Yuva Rajkumar: ಯುವರಾಜ್‌ ಕುಮಾರ್ 3ನೇ ಚಿತ್ರ ಅನೌನ್ಸ್, ಡೈರೆಕ್ಟರ್ ಯಾರು? | | ACTPnews

ದೊಡ್ಮನೆಯ ಯುವರಾಜ್‌ ಕುಮಾರ್ 3ನೇ ಚಿತ್ರ ಅನೌನ್ಸ್


Last Updated:

ಯುವರಾಜ್ ಕುಮಾರ್ 3 ನೇ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರದ ಡೈರೆಕ್ಟರ್ ಯಾರು ಅನ್ನುವುದು ರಿವೀಲ್ ಆಗಿದೆ. ಪ್ರೊಡ್ಯೂಸರ್ ಯಾರು ಅನ್ನುವುದು ತಿಳಿದಿದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.

ದೊಡ್ಮನೆಯ ಯುವರಾಜ್‌ ಕುಮಾರ್ 3ನೇ ಚಿತ್ರ ಅನೌನ್ಸ್
ದೊಡ್ಮನೆಯ ಯುವರಾಜ್‌ ಕುಮಾರ್ 3ನೇ ಚಿತ್ರ ಅನೌನ್ಸ್

ಯುವರಾಜ್ ಕುಮಾರ್ (Yuva Rajkumar) ಮೂರನೇ ಸಿನಿಮಾ ಯಾವುದು? ಈ ಚಿತ್ರದ ಡೈರೆಕ್ಟರ್ ಯಾರು? ಈ ಚಿತ್ರದ ಬಗ್ಗೆ ಸದ್ಯ ಹರಿದಾಡುತ್ತಿರೋ ಸುದ್ದಿ ನಿಜವೇ? ಇದಕ್ಕೆ ಇದೀಗ ಉತ್ತರ ಸಿಕ್ಕಿದೆ. ಡೈರೆಕ್ಟರ್ ಜಡೇಶ್ ಹಂಪಿ (Jadesh Hampi) ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ತರುಣ್ ಸುಧೀರ್, (Tharun Sudhir) ಜಗದೀಶ್ ಗೌಡ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದ ನಾಯಕ ಯಾರು ಅನ್ನೋದು ಗೊತ್ತೇ ಆಗಿದೆ. ಅದು ಯುವರಾಜ್‌ಕುಮಾರ್ (Yuva Rajkumar) ಅಂತ ಹೇಳೋದೇ ಬೇಡ. ಅದು ಈಗ ಗೊತ್ತಾಗಿದೆ. ಈ ಸಿನಿಮಾದ ಈಗೀನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed