಿ ತೂಕ ಹೆಚ್ಚಿಸಿಕೊಂಡು, ನಂತರ ಅದನ್ನು ಇಳಿಸಬೇಕಾಗಿತ್ತು. ಇದು ಇನ್ನೂ ಕಷ್ಟವಾಗಿತ್ತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports