Last Updated:
Darshan: ನಟ ದರ್ಶನ್ ಇಂದೇ ಕೋರ್ಟ್ ಮುಂದೆ ಹಾಜರಾಗಲಿದ್ದಾರಾ? ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಬೆಳವಣಿಗೆಯಲ್ಲಿ ಅನಿರೀಕ್ಷಿತ ಟ್ವಿಸ್ಟ್ಗಳು!
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿ ಆರೋಪಿ 14 ಪ್ರದೋಷ್ (Approver Pradosh) ಮಾಫಿ ಸಾಕ್ಷಿ (Approver) ಅರ್ಜಿ ಸಲ್ಲಿಸಿದ ನಂತರ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಲೇ ಇವೆ. ಇಂದು ಸಿಸಿಎಚ್ 59 ಕೋರ್ಟ್ ಹಾಲ್ ನಲ್ಲಿ (Court Hall) ಸಾಕ್ಷಿ 14 ಪಾಟೀ ಸವಾಲ್ ನಡೆಯಲಿದ್ದು, ಪಾಟೀ ಸವಾಲಿನ ಹಿನ್ನಲೆ ದರ್ಶನ್ (Darshan) ಖುದ್ದಾಗಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.














