IND vs AFG: ಅಫ್ಘಾನಿಸ್ತಾನ ಟಿ20 ಸರಣಿಗೂ ಮುನ್ನ ಭಾರತಕ್ಕೆ ಬಿಗ್ ಟೆನ್ಶನ್! ಜಸ್ಪ್ರೀತ್ ಬುಮ್ರಾ ಸೇರಿದಂತೆ ನಾಲ್ವರು ಸ್ಟಾರ್ ಆಟಗಾರರು ಔಟ್? | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ

[ad_1]

Last Updated:

ಅಫ್ಘಾನಿಸ್ತಾನ ಜೊತೆ ಮೂರು ಟಿ20 ಮ್ಯಾಚ್‌ಗಳಿಗೆ ಭಾರತ ತಂಡವನ್ನು ಘೋಷಿಸಲಾಗಿದೆ. ಆದರೆ ಸರಣಿ ಶುರುವಾಗುವ ಮುನ್ನ ತಂಡಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಸೆಪ್ಟೆಂಬರ್ 13ರಿಂದ ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವೆ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಇದಕ್ಕಾಗಿ ಬಿಸಿಸಿಐ (BCCI) ಸೆಪ್ಟೆಂಬರ್ 1ರಂದು ಭಾರತ ತಂಡವನ್ನು ಪ್ರಕಟಿಸಿದೆ. ಶ್ರೇಯಸ್ ಅಯ್ಯರ್ (Shreyas Iyer) ನಾಯಕರು, ತಿಲಕ್ ವರ್ಮಾ (Tilak Varma) ಉಪನಾಯಕರು. 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi)ಯನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಸೇರಿ ಏಳು ಆಟಗಾರರು ಮತ್ತೆ ಬಂದಿದ್ದಾರೆ. ಆದರೆ ನಾಲ್ವರು ಆಟಗಾರರು ಇಡೀ ಸರಣಿಗೆ ಆಡದೇ ಹೊರಗುಳಿಯಬಹುದು. ಈ ಕಾರಣದಿಂದ ಭಾರತ ತಂಡದಲ್ಲಿ ಆತಂಕ ಹೆಚ್ಚಾಗಿದೆ. 

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports