[ad_1]
Last Updated:
ಇರಾನ್ನ ಲಾರಾಕ್ ದ್ವೀಪದ ಮೇಲೆ ಅಮೆರಕಾ ದಾಳಿ ಮಾಡಿದ ನಂತರ ಈ ದಾಳಿ ನಡೆದಿದೆ. ಹಲವಾರು ಇರಾನಿನ ಹೋರಾಟಗಾರರು ಮತ್ತು ನಾಗರಿಕರು ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮ ಹೇಳಿಕೊಂಡಿದೆ.
ವಾಷಿಂಗ್ಟನ್(ಆ.31): ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜೋರ್ಡಾನ್ನಲ್ಲಿರುವ ಅಮೆರಿಕಾದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಇರಾನ್ನ ಲಾರಾಕ್ ದ್ವೀಪದ ಮೇಲೆ ಅಮೆರಕಾ ದಾಳಿ ಮಾಡಿದ ನಂತರ ಈ ದಾಳಿ ನಡೆದಿದೆ. ಹಲವಾರು ಇರಾನಿನ ಹೋರಾಟಗಾರರು ಮತ್ತು ನಾಗರಿಕರು ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮ ಹೇಳಿಕೊಂಡಿದೆ.
[ad_2]
Source link














