Last Updated:
Darshan: ಒಟ್ಟಿನಲ್ಲಿ ದರ್ಶನ್ ಏನೇ ಮಾಡಿದರೂ ಒಂದಲ್ಲಾ ಒಂದು ರೀತಿಯಲ್ಲಿ ಉಲ್ಟಾ ಆಗುತ್ತಿದೆ. ಈಗ ಮಾಫಿ ಸಾಕ್ಷ್ಯದ ಟೆನ್ಷನ್ ಇದ್ದು ಇಂದು ಏನಾಗಲಿದೆಯೋ ಅನ್ನೋ ಆತಂಕದಲ್ಲಿ ದರ್ಶನ್ ಇರೋ ಹಾಗೆ ಆಗಿದೆ.
ನಟ ದರ್ಶನ್ಗೆ (Darshan) ಇಂದೂ ಕೂಡ ಕೋರ್ಟ್ನಲ್ಲಿ (Court) ಹಿನ್ನಡೆ ಆಗಿದೆ. ಟ್ರಯಲ್ ಟೈಂನಲ್ಲಿ ಖುದ್ದು ಹಾಜರು ಕೋರಿ ಸಲ್ಲಿಸಿದ್ದ ಅರ್ಜಿಯನ್ನು (Plea) ಕೋರ್ಟ್ ವಜಾ ಮಾಡಿದೆ. ಇದರ ಜೊತೆಗೆ ಪ್ರದೋಷ್ನ ಮಾಫಿ ಸಾಕ್ಷಿ ಅರ್ಜಿಯನ್ನು ವಿಚಾರಣೆ ಆಗಸ್ಟ್ 17ರಂದು ನಡೆದಿದ್ದು ಇಂದು ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸೋ ದಿನಾಂಕ ನಿಗದಿಯಾಗೋ ಸಾಧ್ಯತೆ ಇದೆ.














