Darshan Case: ಶೀಘ್ರವೇ ಮಾಫಿ ಸಾಕ್ಷಿ ಪ್ರದೋಷ್ ವಿಚಾರಣೆ ಶುರು? ಪವಿತ್ರಾ-ದರ್ಶನ್​​ಗೆ ಢವ ಢವ | Renukaswamy Case darshan update approver pradosh what spp said | | ACTPnews

ದರ್ಶನ್-ಪ್ರದೋಶ್, ರೇಣುಕಾಸ್ವಾಮಿ


Last Updated:

Renukaswamy-Darshan Case: ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಮಾಫಿ ಸಾಕ್ಷಿ ನಡೆ ಡಿಗ್ಯಾಂಗ್​​ಗೆ ಢವ ಢವ ಎನ್ನುವ ಹಾಗೆ ಮಾಡಿದೆ. ಪ್ರದೋಷ್ ವಿಚಾರಣೆ ನಡೆಯೋ ಸಾಧ್ಯತೆ ದರ್ಶನ್, ಪವಿತ್ರಾ ಭಯ ಹೆಚ್ಚಿಸಿದೆ.

ದರ್ಶನ್-ಪ್ರದೋಶ್, ರೇಣುಕಾಸ್ವಾಮಿ
ದರ್ಶನ್-ಪ್ರದೋಶ್, ರೇಣುಕಾಸ್ವಾಮಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Chithradurga Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಾಫಿ ಸಾಕ್ಷಿ (Approver) ವಿಚಾರಣೆ ಗದ್ದಲ ಶುರುವಾಗಿದೆ. ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಫಿ ಸಾಕ್ಷಿ ಪ್ರದೋಷ್ (Pradosh) ವಿಚಾರಣೆಗೆ ಅನುಮತಿ ಕೊಡಬೇಕೆಂದು ಎಸ್‌ಪಿಪಿ ಪ್ರಸನ್ನಕುಮಾರ್ (SPP Prasanna Kumar) ಅನುಮತಿ ಕೋರಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed