Nepal Floods: ಪಾಕ್‌ ಹಾದಿಯಲ್ಲಿ ನೇಪಾಳ, ವಿನಾಶದ ಬೆನ್ನಲ್ಲೇ ಭಾರತದ ಸಹಾಯಕ್ಕೆ ಮೊರೆ: ಪರಿಹಾರ ನೀಡಲೇಬೇಕಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನೇಪಾಳ ದುರಂತ


Last Updated:

ಟಿಬೆಟ್ ಪ್ರದೇಶದಲ್ಲಿ ಹಿಮನದಿ ಒಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಇದರಿಂದಾಗಿ ಭೋಟೆ ಕೋಶಿ ನದಿಯಲ್ಲಿ ಭಾರಿ ಪ್ರಮಾಣದ ನೀರು ಮತ್ತು ಅವಶೇಷಗಳು ಉಂಟಾಗಿ, ಕಣ್ಣು ಮಿಟುಕಿಸುವಷ್ಟರಲ್ಲಿ ಅದರ ಹಾದಿಯಲ್ಲಿರುವ ಎಲ್ಲಾ ವಸತಿ ಪ್ರದೇಶಗಳು ನಾಶವಾದವು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ.

ನೇಪಾಳ ದುರಂತ
ನೇಪಾಳ ದುರಂತ

ಕಠ್ಮಂಡು(ಸೆ.02): ಆಗಸ್ಟ್ 26 ರಂದು ನೇಪಾಳವನ್ನು ಅಪ್ಪಳಿಸಿದ ವಿಪತ್ತು ಒಂದು ಬಹುದೊಡ್ಡ ದುರಂತವಾಗಿದೆ. ಇಲ್ಲಿಯವರೆಗೆ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, 4,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಟಿಬೆಟ್ ಪ್ರದೇಶದಲ್ಲಿ ಹಿಮನದಿ ಒಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಇದರಿಂದಾಗಿ ಭೋಟೆ ಕೋಶಿ ನದಿಯಲ್ಲಿ ಭಾರಿ ಪ್ರಮಾಣದ ನೀರು ಮತ್ತು ಅವಶೇಷಗಳು ಉಂಟಾಗಿ, ಕಣ್ಣು ಮಿಟುಕಿಸುವಷ್ಟರಲ್ಲಿ ಅದರ ಹಾದಿಯಲ್ಲಿರುವ ಎಲ್ಲಾ ವಸತಿ ಪ್ರದೇಶಗಳು ನಾಶವಾದವು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed