Last Updated:
ಯುವರಾಜ್ ಕುಮಾರ್ 3 ನೇ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರದ ಡೈರೆಕ್ಟರ್ ಯಾರು ಅನ್ನುವುದು ರಿವೀಲ್ ಆಗಿದೆ. ಪ್ರೊಡ್ಯೂಸರ್ ಯಾರು ಅನ್ನುವುದು ತಿಳಿದಿದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಯುವರಾಜ್ ಕುಮಾರ್ (Yuva Rajkumar) ಮೂರನೇ ಸಿನಿಮಾ ಯಾವುದು? ಈ ಚಿತ್ರದ ಡೈರೆಕ್ಟರ್ ಯಾರು? ಈ ಚಿತ್ರದ ಬಗ್ಗೆ ಸದ್ಯ ಹರಿದಾಡುತ್ತಿರೋ ಸುದ್ದಿ ನಿಜವೇ? ಇದಕ್ಕೆ ಇದೀಗ ಉತ್ತರ ಸಿಕ್ಕಿದೆ. ಡೈರೆಕ್ಟರ್ ಜಡೇಶ್ ಹಂಪಿ (Jadesh Hampi) ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ತರುಣ್ ಸುಧೀರ್, (Tharun Sudhir) ಜಗದೀಶ್ ಗೌಡ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದ ನಾಯಕ ಯಾರು ಅನ್ನೋದು ಗೊತ್ತೇ ಆಗಿದೆ. ಅದು ಯುವರಾಜ್ಕುಮಾರ್ (Yuva Rajkumar) ಅಂತ ಹೇಳೋದೇ ಬೇಡ. ಅದು ಈಗ ಗೊತ್ತಾಗಿದೆ. ಈ ಸಿನಿಮಾದ ಈಗೀನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.














