Ramayana: ಭಾರತ ಮಾತ್ರವಲ್ಲ, ಚೀನಾದಲ್ಲೂ ‘ರಾಮಾಯಣ’ ಹವಾ; ಟ್ರೇಲರ್ ನೋಡಿ ಬೆರಗಾದ ಜನ! | | ACTPnews

ರಾಮಾಯಣ


Last Updated:

ದೇಶದ ಗಡಿಗಳನ್ನು ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್ (Ranbir Kapoor), ಯಶ್ (Yash) ಮತ್ತು ಸಾಯಿ ಪಲ್ಲವಿ (Sai Pallavi) ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದ ಟ್ರೇಲರ್‌ಗೆ ಚೀನಾದ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ದೃಶ್ಯ ವೈಭವ, ಬಣ್ಣಗಳ ಬಳಕೆ ಮತ್ತು ಪೌರಾಣಿಕ ಕಥೆಯ ಭವ್ಯ ನಿರೂಪಣೆ ಚೀನೀ ವೀಕ್ಷಕರ ಗಮನ ಸೆಳೆದಿದೆ.

ರಾಮಾಯಣ
ರಾಮಾಯಣ

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ರಾಮಾಯ (Ramayana) ಇದೀಗ ದೇಶದ ಗಡಿಗಳನ್ನು ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್ (Ranbir Kapoor), ಯಶ್ (Yash) ಮತ್ತು ಸಾಯಿ ಪಲ್ಲವಿ (Sai Pallavi) ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದ ಟ್ರೇಲರ್‌ಗೆ ಚೀನಾದ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ದೃಶ್ಯ ವೈಭವ, ಬಣ್ಣಗಳ ಬಳಕೆ ಮತ್ತು ಪೌರಾಣಿಕ ಕಥೆಯ ಭವ್ಯ ನಿರೂಪಣೆ ಚೀನೀ ವೀಕ್ಷಕರ ಗಮನ ಸೆಳೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed